Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Farheen Prabhakar: ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ನಟಿಸಿದ ನಟಿ ಈಗ ಹೇಗಿದ್ದಾರೆ ನೋಡಿದ್ದೀರಾ ಗುರುತೇ ಸಿಗದಷ್ಟು ಬದಲಾಗಿದ್ದಾರೆ ಕಣ್ರೀ!!

Have you seen how the actress who acted in the film Halli Meshtru looks like now?

ಫರಿನ್ (Farheen Prabhakar) ಎಂದರೆ ನಮ್ಮ ನಿಮ್ಮೆಲ್ಲರಿಗೂ ತಿಳಿಯದೇ ಇರಬಹುದು. ಆದರೆ ಬಿಂದಿಯ ಈಕೆ ಹಳ್ಳಿಮೇಷ್ಟ್ರು (Halli meshtru) ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲಿಗೆ ಹಳ್ಳಿಮೇಷ್ಟ್ರು ಚಿತ್ರದ ಹೀರೋಯಿನ್ ಸಂದರ್ಭ ಬಂದಾಗ ಫರಿನ್ ರವರು ನೋಡುವುದಕ್ಕೆ ಸೇಮ್ ಟು ಸೇಮ್ ಮಾಧುರಿ ದೀಕ್ಷಿತ್ (Madhuri Dixit) ಆಗಿ ಇದ್ದುದರಿಂದ ರವಿಚಂದ್ರನ್ ಅವರು ನೇಮಿಸಿದ್ದರು.

ಇವರು ಹಿಂದಿಯವರು (Hindi actress) ಆದರು ಸಹ ಹಳ್ಳಿಮೇಷ್ಟ್ರು ಮೂವಿಯಲ್ಲಿ ಬಹಳ ಸುಂದರವಾಗಿ ಆಕ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರ ಆಕ್ಟಿಂಗ್ ನಿಂದ ಎಲ್ಲ ಜನರನ್ನು ತಮ್ಮತ ಸೆಳೆದಿದ್ದಾರೆ. ಆದರೆ ಇವರು ಮಾಡಿದ ಒಂದೇ ಒಂದು ತಪ್ಪಿನಿಂದ ಅವರಿಗೆ ಸಿನಿಮಾ ಚಾನ್ಸೇ ಇಲ್ಲದಂತಾಗಿದೆ ಹಾಗಿದ್ದರೆ ಯಾವುದು ಎಂದು ಬನ್ನಿ ನೋಡೋಣ.

Screenshot 20230520 161820
Image credited to original source

ಹಳ್ಳಿ ಮೇಷ್ಟ್ರು ಸಿನಿಮಾ ಶೂಟಿಂಗ್ ನಡೆಯುತ್ತಿರಬೇಕಾದರೆ ಅಲ್ಲಿ ಇರುವ ಕೋ ಆಕ್ಟರ್ಸ್ ಆಗಿರಬಹುದು ಅಥವಾ ಅಲ್ಲಿ ಕೆಲಸ ಮಾಡುವವರು ಆಗಿರಬಹುದು ಎಲ್ಲರ ಮೇಲು ಸಹ ಇವರು ಸಿಲುಕು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಈ ಸಿನಿಮಾ ಸಮಯದಲ್ಲಿ ರವಿಚಂದ್ರನ್ ಅವರ ಮೇಲೆ ಒಂದು ತಪ್ಪನ್ನು ಕೂಡ ಹಾಕಿದ್ದರು. ಅದು ಯಾವುದು ಎಂದರೆ ತಮ್ಮ ಮೇಲೆ ವೈಯಕ್ತಿಕ ತೊಂದರೆ  ಕೊಡುತ್ತಿರುವುದಾಗಿ ತಪ್ಪನ್ನು  ನಮೂದಿಸಿದ್ದರು.

ನಂತರ ರವಿಚಂದ್ರನ್ ಅವರು ಕೋರ್ಟ್ ಕೇಸ್ ಆದಾಗ ತೀರ್ಪು ರವಿಚಂದ್ರನ್ ಕಡೆಗೆ ಬಂದು ನಂತರ ಇವರಿಗೆ ಮಾನದಂಡವನ್ನು ವಿಧಿಸಿ ಕೋರ್ಟಿನಲ್ಲಿ ಎಲ್ಲರ ಮುಂದೆ ಕ್ಷಮೆಯನ್ನು ಕೇಳಿದರು. ಇದಾದ ನಂತರ ರಾಯರು ಬಂದರು ಮಾವನ(rayaru bandaru mavana manege) ಮನೆಗೆ ಎಂಬ ಸಿನಿಮಾದಲ್ಲಿ ವಿಷ್ಣುವರ್ಧನ್ (Dr vishnuvardhan) ರವರ ಜೊತೆ ಬಿಟ್ಟರೆ ಬೇರೆ ಯಾವ ಸಿನಿಮಾದಲ್ಲೂ ಸಹ ಇವರು ಕಾಣಿಸಿಕೊಳ್ಳಲೇ ಇಲ್ಲ.

ಇದು ಒಂದು ತಪ್ಪಿನಿಂದಾಗಿ ಅವರು ಎಷ್ಟೋ ಸಿನಿಮಾಗಳ ಅವಕಾಶವನ್ನು ಕಳೆದುಕೊಂಡರು. ನಂತರದ ಸಮಯದಲ್ಲಿ ಮಾಜಿ ಕ್ರಿಕೆಟರ್ ಮನೋಜ್ ಪ್ರಭಾಕರ್ (cricketer Manoj Prabhakar) ನನ್ನು ಪ್ರೀತಿಸುತ್ತಿದ್ದು ನಂತರ ಮನೋಜ್ ಪ್ರಭಾಕರ್ ಅವರು ತಮ್ಮ ಮಡದಿಗೆ ವಿಚ್ಛೇದನವನ್ನು ಕೊಟ್ಟು ಫರಿನ್ ಜೊತೆ ವಿವಾಹವಾಗಿ ಇದ್ದರು ಸದ್ಯಕ್ಕೆ ಇವರು ಡೆಲ್ಲಿಯಲ್ಲಿ ತಮ್ಮ ಮಕ್ಕಳೊಂದಿಗೆ ಜೀವನವನ್ನು ಸಾಗಿಸುತ್ತಿದ್ದಾರೆ.

986955 faheen
Image credited to original source

ಏನೇ ಆಗಲಿ ಸ್ನೇಹಿತರೇ, ನಾವು ಜೀವನದಲ್ಲಿ ಮಾಡುವ ಒಂದೊಂದು ತಪ್ಪು ಅದು ನಮ್ಮ ಫ್ಯೂಚರ್ ಅಲ್ಲಿ ದೊಡ್ಡ ತಪ್ಪಾಗಿ ಕಾಣಿಸುತ್ತದೆ. ಆದ್ದರಿಂದಲೇ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳು ಮಾಡದಿರಲು ಎಚ್ಚರವಹಿಸೋಣ.                  Have you seen how the actress who acted in the film Halli Meshtru looks like now?

Leave a comment