Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Free tool kit: ಉಚಿತವಾಗಿ ಟೂಲ್ ಕಿಟ್ ನೀಡುತ್ತಿದೆ ಸರಕಾರ, ತಡಮಾಡದೆ ಈಗಲೇ ಅರ್ಜಿ ಸಲ್ಲಿಸಿ.

ಗ್ರಾಮೀಣ ಮತ್ತು ಚಿಕ್ಕ ಉದ್ಯಮ ಮಂಡಳಿ ಇಂದ ಕೊಡುವ ಈ ಫ್ರೀ ಟೂಲ್ ಕಿಟ್ ನಿಮಗೆ ಸಿಗಬಹುದು .ನೀವು ಕಟ್ಟಿಂಗ್ ಶಾಪ್ ಮತ್ತು ಬಟ್ಟೆ ಹುಲಿಯುವ ವೃತ್ತಿ ಮಾಡುತ್ತಾ ಇದ್ದರೆ ನಿನಗೆ ಈ ಟೂಲ್ ಕಿಟ್ ಸಿಗುತ್ತದೆ.

Free tool kit: ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರ ಈಗಾಗಲೇ ಜನರಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಬಡವರ ಬಗ್ಗೆ ಅನುಕಂಪ ಇರುವ ಸರಕಾರ ಈಗ ಮತ್ತೊಂದು ಹೊಸ ಯೋಜನೆ ಒಂದನ್ನು ಜಾರಿ ಮಾಡುತ್ತಿದೆ. ಕೆಲವು ಬಡವ ಕಾರ್ಮಿಕರ ಅನುಕೂಲಕ್ಕೆ ಎಂದೇ ಈ ಯೋಜನೆ ಜಾರಿಗೆ ಬಂದಿದೆ . ಹಾಗಾದರೆ ಈ ಉಚಿತ ಯೋಜನೆಯು ಏನೆಂದು ತಿಳಿಯಿರಿ ..

ಗ್ರಾಮೀಣ ಮತ್ತು ಚಿಕ್ಕ ಉದ್ಯಮ ಮಂಡಳಿ ಇಂದ ಕೊಡುವ ಈ ಫ್ರೀ ಟೂಲ್ ಕಿಟ್ ನಿಮಗೆ ಸಿಗಬಹುದು .ನೀವು ಕಟ್ಟಿಂಗ್ ಶಾಪ್ ಮತ್ತು ಬಟ್ಟೆ ಹುಲಿಯುವ ವೃತ್ತಿ ಮಾಡುತ್ತಾ ಇದ್ದರೆ ನಿನಗೆ ಈ ಟೂಲ್ ಕಿಟ್ ಸಿಗುತ್ತದೆ. ನೀವು ಈ ವೃತ್ತಿ ಮಾಡುತ್ತಾ ಇದ್ದಾರೆ ಈಗಲೇ ಉಚಿತ ಟೂಲ್ ಕಿಟ್ ಗೆ ಅಪ್ಲೈ (apply ) ಮಾಡಿ..

ಟೂಲ್ ಕಿಟ್ ಪಡೆಯಲು ಇರುವ ವಯಸ್ಸಿನ ಮಿತಿ :-

ಟೂಲ್ ಕಿಟ್ ಗೆ ಅರ್ಜಿ ಹಾಕಬೇಕೆಂದರೆ ನಿಮಗೆ 18 ವರುಷ ಆಗಿರಬೇಕು ಹಾಗೂ 55 ವರ್ಷದ ಒಳಗೆ ನಿಮ್ಮ ವಯಸ್ಸು ಇರಬೇಕು.

ಮೊದಲು ಯೋಜನೆ ಜಾರಿ ಆಗುವ ಜಿಲ್ಲೆಯ ಬಗ್ಗೆ ಮಾಹಿತಿ :-
ನೀವು ವಿಜಯಪುರ ಜಿಲ್ಲೆಯವರು ಆಗಿದ್ದರೆ ನಿಮಗೆ ಈ ಯೋಜನೆಯು ಸಿಗುತ್ತದೆ . ಸದ್ಯ ವಿಜಯಪುರ ಜಿಲ್ಲೆಗೆ ಮಾತ್ರ ಇದನ್ನು ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕದ ಉಳಿದ ಜಿಲ್ಲೆಗಳಿಗೂ ಈ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಮಂಡಳಿ ಹೇಳಿದೆ.

ಅಪ್ಲಿಕೇಶನ್ ಹಾಕುವ ವಿಧಾನ :-

ಅಧಿಕೃತ ವೆಬ್ ಸೈಟ್ ಅಡ್ರೆಸ್ ಗೆ ಹೋಗಿ ಅಲ್ಲಿ ಸಿಗುವ ಅಪ್ಲಿಕೇಶನ್ ಫಾರ್ಮ್ (application form ,) ನ ಜೆರಾಕ್ಸ್ ಪ್ರತಿ ತೆಗೆದುಕೊಂಡು ಅದನ್ನು ಭರ್ತಿ ಮಾಡಿ ಮಂಡಳಿಯ ವಿಳಾಸಕ್ಕೆ ಕಳುಹಿಸಬೇಕು .

ಅಪ್ಲಿಕೇಶನ್ ಸಲ್ಲಿಸಲು ನೀಡಿರುವ ದಿನಾಂಕದ ಮಾಹಿತಿ :-
31-12-2023 ರಿಂದ 01-02-2024 ರ ಸಂಜೆ 5.30 ಗಂಟೆಯ ವರೆಗೆ ಅರ್ಜಿ ಹಾಕಲು ಸಮಯ ನಿಗದಿ ಮಾಡಿದೆ.

ಅಪ್ಲಿಕೇಶನ್ ಫಾರ್ಮ್ ಕಳುಹಿಸಬೇಕಾದ ವಿಳಾಸ :-

ಉಪನಿರ್ದೇಶಕರ ಕಚೇರಿ
ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ
ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ
ಸ್ಟೇಷನ್ ಬ್ಯಾಂಕ್ ರೋಡ್ , ಶಿಕರಖಾನೆ
ವಿಜಯಪುರ -586104

Government Subsidy Loan: ನಿಮಗೆ ಸ್ವಂತ ವ್ಯಾಪಾರ ಮಾಡುವ ಕನಸಿದ್ದರೆ ಚಿಂತೆ ಬಿಡಿ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಸರ್ಕಾರವೇ ಕೊಡುತ್ತೆ 50% ಸಬ್ಸಿಡಿಯೊಂದಿಗೆ ವ್ಯಾಪಾರ ಸಾಲ.

Leave a comment