Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Daisy Bopanna :ಕನ್ನಡದ ಟಾಪ್ ನಟಿ ಡೈಸಿ ಬೋಪಣ್ಣ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ ಅವರ ಗಂಡ ಯಾರು, ಅವರು ಸಿನಿಮಾ ಬಿಡಲು ಕಾರಣವೇನು ಗೊತ್ತ??

Daisy Bopanna :Kannada top actor Daisy Bopanna, where is she now, how is she, do you know who is her husband, do you know the reason why she quit movies??

Get real time updates directly on you device, subscribe now.

ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ Kannada film industry ಒಂದಾನೊಂದು ಕಾಲದಲ್ಲಿ ಮಿಂಚಿದ ಈ ಬೆಡಗಿಯು ಕೊಡಗಿನ ಹುಡುಗಿಯಾಗಿದ್ದಾರೆ. ಹಾಗೂ ಇವರು ಈಗ ಎಲ್ಲಿದ್ದಾರೆ ??ಹೇಗಿದ್ದಾರೆ?? ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

Car new rules : ಕಾರ್ ಇದ್ದವರಿಗೆ ಹೊಸ ನಿಯಮ, ಆಗಸ್ಟ್ 1 ರಿಂದ ಹೊಸ ರೂಲ್ಸ್ ಜಾರಿ, ಈ ರೀತಿ ಮಾಡಿದರೆ ಕಟ್ಟಬೇಕು ದಂಡ !!

ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಅಷ್ಟೇ ಅಲ್ಲದೆ ಹಲವಾರು ಭಾಷೆಗಳ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದರು ಕೂಡ, ಒಬ್ಬ ಮಹಿಳೆ ತನ್ನ ಮದುವೆಯ ನಂತರ ತನ್ನ ಕೆರಿಯರನ್ನು ಚೇಂಜ್ ಮಾಡಿಕೊಳ್ಳುತ್ತಾಳೆ. ಅಂತಹ ಮಹಿಳೆಯರಲ್ಲಿ ಹೀಕೆಯೂ ಸಹ ಒಬ್ಬರು ಮದುವೆಯ ನಂತರ ಹೀಗೆ ತನ್ನ ಬದುಕನ್ನು ಗೃಹಿಣಿಯಾಗಿ ಸಾಗಿಸುತ್ತಿದ್ದಾರೆ. Daisy Bopanna leading her life as a housewife.

SBI BANK ACCOUNT : ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಮತ್ತು ಗುಡ್ ನ್ಯೂಸ್. ಅಕೌಂಟ್ ಇದ್ದವರು ತಪ್ಪದೆ ಈ ಕೆಲಸ ಮಾಡಿ!!

ಈ ರೀತಿಯ ಜೀವನವನ್ನು ಎಲ್ಲಾ ಮಹಿಳೆಯರು ಸ್ವೀಕರಿಸುವುದಿಲ್ಲ. ಅಂತದ್ದರಲ್ಲಿ ಒಂದು ನಾಯಕಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದು ಈಕೆಯು ಅಂತ ಜೀವನವನ್ನು ಇಷ್ಟಪಟ್ಟು ಮುಂದೆ ಸಾಗಿಸುತ್ತಿದ್ದಾರೆ. ಹಾಗಾದರೆ ಇವರು ಯಾರನ್ನು ಮದುವೆಯಾದರೂ ಯಾವಾಗ ಮದುವೆಯಾದರೂ ಅವರ ಪತಿ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿದರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ನಟಿಸಿದ ಸಿನಿಮಾ ಯಾವುದು ಗೊತ್ತಾ?? ಹೇಳಿ ನೋಡೋಣ.

ಡೈಸಿ ಬೋಪಣ್ಣ ನವರು ಮುಂಬೈನ ಬಿಸಿನೆಸ್ ಮ್ಯಾನ್ ಆದಂತಹ ಅಮಿತ್ ಜಾಜು ಎಂಬುವವರನ್ನು 2011 ರಲ್ಲೀ ಮದುವೆ ಮಾಡಿಕೊಂಡು ಸದ್ಯಕ್ಕೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. Daisy Bopanna husband name is amith jaju she got married in 2011

ಇವರು ಬರಿ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ತೆಲುಗು ತಮಿಳ್ ಮಲಯಾಳಂ ಹಿಂದಿ ಹಾಗೂ ಮತ್ತಷ್ಟು ಮೂವಿಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. Daisy Bopanna acted in many languages like Tamil, Telugu, kannada and many more ಅಷ್ಟೇ ಅಲ್ಲದೆ ಕನ್ನಡದಲ್ಲಿ ರಾಮ ಶಾಮ ಭಾಮ ಐಶ್ವರ್ಯ ಸತ್ಯವನ್ ಸಾವಿತ್ರಿ, ಗಾಳಿಪಟದಂತಹ ಪ್ರಖ್ಯಾತ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Daisy Bopanna and her husband jaju
Image credited to original source

Daisy Bopanna acted in kannada movies like gaalipata, Rama shama bhama, Aishwarya , and thavarina Siri, after marriage she is living her life as a housewife, ವಿವಾಹದ ನಂತರ ಇವರು ಗೃಹಿಣಿಯಾಗಿ ಇದ್ದು ಯಾವ ಸಿನಿಮಾಗಳಲ್ಲೂ ಸಹ ಪಾತ್ರಗಳನ್ನು ಮಾಡುತ್ತಿಲ್ಲ. ಅಷ್ಟೇ ಅಲ್ಲದೆ ತಮ್ಮ ಪತಿಯ ಜೊತೆ ಸಂತೋಷವಾದ ಜೀವನವನ್ನು ಸಹ ಸಾಗಿಸುತ್ತಿದ್ದಾರೆ.

ಪ್ರಶಸ್ತಿ ಆಧಾರಿತ ಚಿತ್ರ “ಸಂಸ್ಕಾರ”  ನಿಷೇದ ಆದ ಕನ್ನಡದ ಮೊದಲ ಸಿನಿಮಾ, ಆದರೆ ನಿಷೇದ ಆಗಲು ನಿಜವಾದ ಕಾರಣವೇನು ಗೊತ್ತಾ??

ಯಾರು ಸಹ ಇಂತಹ ಜೀವನವನ್ನು ಇಷ್ಟಪಡುವುದಿಲ್ಲ ಏಕೆಂದರೆ ಒಬ್ಬ ಮಹಿಳೆ ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳಬೇಕು ಎಂದು ತುಂಬಾ ಕಷ್ಟ ಪಡುತ್ತಾಳೆ. ಆದರೆ ಮದುವೆಯಾದ ನಂತರ ತನ್ನ ಇಷ್ಟಗಳನೆಲ್ಲ ಪಕ್ಕಕ್ಕೆ ಇಟ್ಟು ತನ್ನ ಪತಿಯ ಮೇಲೆ ಆಧಾರವಾಗಿರುತ್ತಾರೆ. ಏನೇ ಆಗಲಿ ಈ ಜೋಡಿ ಎಂದಿಗೂ ಸಹ ಸುಖ ಸಂತೋಷದಿಂದ ಇರಲಿ ಎಂದು ಆಶಿಸೋಣ.Kannada top actor Daisy Bopanna, where is she now, how is she, do you know who is her husband, do you know the reason why she quit movies??

Daisy bopanna
Image credited to original source

Get real time updates directly on you device, subscribe now.

Leave a comment