Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ರಾತ್ರಿ ಈ ಒಂದು ವಸ್ತುವನ್ನು ಹಚ್ಚಿ, ಬೆಳಗ್ಗೆ ಕಣ್ಣಿನ ಸುತ್ತ ಇದ್ದ ಕಪ್ಪು ಕಲೆ ಶಾಶ್ವತವಾಗಿ ಹೋಗಿರುತ್ತದೆ, ಯಾವುದೇ ಅಡ್ಡ ಪರಿಣಾಮಗಳು ಇಲ್ಲ!!

Apply this stuff at night and in the morning the dark circles around the eyes are gone forever, no side effects!!

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ವಯಸ್ಸಿಗೆ ಸಂಬಂಧ ಇಲ್ಲದಂತೆ ಎಲ್ಲರನ್ನೂ ಕಾಡುತ್ತಿರುವುದು ಕಣ್ಣಿನ ಕೆಳಗೆ ಇರುವಂತಹ ಡಾರ್ಕ್ ಸರ್ಕಲ್ಸ್(Dark circles). ಆಗಿದ್ದರೆ ಇದು ಯಾಕೆ ಬರುತ್ತವೆ ಎಂದು ಮೊದಲು ತಿಳಿಯೋಣ. ಮೊದಲಿಗೆ ಅತಿ ಹೆಚ್ಚಿನದಾಗಿ ಟಿವಿಯ ಮುಂದೆ, ಫೋನ್ ನ ಮುಂದೆ, ಕಂಪ್ಯೂಟರ್ನ ಮುಂದೆ, ಕುಳಿತುಕೊಳ್ಳುವುದರಿಂದ ಹಾಗೂ ಮಾನಸಿಕವಾಗಿ ಏನಾದರೂ ಯೋಚಿಸುತ್ತಿದ್ದರೆ ಡಾರ್ಕ್ ಸರ್ಕಲ್ಸ್ ಅನ್ನು ನಾವು ಕಾಣುತ್ತೇವೆ.

ಒಮ್ಮೆ ಈ ಡಾರ್ಕ್ ಸರ್ಕಲ್ ಬಂದರೆ ಅದು ಹೋಗುವುದೇ ಇಲ್ಲ. ಅದಕ್ಕಾಗಿಯೇ ಈ ಒಂದು ರೆಮಿಡಿಯನ್ನು(remedy) ಮಾಡಿ ಹಚ್ಚಿದರೆ ಸಾಕು ನಿಮ್ಮ ಕಣ್ಣಿನ ಕೆಳಗೆ ಇರುವಂತಹ ಡಾರ್ಕ್ ಸರ್ಕಲ್ಸ್ ಎಲ್ಲಾ ಮಾಯವಾಗಿ ಮತ್ತೊಮ್ಮೆ ಡಾರ್ಕ್ ಸರ್ಕಲ್ಸ್ ಬರುವುದೇ ಇಲ್ಲ. ಅಷ್ಟೇ ಅಲ್ಲದೆ ಕಣ್ಣಿನ ಒಳಪದರ ಹಾಗೂ ಕಣ್ಣಿನ ಕೆಳಗೆ ಇರುವಂತಹ ಚರ್ಮ ಎಷ್ಟು ಮೃದುವಾಗಿರುತ್ತದೆ ಎಂದು ನಮ್ಮ ನಿಮ್ಮೆಲ್ಲರಿಗೂ ತಿಳಿದೆ ಇದೆ.

ಬೆಂಡೆಕಾಯಿ ತಿನ್ನೋದು ಆರೋಗ್ಯಕ್ಕೆ ಎಷ್ಟೊಂದು ಒಳ್ಳೆಯದು ಗೊತ್ತಾ, ಇಲ್ಲಿದೆ ವರದಿ

ಆದ್ದರಿಂದಲೇ ಕಣ್ಣಿಗೆ ಯಾವುದೇ ರೀತಿಯ ಕೆಮಿಕಲ್ಸ್ ಅನ್ನು ಬಳಸದೆ ಡಾರ್ಕ್ ಸರ್ಕಲ್ಸ್ ಅನ್ನು ಹೋಗಲಾಡಿಸಬಹುದು. ಹಾಗಿದ್ದರೆ ಅದು ಯಾವುದು ಬನ್ನಿ ತಿಳಿಯೋಣ.ಸ್ನೇಹಿತರೆ ಅದು ಬೇರೆ ಯಾವುದೂ ಅಲ್ಲ ನಾವು ದಿನನಿತ್ಯ ಬಳಸುವಂತಹ ಆಲೂಗಡ್ಡೆ(potato). ಹೌದು ಸ್ನೇಹಿತರೆ ಈ ಆಲೂಗಡ್ಡೆಯಲ್ಲಿ ವಿಟಮಿನ್ ಎ(vitamin A) ಮತ್ತು ವಿಟಮಿನ್ ಸಿ(Vitamin C) ಇರುವುದರಿಂದ ನಮ್ಮ ಕಣ್ಣಿಗೆ ಇದು ಸಹಾಯ ಮಾಡುತ್ತದೆ.

p4200504 800px wm
Image credited to original source

ಅಷ್ಟೇ ಅಲ್ಲದೆ ಆಲೂಗಡ್ಡೆಯು ಒಂದು ಬ್ಲೀಚ್ ಅಂತೆ ನಮ್ಮ ಚರ್ಮದ ಮೇಲೆ ಕೆಲಸ ಮಾಡುವುದರಿಂದ ಇದು ಚರ್ಮಕ್ಕೆ ಔಷಧಿಯಂತೆ ಕೆಲಸ ಮಾಡುತ್ತದೆ. ನಂತರ ಪುದಿನ, ಪುದಿನದಲ್ಲಿ(pudina) ವಿಟಮಿನ್ ಸಿ ಇರುವುದರಿಂದ ಅಷ್ಟೇ ಅಲ್ಲದೆ menthol ಇರುವುದರಿಂದ ರಕ್ತ ಪರಿಚಲನೆಗೆ ಇದು ಸಹಾಯಮಾಡುತ್ತದೆ. ನಂತರ ಅಲೋವೆರ ಜೆಲ್ (Aloevera gel) ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಇದರಲ್ಲಿ ಅನೇಕ ಔಷಧಿಯ ಗುಣಗಳಿವೆ.

ಎಳ ನೀರು ಕುಡಿಯುವುದರಿಂದ ಇಷ್ಟೆಲ್ಲ ಪ್ರಯೋಜನಗಳಿದೆಯಾ ಅಬ್ಬಬ್ಬ ತಿಳಿದರೆ ನೀವೇ ಅಚ್ಚರಿ ಪಡುತ್ತೀರಾ ಇದು ಸಕ್ಕರೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ಅದರ ಸಂಪೂರ್ಣ ಮಾಹಿತಿ ನೋಡಿ!!

ಮೊದಲಿಗೆ ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ಬಿಡಿಸಿ ಅರ್ಧ ಭಾಗದಷ್ಟು ಆಲೂಗಡ್ಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಂತರ 15 ರಿಂದ 20 ಪುದಿನ ಎಲೆಗಳನ್ನು ಅದಕ್ಕೆ ಹಾಕಿ ಪೇಸ್ಟ್ ಮಾಡಿಕೊಂಡ ನಂತರ ಅದಕ್ಕೆ ಒಂದು ಸ್ಪೂನ್ ಅಲೋವೆರಾ ಜೆಲ್ ಅನ್ನು ಹಾಕಿ ಮಿಕ್ಸ್ ಮಾಡಿ ರಾತ್ರಿ ಮಲಗಿಕೊಳ್ಳುವಾಗ ಕಣ್ಣಿನ ಕೆಳಗೆ ಹಚ್ಚಿಕೊಂಡು ಮರುದಿನ ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನಲ್ಲಿ ತೊಳೆಯುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಕಾಲಕ್ರಮೇಣ ಮಾಯವಾಗುತ್ತದೆ.

Human eye with blood vessels
Image credited to original source

ಇದನ್ನು ನೀವು ಒಂದೇ ದಿನಕ್ಕೆ ಮಾಡಿದರೆ ಇದರ Result ನೋಡಲು ಸಾಧ್ಯವಿಲ್ಲ ಹಾಗಾಗಿ ಈ ರೆಮೇಡಿ ಅನ್ನು ಸರಿ ಸುಮಾರು 10 ದಿನಗಳವರೆಗೆ ಆದರೂ ನೀವು ಸತತವಾಗಿ ಮಾಡಲೇಬೇಕು, ಮತ್ತು ಆದಷ್ಟು stress ಮತ್ತು ಟೆನ್ಶನ್ ಆಗುವುದನ್ನು ಕಡಿಮೆ ಮಾಡಿಕೊಳ್ಳಬೇಕು, ಆದಷ್ಟು ಹೆಚ್ಚು ಹೆಚ್ಚು ನೀರುಂಕುದಿಯುವುದು, ಉತ್ತಮ ಆಹಾರ ಹಾಗೂ ತರಕಾರಿ ಸೇವನೆ ಮತ್ತು ಸರಿ ಸುಮಾರು 8 ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು, ಇದರಿಂದ ನಿಮ್ಮ ಆರೋಗ್ಯ ಕೂಡ ವೃದ್ಧಿ ಆಗುತ್ತದೆ.

Best Home remedies for dark circles

Leave a comment