Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Yadgir District Court Recruitment 2024: ಯಾದಗಿರಿ ಜಿಲ್ಲಾ ನ್ಯಾಯಾಲಯ ನೇಮಕಾತಿ! 10ನೇ ತರಗತಿ ಪಾಸ್ ಆಗಿದ್ರು ಸಾಕು, ಸಿಗುತ್ತೆ ಸರ್ಕಾರಿ ಕೆಲಸ

ನೇಮಕಾತಿ ನಡೆಯುತ್ತಿರುವುದು :- ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ

Yadgir District Court Recruitment 2024: ನ್ಯಾಯಾಲಯದಲ್ಲಿ ಕೆಲಸ ಮಾಡಬೇಕು ಎಂದುಕೊಂಡಿರುವವರಿಗೆ ಇದೀಗ ಒಂದು ಒಳ್ಳೆಯ ಅವಕಾಶವಿದೆ. ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆ ನೀಡಲಾಗಿದ್ದು, ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ. ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಇರುವ ಎಲ್ಲಾ ಅರ್ಹತೆ ಮಾನದಂಡಗಳನ್ನು ತಿಳಿಸುತ್ತೇವೆ, ಆಸಕ್ತಿ ಇರುವವರು ಕೊನೆಯ ದಿನಾಂಕದ ಒಳಗೆ ಅಪ್ಲೈ ಮಾಡಿ! ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಜಿಲ್ಲಾ ನ್ಯಾಯಾಲಯ ನೇಮಕಾತಿ – Yadgir District Court Recruitment 2024:

 • ನೇಮಕಾತಿ ನಡೆಯುತ್ತಿರುವುದು :- ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ
 • ತಿಂಗಳ ಸಂಬಳ :- ₹27,650 ಇಂದ ₹52,650
 • ಹುದ್ದೆ :- ವಿವಿಧ ಹುದ್ದೆಗಳು
 • ಕೆಲಸದ ಸ್ಥಳ :- ಭಾರತದ ಎಲ್ಲೆಡೆ

ಹುದ್ದೆಗಳ ವಿವರ:

 • ಗ್ರೇಡ್ ಶೀಘ್ರಲಿಪಿಗಾರರು – 1 ಹುದ್ದೆ
 • ಬೆರಳಚ್ಚುಗಾರರು – 5 ಹುದ್ದೆ
 • ಜವಾನ – 24 ಹುದ್ದೆ
 • ಒಟ್ಟು 30 ಹುದ್ದೆಗಳ ನೇಮಕಾತಿ ನಡೆಯಲಿದೆ.

Karnataka Budget 2024: ಫೆಬ್ರವರಿ 16ರಂದು ರಾಜ್ಯ ಸರ್ಕಾರದಿಂದ ಬಜೆಟ್ ಮಂಡನೆ, ಜನತೆಗೆ ಏನೆಲ್ಲಾ ಸಿಗಬಹುದು ಗೊತ್ತೇ?

ವಿದ್ಯಾರ್ಹತೆ:

 • ಯಾದಗಿರಿ ಜಿಲ್ಲಾ ನ್ಯಾಯಾಲಯದ ಅಧಿಸೂಚನೆಯ ಅನುಸಾರ ಅಸಕ್ತ ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ ಅಥವಾ 3 ವರ್ಷ ದೀಪ್ಲೊಮಾ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು.

ತಿಂಗಳ ಸಂಬಳ:

 • ಗ್ರೇಡ್ ಶೀಘ್ರಲಿಪಿಗಾರರು – ₹27,650 ರಿಂದ ₹52,650
 • ಬೆರಳಚ್ಚುಗಾರರು – ₹21,400 ಇಂದ ₹42,000
 • ಜವಾನ – ₹17,000 ಇಂದ ₹28,950

ವಯಸ್ಸಿನ ಮಿತಿ:

 • ಯಾದಗಿರಿ ಜಿಲ್ಲಾ ನ್ಯಾಯಾಲಯದ ಅಧಿಸೂಚನೆಯ ಅನುಸಾರ ಅಸಕ್ತ ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷಗಳ ಒಳಗಿರಬೇಕು. ಆದರೆ ವಯೋಮಿತಿ ಸಡಿಲಿಕೆ ಇದ್ದು
 • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ – 3 ವರ್ಷ
 • Sc/ST ಅಭ್ಯರ್ಥಿಗಳಿಗೆ – 5 ವರ್ಷ

Karnataka Weather Report: ರಾಜ್ಯದಲ್ಲಿ ಮುಂದಿನ 6 ದಿನಗಳು ಭಾರೀ ಮಳೆ! ಎಲ್ಲರೂ ಎಚ್ಚರಿಕೆಯಿಂದ ಇರಿ

ಅರ್ಜಿ ಶುಲ್ಕ:

 • ಜೆನೆರಲ್/ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ – 100 ರೂಪಾಯಿಗಳು
 • Sc/ST/ಅಂಗವಿಕಲರಿಗೆ – ಅರ್ಜಿ ಶುಲ್ಕ ಇಲ್ಲ.

ಮುಖ್ಯಕಾದ ದಿನಾಂಕ:

 • 16/1/2024 :- ಅರ್ಜಿ ಸಲ್ಲಿಕೆ ಶುರುವಾದ ದಿನಾಂಕ
 • 15/2/2024 :- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಅರ್ಜಿ ಸಲ್ಲಿಕೆ:

 • ಅರ್ಜಿ ಸಲ್ಲಿಸಲು District Court Yadgir
  ಈ ಲಿಂಕ್ ಗೆ ಭೇಟಿ ನೀಡಿ.

Yadgir District Court is recruiting! Passing class 10 is enough; you will get a government job.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment