Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಒಂದು ಎಕರೆ ಜಮೀನಿಗಿಂತ ಜಾಸ್ತಿ ಜಮೀನು ಇದ್ದವರಿಗೆ ಉಚಿತ ಟ್ರ್ಯಾಕ್ಟರ್ ಫ್ರೀ,  ಈ ರೀತಿ ಅರ್ಜಿ ಸಲ್ಲಿಸಿ ಸಾಕು.

Free Tractor: ಕರ್ನಾಟಕ ರಾಜ್ಯದ್ಯಂತ ಒಂದು ಎಕರೆ ಜಮೀನಿಗಿಂತ ಅಧಿಕ ಜಮೀನು ಹೊಂದಿರುವ ಪ್ರತಿಯೊಬ್ಬ ರೈತನಿಗೂ ಕೂಡ ಉಚಿತ ಟ್ರ್ಯಾಕ್ಟರ್ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಟ್ರ್ಯಾಕ್ಟರ್ ಅವಾಸ್ ಯೋಜನೆ ಅಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಕೊಡುತ್ತಿದ್ದು ಸಣ್ಣ ಮತ್ತು ದೊಡ್ಡ ಮಟ್ಟದಲ್ಲಿನ ರೈತರಿಗೆ ತಮ್ಮ ಜಮೀನಿನಲ್ಲಿ ಕೃಷಿ ಮಾಡಲು ಟ್ರ್ಯಾಕ್ಟರ್ ಅವಶ್ಯಕತೆ ಇರುತ್ತದೆ. ಈಗಾಗಲೇ ಕ್ರಿಕೆಟ್ ಯಲ್ಲಿ ಸಾಕಷ್ಟು ಕೆಲಸಗಳು ಟ್ರ್ಯಾಕ್ಟರ್ ಗಳಿಂದ ಆಗುವುದನ್ನು ಈಗಾಗಲೇ ಕೇಂದ್ರ ಸರ್ಕಾರ ಗಮನಿಸಿದೆ.

ಇದರಿಂದ ರೈತರಿಗೆ ಆರ್ಥಿಕ ಸಮಸ್ಯೆ ಕಡಿಮೆಯಾಗುತ್ತದೆ ಜೊತೆಗೆ ಇದರಿಂದ ಅವರ ಕೃಷಿ ಚಟುವಟಿಕೆಗಳು ಕೂಡ ಬಹಳ ಸರಳವಾಗಿ ಆಗುತ್ತವೆ. ನೀವೇನಾದರೂ ಒಂದು ಎಕರೆಗೆಂಟ ಹೆಚ್ಚಿನ ಜಮೀನನ್ನು ಹೊಂದಿದ್ದರೆ ಹೇಗೆ ಉಚಿತ ಟ್ರ್ಯಾಕ್ಟರ್ ಪಡೆಯಲು ಅರ್ಜಿಗಳನ್ನು ಸಲ್ಲಿಸಬೇಕು ಮತ್ತು ಅದರ ಕಾರ್ಯಕ್ರಮಗಳು ಏನು ಎಂಬುದನ್ನು ಸಂಪೂರ್ಣವಾಗಿ ತಿಳಿಯಿರಿ.

ಕೇಂದ್ರ ಸರ್ಕಾರ ದೇಶದಾದ್ಯಂತ ಇರುವ ಎಲ್ಲಾ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ ಹಾಗಾದರೆ ಈ ಉಚಿತ ಟ್ರ್ಯಾಕ್ಟರ್ ಪಡೆಯುವುದಕ್ಕೆ ನಾವು ಸಲ್ಲಿಸಬೇಕಾಗಿರುವ ಅರ್ಜಿಗಳ ಆದರೂ ಏನು ಮತ್ತು ಹೇಗೆ ಸಲ್ಲಿಸಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಪ್ರಾರಂಭಿಸಿದ್ದು ಇದರ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡುವ ರೈತರಿಗೆ ಸರ್ಕಾರವು 50 ಪ್ರತಿ ವರ್ಷದಷ್ಟು ಸಹಾಯ ಮಾಡುತ್ತದೆ. ರೈತರು ತಮ್ಮ ಜಮೀನನ್ನು ಉಳುಮೆ ಮಾಡುವಾಗ ಸಾಕಷ್ಟು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಎಲ್ಲಾ ಸಮಸ್ಯೆಗಳನ್ನು ನೋಡಿದ ನರೇಂದ್ರ ಮೋದಿಯವರು ಪ್ರಧಾನಿ ಟ್ರ್ಯಾಕ್ಟರ್ ಆವಾಸ್ ಯೋಜನೆ ಅಡಿಯಲ್ಲಿ ರೈತರಿಗೆ ಬರೋಬ್ಬರಿ 50 ಪರ್ಸೆಂಟ್ ಸಬ್ಸಿಡಿ ಯೋಜನೆಯನ್ನು ಕೊಡುವಲ್ಲಿ ನಿರ್ಧಾರ ಮಾಡಿದೆ. ರೈತರಿಗೆ ಅರ್ಧ ಬೆಲೆಯಲ್ಲಿ ಟ್ರ್ಯಾಕ್ಟರ್ ಗಳು ಲಭ್ಯವಾಗುವುದರಿಂದ ಆರ್ಥಿಕವಾಗಿ ಅವರು ಸ್ವಲ್ಪ ಚೇತರಿಸಿಕೊಳ್ಳಬಹುದು ಎಂದು ಯೋಚನೆ ಮಾಡಲಾಗಿದೆ.ಪ್ರಧಾನಿ ಅವರು ದೇಶದಲ್ಲಿರುವ ಎಲ್ಲಾ ರೈತರು ಆರ್ಥಿಕವಾಗಿ ಸದೃಢವಾಗಿ ಇರಬೇಕು ಎಂದು ಕಾಲ ಕಾಲಕ್ಕೆ ಅವರಿಗೆ ಬೇಕಾಗಿರುವ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತದೆ.

ಅದರಂತೆಯೇ ರೈತರಿಗೆ ಟ್ರ್ಯಾಕ್ಟರ್ ಖರೀದಿ ಮಾಡಲು ಅದಕ್ಕೆ ಸರ್ಕಾರವು ಅರ್ಧದಷ್ಟು ಸಬ್ಸಿಡಿ ಕೊಡುವುದಾಗಿ ನಿರ್ಧಾರ ಮಾಡಿದೆ. ಈ ಯೋಜನೆಯನ್ನು ನೀವು ಪಡೆಯಬೇಕಾದರೆ ನಿಮಗೆ ಒಂದರಿಂದ ಐದು ಎಕರೆ ಒಳಗೆ ಜಮೀನು ಇರಬೇಕು ಜೊತೆಗೆ ರೈತನಿಗೆ ಮೊದಲೇ ಯಾವುದೇ ರೀತಿ ಟ್ರ್ಯಾಕ್ಟರ್ ಇರಬಾರದು. ಈ ಯೋಜನೆ ಅಡಿಯಲ್ಲಿ ರೈತನ ಹೊಂದಿರಬಹುದಾದ ಅರ್ಹತೆಗಳು ಮತ್ತು ಅರ್ಜಿಗೆ ಬೇಕಾದ ದಾಖಲಾತಿಗಳು.

ರೈತರು ಈ ಯೋಜನೆಗಳಿಗೆ ಅರ್ಹರಾಗಿರಬೇಕಾದರೆ ಅವರ ಬಳಿ ಮುಂಚೆ ಯಾವುದರ ರೀತಿಯ ಟ್ರ್ಯಾಕ್ಟರ್ ಇರಬಾರದು ಜೊತೆಗೆ ಭಾರತ ದೇಶದ ಖಾಯಂ ಸದಸ್ಯ ಆಗಿರಬೇಕು. ರೈತರು ಈ ಯೋಜನೆ ಅಡಿಯಲ್ಲಿ ಕೇವಲ ಒಂದು ಟ್ರ್ಯಾಕ್ಟರ್ ಮಾತ್ರ ಖರೀದಿ ಮಾಡಬಹುದು ಜೊತೆಗೆ ಇವರ ಕುಟುಂಬದಲ್ಲಿ ಯಾರು ಕೂಡ ಟ್ರ್ಯಾಕ್ಟರ್ ಹೊಂದಿರಬಾರದು. ಈ ಯೋಜನೆಯ ಲಾಭವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಯೋಜನೆಯನ್ನು ನೀಡಲಾಗುತ್ತಿದೆ.

ನೀವು ಈ ಅರ್ಜಿಯನ್ನು ಸಲ್ಲಿಸಬೇಕಾದರೆ ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಜೊತೆಗೆ ನಿಮ್ಮ ವಿಳಾಸದ ಪುರಾವೆ ಆದಾಯ ಪ್ರಮಾಣ ಪತ್ರ ಬ್ಯಾಂಕ್ ಖಾತೆಗಳ ವಿವರ ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆ ಇವರ ನಿಮ್ಮ ವಿಳಾಸದ ವಿವರ ಎಲ್ಲವನ್ನು ತೆಗೆದುಕೊಂಡ ಹೋಗಿ ನೀವು ನಿಮ್ಮ ಪ್ರದೇಶದ ಕೃಷಿ ಇಲಾಖೆಗೆ ಹೋಗಿ ಅಲ್ಲಿ ನೀವು ಈ ಯೋಜನೆ ಅಡಿಯಲ್ಲಿ ಟ್ರಾಕ್ಟರ್ ಸಬ್ಸಿಡಿ ಯೋಜನೆಯನ್ನು ಅವರಿಗೆ ಹೇಳಿ ನೀವು ತೆಗೆದುಕೊಂಡು ಹೋಗಿರುವ ಎಲ್ಲಾ ದಾಖಲೆಗಳನ್ನು ಅವರಿಗೆ ನೀಡಿ ಯೋಜನೆಯನ್ನು ನೀವು ಸರ್ಕಾರಕ್ಕೆ ತಲುಪಿಸಬೇಕಾಗುತ್ತದೆ.

Leave a comment