Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Karnataka Weather Report: ರಾಜ್ಯದಲ್ಲಿ ಮುಂದಿನ 6 ದಿನಗಳು ಭಾರೀ ಮಳೆ! ಎಲ್ಲರೂ ಎಚ್ಚರಿಕೆಯಿಂದ ಇರಿ

ಇದು ಚಳಿಗಾಲ ಮುಗಿಯುವ ಸಮಯ, ಇನ್ನು ಸ್ವಲ್ಪ ದಿನಗಳಲ್ಲಿ ಬೇಸಿಗೆ ಶುರುವಾಗಬೇಕು. ಈ ವೇಳೆ ದೇಶದ ಕೆಲವೆಡೆ ಇನ್ನು ಚಳಿ ಮುಂದುವರೆದಿದೆ.

Karnataka Weather Report: ಈ ವರ್ಷ ಶುರುವಿನಿಂದಲೇ ವಿಪರೀತ ಚಳಿ ಇದೆ ಎಂದರೆ ತಪ್ಪಲ್ಲ. ಈ ವೇಳೆ ದೇಶದ ಕೆಲವೆಡೆ ಚಳಿ ಜಾಸ್ತಿ ಆಗಿರುವುದು ಮಾತ್ರವಲ್ಲದೇ ಇನ್ನು ಕೆಲವು ಕಡೆ ಮಳೆ ಕೂಡ ಶುರುವಾಗಿದೆ. ಕೆಲವು ಪ್ರದೇಶಗಳಲ್ಲಿ ವಿಪರೀತ ಮಳೆಯೇ ಆಗುತ್ತಿದೆ. ಇನ್ನು ನಮ್ಮ ರಾಜ್ಯದಲ್ಲಿ ಹವಾಮಾನ ಹೇಗಿರುತ್ತದೆ? ಮುಂದಿನ 6 ದಿನಗಳ ಕಾಲ ವಾತಾವರಣ ಹೇಗಿರುತ್ತದೆ? ತಿಳಿಸುತ್ತೇವೆ ನೋಡಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ .

Karnataka Weather Report:

ಇದು ಚಳಿಗಾಲ ಮುಗಿಯುವ ಸಮಯ, ಇನ್ನು ಸ್ವಲ್ಪ ದಿನಗಳಲ್ಲಿ ಬೇಸಿಗೆ ಶುರುವಾಗಬೇಕು. ಈ ವೇಳೆ ದೇಶದ ಕೆಲವೆಡೆ ಇನ್ನು ಚಳಿ ಮುಂದುವರೆದಿದೆ. ಆದರೆ ಬಯಲುಸೀಮೆ ಪ್ರಾಂತ್ಯದ ಕಡೆ ಬಿಸಿಲು ಶುರುವಾಗಿದೆ. ಪ್ರಸ್ತುತ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ದೆಹಲಿ ಹಾಗೂ ಇನ್ನಿತರ ಕಡೆಗಳಲ್ಲಿ ಮುಂಬರುವ 5 ದಿನಗಳಲ್ಲಿ ಟೆಂಪರೇಚರ್ ಮ್ಯಾಕ್ಸಿಮಮ್ ಏರಿಕೆ ಆಗುತ್ತದೆ ಎಂದು ತಿಳಿಸಿದ್ದಾರೆ.

DULT Karnataka Recruitment: ಭೂ ಸಾರಿಗೆ ಇಲಾಖೆಯ ನೇಮಕಾತಿ ಆರಂಭ! ಆಸಕ್ತರು ಅರ್ಜಿ ಸಲ್ಲಿಸಿ

ಇನ್ನೆರಡು ದಿನಗಳಲ್ಲಿ ದೆಹಲಿಯ ಮ್ಯಾಕ್ಸಿನಮ್ ಟೆಂಪರೇಚರ್ 25℃ ತಲುಪಬಹುದು ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಹಾಗೆಯೇ ಈ ಸಮಯದಲ್ಲಿ ಭಾರತದ ಕೆಲ ಪ್ರದೇಶಗಳಲ್ಲಿ ವೆದರ್ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ತಿಳಿಸಲಾಗಿದೆ. ಫೆಬ್ರವರಿ 10 ರಿಂದ 14ನೇ ತಾರೀಕಿನ ವೇಳೆ ಮಳೆ ಬರುವ ಸಾಧ್ಯತೆ ಇದೆ ಎಂದು ವಾರ್ನಿಂಗ್ ಕೂಡ ಕೊಡಲಾಗಿದೆ.

ಮುಂಬರುವ ದಿನಗಳಲ್ಲಿ ಎಲ್ಲೆಲ್ಲಿ ಮಳೆ ಬರುವ ಸಾಧ್ಯತೆ ಇದೆ ಎಂದು ನೋಡುವುದಾದರೆ, ಫೆಬ್ರವರಿ 11 ಮತ್ತು 12 ರಂದು ಅಂದರೆ ನಾಳೆ ಮತ್ತು ನಾಳಿದ್ದು ಒಡಿಶಾದಲ್ಲಿ ಸಣ್ಣದಾಗಿ ಸಾಧಾರಣ ಮಳೆ ಇರುತ್ತದೆ ಎಂದು ಹೇಳಲಾಗಿದೆ. ಫೆಬ್ರವರಿ 10 ರಿಂದ 14 ರವರೆಗು ಮಧ್ಯಪ್ರದೇಶದಲ್ಲಿ, ಫೆಬ್ರವರಿ 11 ರಂದು ವಿದರ್ಭ, ಛತ್ತೀಸ್‌ಗಢ, ಮಹಾರಾಷ್ಟ್ರದಲ್ಲಿ ಮಳೆಯಾಗುವ ಸೂಚನೆ ಇದೆ. ಫೆಬ್ರವರಿ 12 ರಿಂದ 14 ರವರೆಗು ಮರಾಠವಾಡದಲ್ಲಿ, ಫೆಬ್ರವರಿ 13 ಮತ್ತು 14 ರಂದು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ನಲ್ಲಿ ಮಳೆ ಬರುತ್ತದೆ.

Karnataka Budget 2024: ಫೆಬ್ರವರಿ 16ರಂದು ರಾಜ್ಯ ಸರ್ಕಾರದಿಂದ ಬಜೆಟ್ ಮಂಡನೆ, ಜನತೆಗೆ ಏನೆಲ್ಲಾ ಸಿಗಬಹುದು ಗೊತ್ತೇ?

ಫೆಬ್ರವರಿ 14ರಂದು ಪಶ್ಚಿಮ ಬಂಗಾಳದಲ್ಲಿ, ಫೆಬ್ರವರಿ 11 ರಂದು ಮಧ್ಯಪ್ರದೇಶ, ವಿದರ್ಭ, ಮರಾಠವಾಡ, ಛತ್ತೀಸ್‌ಗಢದಲ್ಲಿ ಚಂಡಮಾರುತ ಬರಬಹುದು ಎಂದು ಹೇಳಲಾಗಿದೆ.. ಮಾಹಿತಿಯ ಪ್ರಕಾರ ಫೆಬ್ರವರಿ 24 ರಂದು ಈಸ್ಟ್ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಒಂದು ಘಟ್ಟಕ್ಕೆ ಮಳೆ ಆಗಲಿದೆ. ಕರ್ನಾಟಕದಲ್ಲೊ ಪರ್ವತ ಮತ್ತು ಕರಾವಳಿ ಭಾಗಗಳಲ್ಲಿ ಸಣ್ಣದಾಗಿ ಮಳೆ ಶುರುವಾಗಬಹುದು ಆದರೆ, ಬೇರೆ ಕಡೆ ಸಾಮಾನ್ಯ ಹವಾಮಾನ ಇರುತ್ತದೆ.

ಇಂದಿನಿಂದ, ರಿಂದ ವಿದರ್ಭ, ಮರಾಠವಾಡ, ಉತ್ತರ ತೆಲಂಗಾಣ ಮತ್ತು ಛತ್ತೀಸ್‌ ಗಢ ಈ ಊರುಗಳಲ್ಲಿ ಮಳೆ ಶುರುವಾಗಬಹುದು. ಉತ್ತರ ಮಧ್ಯಪ್ರದೇಶ, ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರಾ, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಈ ಊರುಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

Karnataka Weather Report: Heavy rain in the state for the next 6 days

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment