ISRO Recruitment 2024: ಇಸ್ರೋ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ! 10 ರೀತಿಯ 224 ಹುದ್ದೆಗಳು ಖಾಲಿ ಇವೆ, ಆಸಕ್ತರು ಅರ್ಜಿ ಸಲ್ಲಿಸಿ.
ನೇಮಕಾತಿ ಸಂಸ್ಥೆ :- ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ)
ISRO Recruitment 2024: ISRO ಅಂದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಯುವ ಪ್ರತಿಭೆಗಳ ಕನಸು ಇಲ್ಲಿ ಕೆಲಸ ಮಾಡಬೇಕು ಎನ್ನುವುದಾಗಿದೆ. ಇದೀಗ ಇಸ್ರೋನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಮಾಡಬೇಕು ಎಂದು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ISRO Recruitment 2024:
- ನೇಮಕಾತಿ ಸಂಸ್ಥೆ :- ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ)
- ಹುದ್ದೆಯ ಹೆಸರು :- ವಿವಿಧ ಹುದ್ದೆಗಳು
- ಖಾಲಿ ಇರುವ ಹುದ್ದೆಗಳ ಸಂಖ್ಯೆ :- 294
- ಅರ್ಜಿ ಸಲ್ಲಿಕೆ :- ಆನ್ಲೈನ್
- ಕೆಲಸದ ಸ್ಥಳ :- ಬೆಂಗಳೂರು
ಖಾಲಿ ಇರುವ ಹುದ್ದೆಗಳ ವಿವರ:
- ಸೈಂಟಿಸ್ಟ್/ ಇಂಜಿನಿಯರ್ – 5
- ಟೆಕ್ನಿಕಲ್ ಅಸಿಸ್ಟಂಟ್ – 55
- ವೈಜ್ಞಾನಿಕ ಸಹಾಯಕ – 6
- ಗ್ರಂಥಾಲಯ ಸಹಾಯಕ – 1
- ಟೆಕ್ನಿಸಿಯನ್ ಬಿ – 126
- ಡ್ರಾಫ್ಟ್ಸ್ ಮನ್ ಬಿ – 16
- ಆಗ್ಬಿಶಾಮಕ ಎ – 3
- ಕುಕ್ – 4
- ಲಘು ವಾಹನ ಚಾಲಕ ಎ – 6
- ಹೆವಿ ವೆಹಿಕಲ್ ಡ್ರೈವರ್ ಎ – 2
Excise Inspector Job: ಅಬಕಾರಿ ಇಲಾಖೆಯಲ್ಲಿ ಕೆಲಸ ಪಡೆಯುವುದು ಹೇಗೆ ಇಲ್ಲಿದೆ ನೋಡಿ ಸುಲಭವಾದ ವಿಧಾನ.
ಮುಖ್ಯ ದಿನಾಂಕ:
- 10/2/2024 – ಅರ್ಜಿ ಸಲ್ಲಿಕೆ ಶುರು ಆಗಿರುವ ದಿನಾಂಕ
- 1/3/2024 – ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ವಿದ್ಯಾರ್ಹತೆ:
ಇಸ್ರೋ ಅಧಿಸೂಚನೆಯ ಅನುಸಾರ ಯಾವ್ಯಾವ ಹುದ್ದೆಗೆ ಶೈಕ್ಷಣಿಕ ಅರ್ಹತೆ ಎಷ್ಟಿದೆ ಎಂದು ನೋಡುವುದಾದರೆ.
- ಸೈಂಟಿಸ್ಟ್/ ಇಂಜಿನಿಯರ್ – ME/MTech/MSc (Engg)
- ಟೆಕ್ನಿಕಲ್ ಅಸಿಸ್ಟಂಟ್ – Diploma
- ವೈಜ್ಞಾನಿಕ ಸಹಾಯಕ – BSc
- ಗ್ರಂಥಾಲಯ ಸಹಾಯಕ – Graduate + Master degree in Library Science with First Class
- ಟೆಕ್ನಿಸಿಯನ್ ಬಿ – SSLC/SSC/Matriculation+ ITI/NTC/NAC
- ಡ್ರಾಫ್ಟ್ಸ್ ಮನ್ ಬಿ – SSLC/SSC/Matriculation+ ITI/NTC/NAC
- ಆಗ್ಬಿಶಾಮಕ ಎ – SSLC pass
- ಕುಕ್ – SSLC Pass
- ಲಘು ವಾಹನ ಚಾಲಕ ಎ – SSLC/PUC pass +LVD License
- ಹೆವಿ ವೆಹಿಕಲ್ ಡ್ರೈವರ್ ಎ – SSLC/PUC pass +LVD License
Job Offer: ಈ ಕೆಲಸಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 54 ಸಾವಿರ ಸಂಬಳ ಈಗಲೇ ಇಲ್ಲಿರುವ ವಿಳಾಸಕ್ಕೆ ಅರ್ಜಿ ಕಳುಯಿಸಿ.
ವಯಸ್ಸಿನ ಮಿತಿ:
- ಇಸ್ರೋ ಅಧಿಸೂಚನೆಯ ಪ್ರಕಾರ ಯಾವ್ಯಾವ ಹುದ್ದೆಗೆ ವಯೋಮಿತಿ ಎಷ್ಟಿದೆ ಎಂದು ನೋಡುವುದಾದರೆ..
- ಸೈಂಟಿಸ್ಟ್/ ಇಂಜಿನಿಯರ್ – 18 ರಿಂದ 30 ವರ್ಷ
- ಟೆಕ್ನಿಕಲ್ ಅಸಿಸ್ಟಂಟ್ – 18 ರಿಂದ 28 ವರ್ಷ
- ವೈಜ್ಞಾನಿಕ ಸಹಾಯಕ/ ಗ್ರಂಥಾಲಯ ಸಹಾಯಕ /ಟೆಕ್ನಿಸಿಯನ್ ಬಿ/ಡ್ರಾಫ್ಟ್ಸ್ ಮನ್ ಬಿ/ /ಕುಕ್/ಲಘು ವಾಹನ ಚಾಲಕ ಎ /
- ಹೆವಿ ವೆಹಿಕಲ್ ಡ್ರೈವರ್ ಎ – 18 ರಿಂದ 35 ವರ್ಷ
- ಆಗ್ಬಿಶಾಮಕ ಎ – 18 ರಿಂದ 25 ವರ್ಷ
ಆಯ್ಕೆ ಪ್ರಕ್ರಿಯೆ:
ಇಸ್ರೋ ಅಧಿಸೂಚನೆಯ ಅನುಸಾರ ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ.
- ಲಿಖಿತ ಪರೀಕ್ಷೆ ಅಥವಾ ಕೌಶಲ್ಯ ಪರೀಕ್ಷೆ
- ಡಾಕ್ಯುಮೆಂಟ್ ವೆರಿಫಿಕೇಶನ್
- ಮೆಡಿಕಲ್ ಟೆಸ್ಟ್.
ವೇತನ ಶ್ರೇಣಿ:
- ಇಸ್ರೋ ಅಧಿಸೂಚನೆಯ ಅನುಸಾರ ಆಯಾ ಹುದ್ದೆಯ ಮೇಲೆ ಸಂಬಳವನ್ನು ನಿರ್ಧರಿಸಲಾಗುತ್ತದೆ.
ಅರ್ಜಿ ಶುಲ್ಕ:
- ಜೆನೆರಲ್/OBC/EWS – 750 /800 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು
- SC/ST/ಅಂಗವಿಕಲರು – 250/100 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
- ಮೊದಲಿಗೆ ಇಸ್ರೋ ಅಧಿಕೃತ ವೆಬ್ಸೈಟ್, https://cdn.digialm.com/EForms/configuredHtml/1258/87675/Index.html ಈ ಲಿಂಕ್ ಓಪನ್ ಮಾಡಿ
- ಇದು ನೇರ ಅರ್ಜಿ ಸಲ್ಲಿಕೆ ಆಗಿರುತ್ತದೆ.
- ಅಪ್ಲಿಕೇಶನ್ ನಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
- ಬೇಕಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ.
- ಅಪ್ಲಿಕೇಶನ್ ಪ್ರಿಂಟ್ ಔಟ್ ಪಡೆಯಿರಿ.
Indian Space Research Organisation Recruitment 2024
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.