Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

DULT Karnataka Recruitment: ಭೂ ಸಾರಿಗೆ ಇಲಾಖೆಯ ನೇಮಕಾತಿ ಆರಂಭ! ಆಸಕ್ತರು ಅರ್ಜಿ ಸಲ್ಲಿಸಿ

ಸಂಸ್ಥೆಯ ಹೆಸರು: ನಗರ ಭೂ ಸಾರಿಗೆ ನಿರ್ದೇಶನಾಲಯ ಕರ್ನಾಟಕ (DULT)

DULT Karnataka Recruitment: 2024ನೇ ಸಾಲಿನಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯ ಇಲಾಖೆಯಲ್ಲಿ ಖಾಲಿ ಇರುವಂಥ ಎಲ್ಲಾ ಹುದ್ದೆಗಳ ನೇಮಕಾತಿ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. DULT Recruitment 2024 ಶೀಘ್ರದಲ್ಲೇ ಶುರುವಾಗಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಒಳ್ಳೆಯ ಅವಕಾಶ. ಆಸಕ್ತಿ ಮತ್ತು ಅರ್ಹತೆ ಎರಡನ್ನು ಹೊಂದಿರುವ ವಿದ್ಯಾರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ..

DULT Recruitment 2024:

  • ಸಂಸ್ಥೆಯ ಹೆಸರು: ನಗರ ಭೂ ಸಾರಿಗೆ ನಿರ್ದೇಶನಾಲಯ ಕರ್ನಾಟಕ (DULT)
  • ತಿಂಗಳ ಸಂಬಳ: ಅಧಿಸೂಚನೆಯ ಅನುಸಾರ ನಿಗದಿಯಾಗುತ್ತದೆ.
  • ಖಾಲಿ ಇರುವ ಹುದ್ದೆಗಳ ಸಂಖ್ಯೆ; 2
  • ಕೆಲಸದ ಸ್ಥಳ: ಬೆಂಗಳೂರು

ವಿದ್ಯಾರ್ಹತೆ:

  • DULT ಜಾರಿಗೆ ತಂದಿರುವ ಅಧಿಸೂಚನೆಯ ಅನುಸಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಸರ್ಕಾರದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ Master Degree in Transportation Engineering ಅಥವಾ Transportation Planning, Degree in Civil Engineering ಮಾಡಿರಬೇಕು.

ಹುದ್ದೆಯ ವಿವರ:

  • ನಗರ ಸಾರಿಗೆ ತಜ್ಞ : 1 ಹುದ್ದೆ
  • ಸಿವಿಲ್ ಇಂಜಿನಿಯರ್: 1 ಹುದ್ದೆ

ತಿಂಗಳ ವೇತನ:

  • DULT ಜಾರಿಗೆ ತಂದಿರುವ ಅಧಿಸೂಚನೆಯ ಅನುಸಾರ ಪ್ರತಿ ತಿಂಗಳ ವೇತನ ಎಷ್ಟು ಎಂದು ನಿಗದಿ ಮಾಡಲಾಗುತ್ತದೆ.

ವಯಸ್ಸಿನ ಮಿತಿ:

  • DULT ಜಾರಿಗೆ ತಂದಿರುವ ಅಧಿಸೂಚನೆಯ ಅನುಸಾರ ವಯಸ್ಸಿನ ಮಿತಿಯನ್ನು ನಿಗದಿ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

  • ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇಲ್ಲ.

ಮುಖ್ಯ ದಿನಾಂಕಗಳು:

  • 6/2/2024 :- ಅರ್ಜಿ ಸಲ್ಲಿಕೆ ಶುರುವಾದ ದಿನಾಂಕ
  • 20/2/2024 :- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಅರ್ಜಿ ಸಲ್ಲಿಕೆ:

DULT Karnataka Recruitment: Apply online

Karnataka Job Fair: ರಾಜ್ಯದಲ್ಲಿ ನಡೆಯಲಿದೆ ದೊಡ್ಡ ಉದ್ಯೋಗ ಮೇಳ! ಹೊಸ ಹೆಲ್ಪ್ ಲೈನ್ ಶುರು!

Leave a comment