Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Driving License: ಹಳೆಯ ಪುಸ್ತಕ ಶೈಲಿಯ ಡ್ರೈವಿಂಗ್ ಲೈಸೆನ್ಸ್ (Driving License) ಬದಲಾಯಿಸಿ PVC ಕಾರ್ಡ್‌ಗೆ ಪರಿವರ್ತನೆ ಮಾಡವುದು ಹೇಗೆ?

PVC ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ( Driving License) ನಕಲಿ ಮದಲಾಗದಂತೆ ರಕ್ಷಿಸುವ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.

Driving License: PVC ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ( Driving License) :- PVC ಕಾರ್ಡ್ ಹೆಚ್ಚು ಬಾಳಿಕೆ ಬರುವ ಮತ್ತು ಸುರಕ್ಷಿತವಾಗಿರುವ ಸ್ಮಾರ್ಟ್ ಕಾರ್ಡ್ ( smart card ) ಆಗಿದೆ. ಇದು ಪುಸ್ತಕ ಶೈಲಿಯ ಪರವಾನಗಿಗಿಂತ ಹೆಚ್ಚು ಅನುಕೂಲಕರವಾಗಿದೆ. ನಿಮ್ಮ ಹಳೆಯ ಡಿ ಎಲ್ ಅನ್ನು PVC ಕಾರ್ಡ್‌ಗೆ ಬದಲಾಯಿಸಿ ಕೊಳ್ಳಲು , ನೀವು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಸಲ್ಲಿಸಬಹುದು. ಈಗ ಎಲ್ಲವೂ ಸ್ಮಾರ್ಟ್ ಲೈಫ್ ( smart life ) ಆಗಿದೆ . ಅದಕ್ಕೆ ಈಗ ನವೀಕರಣಗೊಂಡ ರೇಶನ್ ಕಾರ್ಡ್ ( ರೇಶನ್ ಕಾರ್ಡ್ ) ಆಧಾರ್ ಕಾರ್ಡ್ ( Aadhar card ) ವೋಟಿಂಗ್ ಕಾರ್ಡ್ ( voting card ) ಎಲ್ಲವೂ ಬಂದಿದೆ . ಈಗ ಡ್ರೈವಿಂಗ್ ಲೈಸೆನ್ಸ್ ( Driving License) ಸರದಿ .

ಇದರಿಂದ ನಿಮಗೆ ಹಲವು ಉಪಯೋಗಗಳಿವೆ . ಏನೆಂದು ಅರಿಯಿರಿ.

1. ಪುಸ್ತಕ ಶೈಲಿಯ ಡ್ರೈವಿಂಗ್ ಲೈಸೆನ್ಸ್ ( Driving License) ಗಿಂತ PVC ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ( Driving License) ಹೆಚ್ಚು ಬಾಳಿಕೆ ಬರುತ್ತದೆ . ಇದು ನೀರು, ಧೂಳು ಮತ್ತು ಯಾವುದೇ ಮಾರ್ಕ್ (mark ) ಆಗದಂತೆ ರಕ್ಷಣೆ ಮಾಡುತ್ತದೆ.

2.PVC ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ( Driving License) ನಕಲಿ ಮದಲಾಗದಂತೆ ರಕ್ಷಿಸುವ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಕ್ ಮೈಕ್ರೋಚಿಪ್ ಇದ್ದು ಯಾರಿಗೂ ಪರ್ಸನಲ್ ಇನ್ಫರ್ಮೇಷನ್ ( Personal Information ) ಸಿಗದೇ ಇರುವಂತೆ ಮಾಡುತ್ತದೆ.

PVC ಡ್ರೈವಿಂಗ್ ಲೈಸೆನ್ಸ್ ಕಾರ್ಡ್ ( Driving License card ) ಪಡೆಯುವುದು ಹೇಗೆ?

Step 1- ವಾಹನ ಚಾಲನಾ ಸೇವೆಗಳ ವೆಬ್ ಸೈಟ್ ಗೆ ಹೋಗಿ
Step 2- ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.
Step 3-ಡ್ರೈವಿಂಗ್ ಲೈಸೆನ್ಸ್ Option ಆಯ್ಕೆ ಮಾಡಿ
Step 4- ಅಪ್‌ಡೇಟ್ ಮೇಲ್ ಕ್ಲಿಕ್ ಮಾಡಿ
Step 5.ಅಪ್‌ಗ್ರೇಡ್ ಟು PVC ಕಾರ್ಡ್ ಆಯ್ಕೆ ಮಾಡಿ
Step 6- ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನು ಹಾಕಿ
Step 7- ನಿಮ್ಮ ಹೆಸರನ್ನು ನಮೂದಿಸಿ
Step 8- ನಿಮ್ಮ ಆಧಾರ್ ಕಾರ್ಡ್‌ನ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
Step 9. ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿದರೆ OTP ಪಡೆಯಿರಿ.
Step 10.ಬಂದ OTP ನಮೂದಿಸಿ
Step 11- ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ನೋಂದಾಯಿಸಲಾಗುತ್ತದೆ. ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ನೀವು ಟ್ರ್ಯಾಕ್ ಟ್ಯಾಬ್‌ಗೆ ಹೋಗಬಹುದು.

ನೀವು ಇರುವ ಜಾಗದಿಂದ ನಿಮ್ಮ ಈ ಅಪ್ಲಿಕೇಷನ್ ಹಾಕಬಹುದು. ನಿಮ್ಮ ಮೊಬೈಲ್ ನಿಂದಲೆ ಸುಲಭವಾಗಿ ಹಾಕಬಹುದು.

How to get smart driving license in India

Leave a comment