Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು ಗೊತ್ತಾ??

Aadhaar Card:ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಏನಾದರೂ ಮಿಸ್ ಆದರೆ ಅಥವಾ ಎಲ್ಲಾದರೂ ಕಳೆದು ಹೋದರೆ ನೀವು ಭಯಪಡುವ ಅಥವಾ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಏಕೆಂದರೆ ಕಳೆದುಹೋಗಿರುವ ನಿಮ್ಮ ಆಧಾರ್ ಕಾರ್ಡ್ ಅನ್ನು ಮತ್ತೆ ನೀವು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ನೀವು ಕಳೆದುಕೊಂಡಿರುವ ಆಧಾರ್ ಕಾರ್ಡನ್ನು ಪಡೆಯುವುದಾದರೂ ಹೇಗೆ ಮತ್ತು ಪಡೆಯಲು ಏನೆಲ್ಲಾ ದಾಖಲಾತಿಗಳು ನಿಮಗೆ ಮತ್ತೆ ಕೇಳುತ್ತಾರೆ ಎಂದು ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣವಾಗಿ ತಿಳಿಯಿರಿ.

ಮೊದಲಿಗೆ ನೀವು UIDAI AADHAAR ವೆಬ್ ಸೈಟ್ ನಲ್ಲಿ ನಿಮ್ಮ ಮೊಬೈಲ್ ನಂಬರನ್ನು ಬಳಸಿ ಮರಳಿ ಪಡೆಯಬಹುದು. ಈ ವೆಬ್ ಸೈಟಿನಿಂದ ನೀವು ನಿಮ್ಮ  ನಕಲಿ  ಆಧಾರ್ ಕಾರ್ಡ್ ಪಡೆಯಲು ಸಾಧ್ಯವಾಗುತ್ತದೆ. ಆಧಾರ್ ಕಾರ್ಡ್ ಸಂಖ್ಯೆಯನ್ನು ನೀವು ಒದಗಿಸುವ ಮೂಲಕ ಆಧಾರ್ ಕಾರ್ಡನ್ನು ಪಡೆಯಲು ಸಾಧ್ಯ. ಆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಗೆ ಬರುತ್ತದೆ ಒಟಿಪಿ. ನೀವು ನಿಮ್ಮ ಆಧಾರ್ ಕಾರ್ಡ್ ನ ಮರಳಿ ನಿಮ್ಮ ನಕಲಿ ಆಧಾರ್ ಕಾರ್ಡ್ ಪಡೆಯಲು ರೂ.50 ಶುಲ್ಕ ಕೂಡ ಪಾವತಿಸಬೇಕಾಗುತ್ತದೆ.

ನೀವು ಆಧಾರ್ ಕಾರ್ಡ್ ನಲ್ಲಿ ಲಿಂಕ್ ಮಾಡಿರುವ ಮೊಬೈಲ್ ನಂಬರ್ ಗೆ ಅಥವಾ ನಿಮ್ಮ ಇಮೇಲ್ ಐಡಿಗೆ ಒಟಿಪಿ ಬರುತ್ತದೆ. ನಂತರ ನೀವು ಒಟಿಪಿ ಅನ್ನು ನಮೂದಿಸಿ ನಂತರ ನೀವು ದೃಢೀಕರಿಸಿ. ಇದಾದ ನಂತರ ಹೊಸ ಆಧಾರ್ ಕಾರ್ಡ್ ಮರು ಮುದ್ರಣ ಅವಕಾಶ ನಿಮಗೆ ಬರುತ್ತದೆ. ಆಧಾರ್ ಕಾರ್ಡ್ ಕಳೆದುಕೊಂಡ ತಕ್ಷಣ ಅದನ್ನು ಲಾಕ್ ಮಾಡುವುದು ಕೂಡ ಮುಖ್ಯ.

ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಏನಾದರೂ ಕಳೆದು ಹೋದರೆ ಬಹಳ ಸುಲಭವಾಗಿ ಕ್ಷಣಾರ್ಧದಲ್ಲಿ ಪಡೆದುಕೊಳ್ಳಬಹುದು. ಇಲ್ಲಿ ಕೇಳಿರುವ ಎಲ್ಲಾ ದಾಖಲಾತಿಗಳು ನಿಮ್ಮ ಬಳಿ ಇದ್ದರೆ ತಕ್ಷಣ ನೀವು ಸೈಬರ್ ಸೆಂಟರ್ಗೆ ಹೋಗಿ ಅಥವಾ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಅದರ ನಕಲಿ ಪ್ರತಿ ನೀವು ಪಡೆದುಕೊಳ್ಳಬಹುದು…

ಇದನ್ನು ಓದಿ –

ಒಂದು ಎಕರೆ ಜಮೀನಿಗಿಂತ ಜಾಸ್ತಿ ಜಮೀನು ಇದ್ದವರಿಗೆ ಉಚಿತ ಟ್ರ್ಯಾಕ್ಟರ್ ಫ್ರೀ,  ಈ ರೀತಿ ಅರ್ಜಿ ಸಲ್ಲಿಸಿ ಸಾಕು.

ಗೃಹಲಕ್ಷ್ಮಿ ಅರ್ಜಿ ಹಾಕಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ..!! ಇಲ್ಲಾಂದ್ರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.

ನಿಮ್ಮ ಜಮೀನಿಗೆ ದಾರಿ ಇಲ್ವಾ,  ಜಮೀನಿಗೆ ಬಂಡಿ  ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.

Old Aged Pension: 60 ವರ್ಷ ಮೇಲ್ಪಟ್ಟವರಿಗೆ ಸಿದ್ದರಾಮಯ್ಯ ರವರಿಂದ ಬಂಪರ್ ಕೊಡುಗೆ, ಇಂದೇ  ರೆಡಿ ಮಾಡ್ಕೊಳಿ ಈ ದಾಖಲಾತಿಗಳನ್ನ.

Electricity Meter: ವಿದ್ಯುತ್ ಮೀಟರ್ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಗೊತ್ತೇ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಕೆಲಸ ಥಟ್ ಅಂತ ಮುಗಿಯುತ್ತೆ.

Leave a comment