Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

NTPC Jobs: NTPC ನಲ್ಲಿ ಜಾಬ್ ಖಾಲಿ ಇದೆ, 60 ಸಾವಿರ ಸಂಬಳ, ಅಪ್ಲಿಕೇಶನ್ ಹಾಕುವುದು ಹೇಗೆ ತಿಳಿಯಿರಿ.

OBC ಅವರಗಿದ್ದಲ್ಲಿ 3 ವರ್ಷ ಸಡಿಲಿಕೆ ಇದೆ ಅಂದರೆ 40 ವರ್ಷ ಕ್ಕಿಂತ ಕಡಿಮೆ ವಯಸ್ಸಿನವರು ಅರ್ಜಿ ಹಾಕಬಹುದು.

NTPC Jobs: ಗೌರ್ಮೇಂಟ್(Government) ಕೆಲಸ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಎಲ್ಲರೂ ಸರಕಾರಿ ಕೆಲಸ ಬೇಕು ಎಂಬ ಆಸೆ ಇದ್ದೇ ಇರುತ್ತದೆ.ಗೌರ್ಮೇಂಟ್ (Government ) ಜಾಬ್ ಹುಡುಕುತ್ತಾ ಇದ್ದಾರೆ ಈ ಲೇಖನ ನೋಡಿ.  NTPC ಎಂದರೆ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಎಂದು. 2024 ರ ಹೊಸದಾಗಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಪ್ಲಿಕೇಶನ್ ಲಿಂಕ್ ಬಿಡುಗಡೆ ಮಾಡಿದೆ.

NTPC Jobs ಬಗ್ಗೆ ವಿವರ :-

ಕೆಲಸ ಖಾಲಿ ಇರುವ ಇಲಾಖೆಯ ಹೆಸರು :- ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್
ಸಂಬಳದ ವಿವರ ;- 60,000 ದಿಂದ 1,80,000
ಖಾಲಿ ಇರುವ ಪೋಸ್ಟ್ ಸಂಖ್ಯೆ :- 35
ಕೆಲಸ ಮಾಡಬೇಕಾದ ಸ್ಥಳ :- ಭಾರತದಾದ್ಯಂತ
ವಿದ್ಯಾರ್ಹತೆ :- ಮಾನ್ಯತೆ ಪಡೆದ ವಿದ್ಯಾಲಯದಿಂದ CA ( Charted account ) CMA (Charted management account) ಪೂರ್ಣವಾಗುರಬೇಕು .
ಹುದ್ದೆಯ ಹೆಸರು :- ಅಸಿಸ್ಟೆಂಟ್ ಮ್ಯಾನೇಜರ್ ( Assistant manager )

ಅರ್ಜಿ ಹಾಕಲು ಇರುವ ವಯಸ್ಸಿನ ಮಿತಿ :-

* ಅರ್ಜಿದಾರನ ವಯಸ್ಸು 37 ಕ್ಕಿಂತ ಹೆಚ್ಚಿರಬಾರದು.
* OBC ಅವರಗಿದ್ದಲ್ಲಿ 3 ವರ್ಷ ಸಡಿಲಿಕೆ ಇದೆ ಅಂದರೆ 40 ವರ್ಷ ಕ್ಕಿಂತ ಕಡಿಮೆ ವಯಸ್ಸಿನವರು ಅರ್ಜಿ ಹಾಕಬಹುದು.
*SC/ST ಅವರು ಆಗಿದ್ದಲ್ಲಿ ,42 ವರ್ಷ ವಯೋಮಿತಿ ಇದೆ
* PWBD ಅವರಿಗೆ 10 ವರುಷಗಳ ಸಡಲಿಕೆ ಇದೆ.

ಫೀಸ್ (ಫೀಸ್ ) ವಿವರ :-

SC/ST ಅಭ್ಯರ್ಥಿಗೆ ಯಾವುದೇ ಫೀಸ್ ಇಲ್ಲ.
ಮಹಿಳೆಯರಿಗೆ ಯಾವುದೇ ಫೀಸ್ ಇಲ್ಲ.
ಸಾಮಾನ್ಯ ವರ್ಗದವರಿಗೆ 300 ರೂಪಾಯಿ ಫೀಸ್ ಇದೆ.

ಅರ್ಜಿ ಸಲ್ಲಿಸುವ ದಿನಾಂಕ :-

ಅಪ್ಲಿಕೇಶನ್ ಓಪನ್ ಆಗುವ ದಿನಾಂಕ – 04-01-2024
ಕೊನೆಯ ದಿನಾಂಕ :- 18-01-2024

Application (ಅಪ್ಲಿಕೇಷನ್) ಹಾಕುವುದು ಹೇಗೆ ?:-

step1:- ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಅಧಿಕೃತ ವೆಬ್ ಸೈಟ್ ಗೆ ಹೋಗಿ , ವೆಬ್ಸೈಟ್ ವಿಳಾಸ :- ntpc.co.in
step 2- apply for assistent manager post ಎಂಬ ಆಪ್ಷನ್ ಆಯ್ಕೆ ಮಾಡಿ .
step 3- ನಿಮ್ಮ ಹೆಸರು ವಿಳಾಸ ಹಾಗೂ ನಿಮ್ಮ ವಯಸ್ಸು ಎಲ್ಲಾ ಮಾಹಿತಿಯನ್ನು ಫಾರ್ಮ್ (form )ನಲ್ಲಿ ಫಿಲ್ (fill )ಮಾಡಿ
step 4- ನಿಮ್ಮ ವಿದ್ಯಾರ್ಥಿಯ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಹಾಕಿ
step 5- payment option (ಪೇಮೆಂಟ್ ಆಪ್ಷನ್ )ಗೆ ಹೋಗಿ ಹಣವನ್ನು ಕಟ್ಟಿ .

ಅಪ್ಲಿಕೇಶನ್ ಹಾಕಲು ಏನೇನು ಬೇಕು ? :-

1. ನಿಮ್ಮ ಎಜುಕೇಷನ್ ಸರ್ಟಿಫಿಕೇಟ್
2. ನಿಮ್ಮ ಮೊಬೈಲ್ ಸಂಖ್ಯೆ
3. ಆಧಾರ್ ಕಾರ್ಡ್ ನಂಬರ್
5. ಜಾತಿ ಪ್ರಮಾಣ ಪತ್ರ

Leave a comment