Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold sale RBI: ಕಡಿಮೆ ಬೆಲೆಯಲ್ಲಿ ಚಿನ್ನ ಮಾರುತ್ತಿದೆ RBI ಫೆಬ್ರುವರಿ 15 ರಿಂದ 5 ದಿನಗಳ ಕಾಲ ಇರಲಿದೆ ಈ ಚಾನ್ಸ್

ಸಾವರನ್ ಗೋಲ್ಡ್ ಬಾಂಡ್ ಯೋಜನೆಯ 2023-2024 ರ. ಸರಣಿ ನಾಲ್ಕರ ಯೋಜನೆಯು ಫೆಬ್ರುವರಿ 12 ರಿಂದ 14 ರ ವರೆಗೆ ಇರಲಿದೆ. ಈ ಬಾಂಡ್ ನ ಬೆಲೆ ಪ್ರತಿ ಗ್ರಾಮ್ ಗೆ 6,263 ರೂ.

Gold sale RBI: ಚಿನ್ನದ ದರ 50,000 ರೂಪಾಯಿ ದಾಟಿದೆ. ಚಿನ್ನ ಎನ್ನುವುದು ಆಗಸ ಮುತ್ತಿದಂತೆ ಎಂಬಂತೆ ಆಗಿದೆ ದರ ಕೇಳಿದರೆ. ಗೋಲ್ಡ್ ನಲ್ಲಿ ಹಲವಾರು ಬಗೆಗಳಿವೆ ,. 24 ಕ್ಯಾರೆಟ್ , 22 ಕ್ಯಾರೆಟ್, 18 ಕ್ಯಾರೆಟ್, ಒನ್ ಗ್ರಾಂ ಗೋಲ್ಡ್, ಹೀಗೆ.. ಹೆಚ್ಚು ಉತ್ತಮ ಮಟ್ಟದ ಗೋಲ್ಡ್ ಗೆ ಹೆಚ್ಚಿನ ಬೆಲೆ. ಸಾವರನ್ ಗೋಲ್ಡ್ ಬಾಂಡ್ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದು ಕೇವಲ 5 ದಿನಗಳ ಕಾಲ ಈ ದರ ಇರುತ್ತದೆ.

ಸಾವರನ್ ಗೋಲ್ಡ್ ಬಾಂಡ್ ಯೋಜನೆಯ 2023-2024 ರ. ಸರಣಿ ನಾಲ್ಕರ ಯೋಜನೆಯು ಫೆಬ್ರುವರಿ 12 ರಿಂದ 14 ರ ವರೆಗೆ ಇರಲಿದೆ. ಈ ಬಾಂಡ್ ನ ಬೆಲೆ ಪ್ರತಿ ಗ್ರಾಮ್ ಗೆ 6,263 ರೂ. ಆನ್ಲೈನ್ ನಲ್ಲಿ ಅಪ್ಲೈ ಮಾಡುವ ಅಥವಾ ಡಿಜಿಟಲ್ ಪೇಮೆಂಟ್ ಕಾಡುವ ಹೂಡಿಕೆದಾರರಿಗೆ ಭಾರತ ಸರ್ಕಾರವು ಸಹ ಗಿಫ್ಟ್ ನೀಡಲಿದೆ. ಏನೆಂದರೆ ಪ್ರತಿ ಗ್ರಾಮ್ ಗೆ 50 ರೂಪಾಯಿ ಡಿಸ್ಕೌಂಟ್ ನೀಡಲಿದೆ. 50 ರೂಪಾಯಿ ಕಡಿಮೆ ಆದರೆ ಪ್ರತಿ ಗ್ರಾಮ್ ಗೆ 6,213 ರೂಪಾಯಿ ಆಗುತ್ತದೆ.

ಯಾರೂ ಮಾರಾಟ ಮಾಡಬಹುದು.?

ಸಾವರನ್ ಗೋಲ್ಡ್ ಬಾಂಡ್ (SGB) ಗಳನ್ನು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಸೆಟಲ್ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಹಾಗೂ ಕೆಲವು ಅಂಚೇಕಛೇರಿಗಳು , ನ್ಯಾಷನಲ್ ಸ್ಟಾಕ್ ಇಂಡಿಯಾ ಲಿಮಿಟೆಡ್, BSE limited ಮೂಲಕ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಹೊರತು ಪಡಿಸಿ ಭಾರತದ ನಾಗರಿಕರು, ಹಿಂದೂ ಅವಿಭಿಜಿತ ಕುಟುಂಬಗಳು, ಟ್ರಸ್ಟಿಗಳು , ವಿಶ್ವ ವಿದ್ಯಾಲಯಗಳು , ಮತ್ತು ದತ್ತಿ ಸಂಸ್ಥೆಗಳು ಮಾರಾಟ ಮಾಡಬಹುದು.
RBI ಕೇಂದ್ರ ಸರ್ಕಾರದ ಪರವಾಗಿ ಬಾಂಡ್ ಗಳನ್ನು ಮಾರಾಟ ಮಾಡುತ್ತಿದೆ.

ಚಂದಾದಾರಿಕೆ ಮೀತಿ ಏಷ್ಟು?

ಚಂದರಾರಿಕೆ ಮೀತಿ ಪ್ರತಿ ವ್ಯಕ್ತಿಗೆ ನಾಲ್ಕು ಕಿಲೋ ಗ್ರಾಮ್, ಹಿಂದೂ ಅವಿಭಿಜಿತ ಕುಟುಂಬಗಳು ನಾಲ್ಕು ಕಿಲೋ ಗ್ರಾಂ, ಟ್ರಸ್ಟಿಗಳು ನಾಲ್ಕು ಕಿಲೋ ಗ್ರಾಂ ಗರಿಷ್ಠ ಮೀತಿ ಹೊಂದಿದ್ದಾರೆ.

ಸಾವರನ್ ಗೋಲ್ಡ್ ಬಾಂಡ್ (SGB) ಸ್ಕೀಮ್ ಜಾರಿಯಾಗಿದ್ದು ಯಾವಾಗ ಮತ್ತು ಉದ್ದೇಶವೇನು?

ಸಾವರನ್ ಗೋಲ್ಡ್ ಬಾಂಡ್ (SGB) ನವೆಂಬರ್ 2015ರಲ್ಲಿ ಆರಂಭವಾಯಿತು. ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

RBI selling gold at low prices This chance will last for 5 days from February 15

Leave a comment