Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Jyothi Scheme: ಗೃಹಜ್ಯೋತಿ ಯೋಜನೆ ಬಗ್ಗೆ ಹೊಸ ಅಪ್ಡೇಟ್! ಬಾಡಿಗೆ ಮನೆಯಲ್ಲಿರೋರಿಗೆ ಸಿಹಿ ಸುದ್ದಿ! ಇನ್ನು ಮುಂದೆ ಕರೆಂಟ್ ಚಿಂತೆ ದೂರ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2023ರ ಜುಲೈ ತಿಂಗಳಿನಲ್ಲಿ ಜಾರಿಗೆ ತಂದ ಎರಡನೇ ಯೋಜನೆ, ಗೃಹಜ್ಯೋತಿ ಯೋಜನೆಯ ಆಗಿದೆ. ಈ ಯೋಜನೆಯ ಮೂಲಕ 200 ಯೂನಿಟ್

Gruha Jyothi Scheme: New Update 2024: ರಾಜ್ಯ ಸರ್ಕಾರವು ಬಡವರಿಗಾಗಿ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆ ಆಗಿದೆ. ಗೃಹಜ್ಯೋತಿ ಯೋಜನೆಯಿಂದ ಸುಮಾರು 2 ಕೋಟಿ ಕುಟುಂಬಗಳು ಇಂದು ಕರೆಂಟ್ ಬಿಲ್ ಕಟ್ಟುವ ತಾಪತ್ರಯವಿಲ್ಲದೇ ಕಷ್ಟ ಕಡಿಮೆ ಮಾಡಿಕೊಂಡಿದ್ದಾರೆ ಎನ್ನುವುದು ಸಂತೋಷದ ವಿಚಾರ. ಈ ಯೋಜನೆಯ ಮೂಲಕ ಬಹಳಷ್ಟು ಜನರ ಕಷ್ಟದ ಹೊರೆ ಕಡಿಮೆ ಆಗಿದೆ, ಈ ವೇಳೆ ಸರ್ಕಾರ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಹಾಗೆ ಗುಡ್ ನ್ಯೂಸ್ ನೀಡಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಗೃಹಜ್ಯೋತಿ ಯೋಜನೆ – Gruha Jyothi Scheme: 

  • ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2023ರ ಜುಲೈ ತಿಂಗಳಿನಲ್ಲಿ ಜಾರಿಗೆ ತಂದ ಎರಡನೇ ಯೋಜನೆ, ಗೃಹಜ್ಯೋತಿ ಯೋಜನೆಯ ಆಗಿದೆ. ಈ ಯೋಜನೆಯ ಮೂಲಕ 200 ಯೂನಿಟ್ ವರೆಗು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ ಜನರು. ಗೃಹಜ್ಯೋತಿ ಬಗ್ಗೆ ಆರಂಭದಲ್ಲಿ ಕೆಲವು ಗೊಂದಲಗಳು ಶುರುವಾಗಿತ್ತು ಆದರೆ ಈಗ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಈ ವೇಳೆ ಸರ್ಕಾರ ಹೊಸದೊಂದು ಪ್ರಕಟಣೆಯನ್ನು ಫೆಬ್ರವರಿ 5ರಂದು ಮಾಡಿದ್ದು, ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಇದು ಗುಡ್ ನ್ಯೂಸ್ ಆಗಿದೆ.

Karnataka Weather Report: ರಾಜ್ಯದಲ್ಲಿ ಮುಂದಿನ 6 ದಿನಗಳು ಭಾರೀ ಮಳೆ! ಎಲ್ಲರೂ ಎಚ್ಚರಿಕೆಯಿಂದ ಇರಿ

ಗೃಹಜ್ಯೋತಿ ಯೋಜನೆಯಲ್ಲಿ ಹೊಸ ಅನುಕೂಲ:

  • ರಾಜ್ಯ ಸರ್ಕಾರವು ಉಚಿತ ವಿದ್ಯುತ್ ಬಳಸುತ್ತಿರುವ ಜನರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವುದಕ್ಕೆ ಮುಂದಾಗಿದೆ. ಹೌದು, ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು, 200 ಯೂನಿಟ್ ಗಿಂತಲು ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವವರಿಗೆ ಇದು ಗುಡ್ ನ್ಯೂಸ್ ಆಗಿದೆ. ಇನ್ನುಮುಂದೆ ಇವರಿಗೆ ಇನ್ನು ಹೆಚ್ಚು ವಿದ್ಯುತ್ ನೀಡುವ ಹೊಸ ಅಪ್ಡೇಟ್ ನೀಡಿದೆ ರಾಜ್ಯ ಸರ್ಕಾರ.

ಬಾಡಿಗೆ ಮನೆಯಲ್ಲಿರುವವರಿಗೆ ಗುಡ್ ನ್ಯೂಸ್:

  • ಒಂದು ವೇಳೆ ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುವವರಾಗಿದ್ದು, ಮನೆ ಚೇಂಜ್ ಮಾಡಿದಾಗ ಬೇರೆ ಮನೆಯ ಅಡ್ರೆಸ್ ಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಶುರುವಾಗಬಹುದು. ಅದಕ್ಕೆ ಈಗ ಸರ್ಕಾರ ಹೊಸ ಪರಿಹಾರ ತಂದಿದೆ. ಇನ್ನುಮುಂದೆ ಸೇವಾಸಿಂಧು ಪೋರ್ಟಲ್ ನಲ್ಲಿ D-Link ಎನ್ನುವ ಆಯ್ಕೆ ಇರಲಿದೆ, ಈ ಸೌಲಭ್ಯದಿಂದ ನೀವು ಹಳೆ ಮನೆಯ ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ರದ್ದು ಮಾಡಿ, ಹೊಸ ಮನೆಯ ನಂಬರ್ ಇಂದ ಅರ್ಜಿ ಸಲ್ಲಿಸಬಹುದು.

Karnataka Budget 2024: ಫೆಬ್ರವರಿ 16ರಂದು ರಾಜ್ಯ ಸರ್ಕಾರದಿಂದ ಬಜೆಟ್ ಮಂಡನೆ, ಜನತೆಗೆ ಏನೆಲ್ಲಾ ಸಿಗಬಹುದು ಗೊತ್ತೇ?

ಇನ್ಮೇಲೆ 10% ಹೆಚ್ಚುವರಿ ವಿದ್ಯುತ್ ಸೌಲಭ್ಯ:

  • ಇದು ರಾಜ್ಯದ ಜನರಿಗೆ ಬಂಪರ್ ಕೊಡುಗೆ ಎಂದರೆ ತಪ್ಪಲ್ಲ. ಈಗಾಗಲೇ ಜನರು ಗೃಹಜ್ಯೋತಿ ಯೋಜನೆಯ ಮೂಲಕ 200 ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿರುವ ಜನರಿಗೆ ಹೆಚ್ಚುವರಿಯಾಗಿ ಉಚಿತ 10% ಯೂನಿಟ್ ವಿದ್ಯುತ್ ನೀಡಲು. ಈ ಸೌಲಭ್ಯವನ್ನು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ ಮನೆಗಳಿಗೆ ಮಾತ್ರ ನೀಡಲಾಗುತ್ತದೆ. ಅದಕ್ಕಿಂತ ಜಾಸ್ತಿ ಬಳಸುವವರಿಗೆ ಹೆಚ್ಚುವರಿ 10 ಯೂನಿಟ್ ಸಿಗುವುದಿಲ್ಲ.
  • ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಈಗ ಇನ್ನಷ್ಟು ಸುಲಭ: ಯಾರಾದರೂ ಗೃಹಲಕ್ಷ್ಮಿ ಯೋಜನೆಗೆ ಈಗ ಅರ್ಜಿ ಸಲ್ಲಿಸಬೇಕು ಎಂದರೆ ,ಸೇವಾಸಿಂಧು ಪೋರ್ಟಲ್ ಮೂಲಕ ಸುಲಭವಾಗಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ 200 ಕ್ಕಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಉಚಿತ ವಿದ್ಯುತ್.

ಗೃಹಜ್ಯೋತಿ ಫಲಾನುಭವಿಗಳಿಗೆ ಈ ಅಪ್ಡೇಟ್:

  • ಈಗಾಗಲೇ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವವರಿಗೆ, ಒಂದು ಮನೆ ಇಂದ ಇನ್ನೊಂದು ಮನೆಗೆ ಶಿಫ್ಟ್ ಆದಾಗ, ಹೊಸ ನಂಬರ್ ಇಂದ ಅಪ್ಡೇಟ್ ಮಾಡಬಹುದು. ಇದಕ್ಕಾಡಿ ಡಿ ಲಿಂಕ್ ಮಾಡುವುದು ಮುಖ್ಯವಾಗುತ್ತದೆ.

Gruha Jyothi Scheme: New Update 2024

Leave a comment