Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Kannada top actress: ಒಂದು ಕಾಲದ ಕನ್ನಡದ ಟಾಪ್ ನಟಿ ಈಗ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆ ನಟಿ ಯಾರು ಗೊತ್ತಾ?

The once top Kannada actress is now working as a school teacher. Do you know who that actress is?

0

ಸ್ನೇಹಿತರೆ ಸುಷ್ಮಾ ಜಯದೇವ್ (sushma jayadev) ಎಂದರೆ ನಮಗೆ ಯಾರಿಗೂ ತಿಳಿದಿಲ್ಲ. ಆದರೆ ದೇವಯಾನಿ (devayani) ಎಂಬ ಹೆಸರಿನಿಂದ ಪ್ರಖ್ಯಾತಿ (famous) ಪಡೆದಂತಹ ಈ ನಟಿ ಕನ್ನಡ, ತಮಿಳ್, ತೆಲುಗು, ಬಂಗಾಳಿ ಹೀಗೆ ಹಲವಾರು ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ನಾಯಕಿಗೆ ನಟಿಸಿದ್ದಾರೆ. ಇವರು ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದು ಇವರ ತಂದೆ ಜಯರಾಜ್ ರವರು ಮೂಲತಃ ಕರ್ನಾಟಕದ ಮಂಗಳೂರಿನವರು (karnataka Mangalore).

ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಪಾಲಿಗೆ ದೇವತೆಯಾದ ಈಕೆ ಮಾಡಿದ ಕೆಲಸ ಏನು ಗೊತ್ತಾ ಗೊತ್ತಾದರೆ ನಿಮಗೆ ಶಾಕ್ ಆಗಬಹುದು.

Image credited to original source

ಇವರ ತಾಯಿ ಲಕ್ಷ್ಮಿ ಅಮ್ಮನ್ ತಮಿಳುನಾಡಿನವರು. ಸದ್ಯಕ್ಕೆ ಈಗ ಇವರು ಮದುವೆಯಾಗಿ ಪತ್ನಿಯ ಹಾಗೂ ಮಕ್ಕಳ ಜೊತೆ ತಮಿಳುನಾಡಿನಲ್ಲಿ ವಾಸಿಸುತ್ತಿದ್ದಾರೆ. ದೇವಯಾನಿಯವರು ಮರಾಠಿ ತಮಿಳಿನಲ್ಲಿ ತುಂಬಾ ಸಿನಿಮಾಗಳಲ್ಲಿ ನಟಿಸಿದ್ದು 1996 ಇಂದ 2000 ಅಷ್ಟೊತ್ತಿಗೆ  35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಉನ್ನತ ನಾಯಕರದಂತಹ ಕಮಲ್ ಹಾಸನ್(Kamal Hassan) ಜೊತೆ ತೆನಾಲಿ ಪ್ರಶಾಂತ್(tenali prashanth) ಜೊತೆ ಅಪ್ಪು ಅಜಿತ್ (Ajith) ಜೊತೆ ಕಾದಲ್ ಕೊಟೈ ವಿಜಯ್ ಜೊತೆ ಫ್ರೆಂಡ್ಸ್ ವಿಕ್ರಂ ಶರತ್ ಕುಮಾರ್ ಹೀಗೇ ಹಲವಾರು ಹೀರೋಗಳ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಇವರು ಕೋಲಂಗಲ್ (kolangal serial) ಸೀರಿಯಲ್ ನಲ್ಲಿ ನಟಿಸುತ್ತಿದ್ದು ಸನ್ ಟಿವಿಯಲ್ಲಿ (sun tv) ಪ್ರಸಾರವಾಗುತ್ತಿತ್ತು.

Image credited to original source

ಅ ಸೀರಿಯಲ್  ಸುಮಾರು 1500 ಸಂಚಿಕೆಗಳನ್ನು ಮಾಡಿದೆ. ನಂತರ ಇವರು ಏಪ್ರಿಲ್ 19 ರಲ್ಲಿ ನಿರ್ದೇಶಕ ರಾಜ್ ಕುಮಾರ್ (director Rajkumar) ಜೊತೆ ತಮ್ಮ ವಿವಾಹ ಜೀವನವನ್ನು ಪ್ರಾರಂಭಿಸಿದರು ಸದ್ಯಕ್ಕೆ ಇನಿಯ(iniya) ಹಾಗೂ ಪ್ರಿಯಾಂಕ(priyanka) ಎಂಬ ಇಬ್ಬರು ಮಕ್ಕಳಿದ್ದಾರೆ.ಇವರು ತಮಿಳು ಹಾಗೂ ತೆಲುಗಿನಲ್ಲಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಸೂರ್ಯವಂಶಂ (suryavamsam) ಹಾಗೂ ಭಾರತಿ ಸಿನಿಮಾ ಗೆ ತಮಿಳುನಾಡಿನ ಅತ್ಯುತ್ತಮ ನಟಿ ಪ್ರಶಸ್ತಿ (best actress award) ದೊರೆತಿದ್ದು 2010ರಲ್ಲಿ ಕಲೈ ಮಣಿ (kalaimani) ಎಂಬ ಸಿನಿಮಾಗೆ ಕೂಡ ಅತ್ಯುತ್ತಮ ಪ್ರಶಸ್ತಿ ಸಿಕ್ಕಿದೆ. ನಂತರ ಹೊಸ ಹೀರೋಯಿನ್ಗಳ ಹಾವಳಿ ಹೆಚ್ಚಾದ್ದರಿಂದ ಇವರಿನ ಪ್ರಾಶಸ್ತ್ಯ ಸ್ವಲ್ಪ ಕಡಿಮೆಯಾಗಿ ನಂತರ ಇವರು ತಮ್ಮ ಶಿಕ್ಷಕಿಯ ಕೋರ್ಸ್ (education course) ಅನ್ನು ಕಂಪ್ಲೀಟ್ ಮಾಡಿ ಈಗ ತಮಿಳುನಾಡಿನ ಒಂದು ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಹಾಗೊಂದು ಹೀಗೊಂದು ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ನಟಿಸುತ್ತಿದ್ದು  ಇವರು ಇನ್ನಷ್ಟು ಸಿನಿಮಾಗಳಲ್ಲಿ ನಟಿಸಬೇಕೆಂದು ಹಾಗೂ ಹಲವಾರು ಮಕ್ಕಳ ಮಾರ್ಗದರ್ಶಕರಾಗಬೇಕೆಂದು ಆಶಿಸೋಣ.The once top Kannada actress is now working as a school teacher. Do you know who that actress is?

ಎರಡೇ ಎಕರೆಯಲ್ಲಿ 22 ಲಕ್ಷ ಗಳಿಸುತ್ತಿರುವ ರೈತ ಮಾಡಿದ ಸಕ್ಕತ್ ಉಪಾಯ ಏನು ಗೊತ್ತೇ? ತಿಳಿದರೆ ಹೆಂಗೆ ಗುರು ಇದು ಅಂತೀರಾ !!

 

 

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply