Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Chief Minister Vridhjan Pension Scheme: ಸರ್ಕಾರದಿಂದ ವೃದ್ಧರಿಗಾಗಿ ಮತ್ತೊಂದು ಹೊಸ ಪೆನ್ಷನ್ ಯೋಜನೆ! ಎಲ್ಲಾ ಹಿರಿಯರಿಗೂ ಮಾಹಿತಿ ನೀಡಿ, ಮನೆಯಲ್ಲಿ ಕುಳಿತು ಪಡೆಯಿರಿ ಹಣ.

ರಾಜ್ಯದ ಮುಖ್ಯಮಂತ್ರಿಗಳ ಮೂಲಕ ಶುರುವಾಗುವ ಯೋಜನೆ ಇದು. ಸಿಎಂ ವೃಧ್ ಧನ್ ಪಿಂಚಣಿ ಯೋಜನೆಯ ಅಡಿವಲ್ಲಿ ಎಲ್ಲಾ ಹಿರಿಯ ನಾಗರೀಕರಿಗೆ ಸಹಾಯ ಮಾಡಿ,

Chief Minister Vridhjan Pension Scheme: ಹಿರಿಯ ನಾಗರೀಕರಿಗೆ ಅನುಕೂಲ ಆಗಲಿ ಎಂದು ಸರ್ಕಾರವು ಈಗಾಗಲೇ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಮೂಲಕ ನಿವೃತ್ತಿ ನಂತರ ಪೆನ್ಶನ್ ಪಡೆಯಲು ಸಾಧ್ಯ ಆಗುತ್ತಿದೆ. ಇದೀಗ ಸರ್ಕಾರವು ಹಿರಿಯರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಹೆಸರು ಮುಖ್ಯಮಂತ್ರಿ ವೃದ್ಧ ಜನ್ ಪಿಂಚಣಿ ಯೋಜನೆ ಆಗಿದೆ. ಎಲ್ಲಾ ಹಿರಿಯ ನಾಗರೀಕರಿಗೆ ಇದರಿಂದ ಸಹಾಯ ಆಗಲಿದ್ದು, ಈ ಯೋಜನೆಯ ಬಗ್ಗೆ ಪೂರ್ತಿ ಡೀಟೇಲ್ಸ್ ತಿಳಿಸಿಕೊಡುತ್ತೇವೆ ನೋಡಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಮುಖ್ಯಮಂತ್ರಿ ವೃಧ್ ಜನ್ ಪಿಂಚಣಿ ಯೋಜನೆ:

  • ರಾಜ್ಯದ ಮುಖ್ಯಮಂತ್ರಿಗಳ ಮೂಲಕ ಶುರುವಾಗುವ ಯೋಜನೆ ಇದು. ಸಿಎಂ ವೃಧ್ ಧನ್ ಪಿಂಚಣಿ ಯೋಜನೆಯ ಅಡಿವಲ್ಲಿ ಎಲ್ಲಾ ಹಿರಿಯ ನಾಗರೀಕರಿಗೆ ಸಹಾಯ ಮಾಡಿ, ಅವರಿಗೆ ಆರ್ಥಿಕವಾಗಿ ನೆರವು ನೀಡುವುದಕ್ಕೆ ಮುಂದಾಗಿದೆ ಸರ್ಕಾರ. ಈ ಯೋಜನೆಯಿಂದ ಹಿರಿಯರು ವಯಸ್ಸಾದ ಕಾಲದಲ್ಲಿ ಯಾರ ಮೇಲೂ ಅವಲಂಬಿಸಿರದೆ ನಿರಾಯಾಸವಾಗಿ ಬದುಕು ನಡೆಸಬಹುದು.

Atal Pension Yojana: ಹೆಚ್ಚೇನೂ ಬೇಡ ಕೇವಲ ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ 200 ರೂ, ಹೂಡಿಕೆ ಮಾಡಿದರೆ ಸಾಕು, ಪಡೆಯಬಹುದು ಪ್ರತಿ ತಿಂಗಳು 5000 ಪೆನ್ಶನ್.

ಯೋಜನೆಗೆ ಸೇರಲು ಬೇಕಾದ ಅರ್ಹತೆ: (Chief Minister Vridhjan Pension Scheme)

  • ಹಿರಿಯ ನಾಗರೀಕರ ವಯಸ್ಸು 60 ವರ್ಷ ಅಥವಾ ಅದಕ್ಕಿಂತ ಜಾಸ್ತಿ ಇರಬೇಕು.
  • ಎಲ್ಲಾ ಧರ್ಮದವರು ಮತ್ತು ಎಲ್ಲಾ ಜಾತಿಯವರಿಗೂ ಈ ಪೆನ್ಶನ್ ಯೋಜನೆಯ ಸೌಲಭ್ಯ ಸಿಗುತ್ತದೆ.
  • ಗವರ್ನಮೆಂಟ್ ಕೆಲಸದಲ್ಲಿದ್ದು ರಿಟೈರ್ ಆಗಿರುವವರಿಗೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ.

ಸಿಎಂ ವೃಧ್ ಧನ್ ಯೋಜನೆಯ ಅನುಕೂಲತೆ:

  • ಸರ್ಕಾರವು ಈ ಪಿಂಚಣಿ ಯೋಜನೆಯ ಅಡಿಯಲ್ಲಿ ಎರಡು ರೀತಿಯ ಸೌಲಭ್ಯ ನೀಡುತ್ತಿದೆ. ಹಿರಿಯ ನಾಗರೀಕರ ವಯಸ್ಸು 60 ರಿಂದ 80 ವರ್ಷಗಳ ಒಳಗಿದ್ದರೆ ಅವರಿಗೆ ಪ್ರತಿ ತಿಂಗಳು 400 ರೂಪಾಯಿ ಪೆನ್ಶನ್ ಸಿಗುತ್ತದೆ. 80 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 500 ರೂಪಾಯಿ ಸಿಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

  • ಅರ್ಜಿ ಸಲ್ಲಿಕೆಗೆ ಮೊದಲು ನೀವು ಈ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ ಅಪ್ಲೈ ಮಾಡುವ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು
  • ಆಧಾರ್ ನಂಬರ್ ಹಾಕಿ, ಓಟಿಪಿ ನಮೂದಿಸಿ ಲಾಗಿನ್ ಮಾಡಬೇಕು
  • ಅಪ್ಲಿಕೇಶನ್ ನಲ್ಲಿ ಕೇಳಲಾಗುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡಬೇಕು.
  • ಅಗತ್ಯವಿರುವ ದಾಖಲೆಗಳ ಸ್ಕ್ಯಾಂಡ್ ಕಾಪಿ ಅಪ್ಲೋಡ್ ಮಾಡಬೇಕು.
  • ಈ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Pension Scheme New Update: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಪೆನ್ಶನ್ ಕುರಿತಾಗಿ ಹೊಸ ಅಧಿಸೂಚನೆ ಬಿಡುಗಡೆ!

ಅರ್ಜಿಯ ಸ್ಟೇಟಸ್ ಚೆಕ್ ಮಾಡೋದು ಹೇಗೆ?

  • ಮೊದಲಿಗೆ ನೀವು ಈ ಹಿಂದೆ ತಿಳಿಸಿದ ಹಾಗೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಹೋಗಿ
  • ಅಲ್ಲಿ ಅರ್ಜಿ ಸ್ಥಿತಿ ಪರಿಶೀಲನೆ ಎನ್ನುವ ಆಯ್ಕೆ ಇರುತ್ತದೆ. ಅದನ್ನು ಸೆಲೆಕ್ಟ್ ಮಾಡಿ
  • ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್ ಹಾಕಿ, ಅರ್ಜಿಯ ಸ್ಟೇಟಸ್ ಏನಿದೆ ಎನ್ನುವುದನ್ನು ಚೆಕ್ ಮಾಡಬಹುದು.

Chief Minister Vridhjan Pension Scheme

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment