Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ತುಟಿ ಕಪ್ಪಾಗಿದೆ ಎಂಬ ಚಿಂತೆ ಬಿಟ್ಟು ಬಿಡಿ, ರಾತ್ರಿ ಮಲಗುವ ಮುನ್ನ ಇದನ್ನು ನಿಮ್ಮ ತುಟಿಗೆ ಹಚ್ಚಿ, ಬೆಳಿಗ್ಗೆ ಎದ್ದು ನೋಡಿ ಚಮತ್ಕಾರ !!

Best home remedies for black lips

0

ಪ್ರತಿ ಮಹಿಳೆಯರಿಗೂ ತಮ್ಮ ತುಟಿ ಕೆಂಪು ಅಥವಾ ಗುಲಾಬಿ ಬಣ್ಣದಿಂದ ಇರಬೇಕು ಎಂದು ಆಸೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅತಿ ಹೆಚ್ಚು ಲಿಪ್ಸ್ಟಿಕ್ (Lipstick) ಗಳ ಮೊರೆ ಹೋಗುತ್ತಾರೆ. ಆದರೆ ನಿಮ್ಮ ತುಟಿಗಳು ನೈಸರ್ಗಿಕವಾಗಿ ಗುಲಾಬಿ ಅಂದರೆ ಪಿಂಕ್ ಆಗಲು ಯಾವ ಲಿಪ್ಸ್ಟಿಕ್ ಅವಶ್ಯಕತೆ ಇರುವುದಿಲ್ಲ. ಅಂತಹ ಒಂದು ರೀತಿಯ ಮನೆಮದ್ದನ್ನು(Home remedies) ನೀವು ಇಲ್ಲಿ ತಿಳಿದು ಕೊಳ್ಳಬಹುದು.

ಖಾಲಿ ಹೊಟ್ಟೆಯಲ್ಲಿ ಯಾವತ್ತು ಕೂಡ ಈ ಆಹಾರಗಳನ್ನು ಸೇವಿಸಬೇಡಿ, ಇಲ್ಲಿದೆ ಮಾಹಿತಿ

ಅದಕ್ಕೂ ಮೊದಲ ನಾವು ಹೆಚ್ಚಿನ ವಿಷಯವನ್ನು ತಿಳಿಯುವುದಾದರೆ, ತುಟಿಗಳು ಅತಿ ಸೂಕ್ಷ್ಮವಾದ ಚರ್ಮದ ಪದರದಿಂದ ಮಾಡಲ್ಪಟ್ಟಿರುತ್ತದೆ, ಹಾಗಾಗಿ ಅವುಗಳನ್ನು, ನಯವಾಗಿ ನೋಡಿಕೊಳ್ಳಬೇಕು, ಗಟ್ಟಿಯಾದ ವಸ್ತುವಿನಿಂದ ಉಜ್ಜುವುದು ಬೇಡ, ಆಗಾಗ ನಾಲಿಗೆಯಿಂದ ತುಟಿ ಸವಿರಿಕೊಳ್ಳುವುದನ್ನು ನಿಲ್ಲಿಸಬೇಕು.

image credited to original source

ಯಾಕೆಂದರೆ ಬಾಯಿಯ ರಸದಲ್ಲಿ ಅಮ್ಲಿಯ ಅಂಶ ಇರುವ ಕಾರಣ ತುಟಿಗಳು ಮತ್ತಷ್ಟು ಕಪ್ಪು ಆಗುವ ಸಾದ್ಯತೆ ಇರುತ್ತದೆ, ಮತ್ತು ಆದಷ್ಟು ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ, ಏಕೆಂದರೆ ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ಸಾಕಷ್ಟು ನೀರಿನ ಅಂಶ ಇದ್ದರೆ ದೇಹ dehydration ಆಗುವುದಿಲ್ಲ, ಇನ್ನೂ ಮುಂದೆ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳೋಣ.

ನೀವೇನಾದರೂ ಮೂರೇ ದಿನಗಳಲ್ಲಿ ಬೆಳ್ಳಗಾಗಬೇಕು ಎಂಬ ಯೋಜನೆಯಲ್ಲಿದ್ದೀರಾ?? ಹಾಗಾದ್ರೆ ಈ ಮೂರೂ ಸಿಂಪಲ್ ಮನೆ ಮದ್ದನ್ನು ಫಾಲೋ ಮಾಡಿ!! ಖಂಡಿತ ಹಾಲಿನಲ್ಲಿ ಸ್ನಾನ ಮಾಡಿದಂತೆ ಹೊಳೆಯುತ್ತಿರುತ್ತೀರಾ!!

ಮಾಡುವ ವಿಧಾನ: ಮೊದಲಿಗೆ ಒಂದು ಬೌಲ್ ನಲ್ಲಿ ಅರ್ಧ ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಚಮಚದಷ್ಟು ಸಕ್ಕರೆಯನ್ನು ಸೇರಿಸಿ. ನಂತರ ಕಾಲು ಚಮಚ ಜೇನು(honey) ತುಪ್ಪವನ್ನು ಇದರ ಜೊತೆಗೆ ಬೆರೆಸಿ. ಕೊನೆಯದಾಗಿ ನಿಂಬೆಹಣ್ಣಿನ ರಸವನ್ನು ಅರ್ಧ ಚಮಚದಷ್ಟು ಇದಕ್ಕೆ ಹಾಕಿ, ಈ 4 ಪದಾರ್ಥಗಳನ್ನು ಹಾಕಿದ ನಂತರ ಚೆನ್ನಾಗಿ ಮಿಕ್ಸ್ ಮಾಡಬೇಕು.

image credited to original source

ಇಲ್ಲಿ ಕೊಬ್ಬರಿ ಎಣ್ಣೆಯನ್ನು(coconut oil) ಬಳಸಿರುವುದು ಆದ ಕಾರಣ ಕೊಬ್ಬರಿಯ ಎಣ್ಣೆ ನಿಮ್ಮ ತುಟಿಗಳನ್ನು ಪಿಂಕ್ ಮಾಡಿ ಮೃದುಗೊಳಿಸುತ್ತದೆ. ಹಾಗೆಯೇ ನಿಂಬೆಹಣ್ಣು ಮತ್ತು ಸಕ್ಕರೆ ತುಟಿಯ ಮೇಲಿರುವ ಡೆಡ್ ಸ್ಕಿನ್ ಗಳನ್ನು ತೆಗೆದು ಹಾಕಿ ತುಟಿಗಳು ಗುಲಾಬಿಯ ಹೂವಿನಂತೆ ಕಾಣಲು ಸಹಾಯ ಮಾಡುತ್ತವೆ. ಇನ್ನು ಇದರಲ್ಲಿ ಬಳಸುವ ಜೇನುತುಪ್ಪ ತುಟಿಗಳು ಬ್ರೈಟ್ ಆಗಿ ಸಾಫ್ಟ್ ಆಗಿ ಕಾಣಲು ನಿಮಗೆ ಸಹಾಯ ಮಾಡುತ್ತದೆ.

ಬಿಟ್ ರೂಟ್ ಜ್ಯುಸ್ ಕುಡಿದರೆ ಏನೆಲ್ಲಾ ಲಾಭ ಇದೆ ಗೊತ್ತಾ, ಇಲ್ಲಿದೆ ವೈದ್ಯರ ಮಾಹಿತಿ

ಉಪಯೋಗಿಸುವ ವಿಧಾನ: ಮೊದಲಿಗೆ ನೀವು ರಾತ್ರಿ ಮಲಗುವ ಮುಂಚೆ ನಿಮ್ಮ ತುಟಿಗಳನ್ನು ನೀರಿನಿಂದ ತೊಳೆದುಕೊಳ್ಳಿ. ನಂತರ ನೀವು ತಯಾರಿಸಿರುವ ಲೇಪನ ವನ್ನು ತುಟಿಯ ಮೇಲೆ ಚೆನ್ನಾಗಿ ಸವರಿ ನಂತರ ಅರ್ಧ ಗಂಟೆ ಒಣಗಲು ಬಿಡಿ. ನಂತರ ಒಣಗಿದ ತುಟಿಯನ್ನು ನೀವು ತಣ್ಣೀರಿನಿಂದ ತೊಳೆದುಕೊಳ್ಳಿ.

ಹಾಗೂ ಅತಿ ಕಡಿಮೆ ಸಮಯದಲ್ಲಿ ನಿಮ್ಮ ತುಟಿಗಳು ಪಿಂಕ್ ಆಗಬೇಕು ಎಂದರೆ ಈ ವಿಧಾನವನ್ನು ನೀವು ರಾತ್ರಿ ಅಲ್ಲದೆ ಬೆಳಗ್ಗೆ ಸಹ ಮಾಡಬಹುದು. ಅಂದರೆ ನೀವು ಈ ವಿಧಾನವನ್ನು ದಿನದಲ್ಲಿ ಎರಡು ಬಾರಿ ಒಂದು ವಾರ ತಪ್ಪದೇ ಮಾಡಿದರೆ ನಿಮ್ಮ ತುಟಿಗಳು ಅತಿ ಬೇಗನೆ ಪಿಂಕ್ ಆಗಿ ಕಾಣುತ್ತವೆ ಮತ್ತು ನೋಡಲು ಬಹಳ ಸುಂದರವಾಗಿ ಕೂಡಿರುತ್ತವೆ.Best home remedies for black lips .

ಬೆಂಡೆಕಾಯಿ ತಿನ್ನೋದು ಆರೋಗ್ಯಕ್ಕೆ ಎಷ್ಟೊಂದು ಒಳ್ಳೆಯದು ಗೊತ್ತಾ, ಇಲ್ಲಿದೆ ವರದಿ

image credited to original source

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply