Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Saritha : ನಟಿ ಸರಿತ ಅವರ ಮಗ ಮತ್ತು ಗಂಡ ಯಾರು ಗೊತ್ತಾ? ಅವರು ಕೂಡ ದೊಡ್ಡ ನಟ. ಆದರೆ ಈ ವಿಷಯ ಯಾರಿಗೂ ತಿಳಿದಿಲ್ಲ !!

Do you know who is actress Sarita's son and husband? He is also a great actor. But no one knows about this!!

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಿನಿಮಾ (cinema) ವಿಷಯ (topic) ಬಂದರೆ ಸಾಕು ಮುಖ್ಯವಾಗಿ ಬೇಕಾಗಿರುವುದು ಅವರ ಮೈಬಣ್ಣ. ಒಂದು ವೇಳೆ ಅವರು ಕಪ್ಪಾಗಿದ್ದರೆ ಆ ಸಿನಿಮಾಗೆ ಅವರು ಸೂಟ್ ಆಗಲ್ಲ ಎಂದು ಅವರನ್ನು ನೇಮಿಸಿಕೊಳ್ಳುವುದಿಲ್ಲ. ಆದರೆ ಒಂದಾನೊಂದು ಕಾಲದಲ್ಲಿ ತಮ್ಮ ಮೈಬಣ್ಣ ಕಪ್ಪಾಗಿದ್ದರು ಸಹ ಇಡೀ ದಕ್ಷಿಣ ಭಾಗವನ್ನು ತಮ್ಮತ್ತ ಸೆಳೆದವರು ನಟಿ ಸರಿತಾ. ಇವರ ಕಾಲದಲ್ಲಿ ಇಡೀ ಚಿತ್ರರಂಗವನ್ನು ಆಳಿದ ನಟಿಯಾಗಿದ್ದಾರೆ. ಎಷ್ಟೋ ಪ್ರಶಸ್ತಿಗಳನ್ನು ಕೂಡ ಇವರ ಸ್ವಂತ ಮಾಡಿಕೊಂಡಿದ್ದಾರೆ ಅವು ಯಾವುವು ಎಂಬುದನ್ನು ಬನ್ನಿ ನೋಡೋಣ.

ಇವರು ತಮಿಳು ತೆಲುಗಿನಲ್ಲಿ ಹಾಗೂ ಕನ್ನಡದಲ್ಲಿ ಹೊಸಬೆಳಕು(hosabelaku) ಕೆರಳಿದ ಸಿಂಹ(keralida simha), ಭಕ್ತ ಪ್ರಹ್ಲಾದ ಚಲಿಸುವ ಮೋಡಗಳು(chalisuva modagalu) ಕಾಮನಬಿಲ್ಲು(kaamana billu) ಎರಡು ರೇಖೆಗಳು (eradu rekhegalu) ಎಂಬ ಹಲವು ಮೂವಿಗಳಲ್ಲಿ ನಾಯಕಿಯಾಗಿ ನಟಿಸಿದ್ದು ಎಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅವೆಂದರೆ ಫಿಲ್ಮ್ ಫೇರ್ ಅವಾರ್ಡ್, ನಂದಿ ಅವಾರ್ಡ್ (nandi award), ಕರ್ನಾಟಕ ರಾಜ್ಯ ಪ್ರಶಸ್ತಿ, ತಮಿಳ್ ರಾಜ್ಯ ಪ್ರಶಸ್ತಿ ಹೀಗೆ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

https://hindustanprime.in/7125

ಇವರು ಗುಂಟೂರಿನ ಮಿನೆಪಲ್ಲಿ ಎಂಬ ಗ್ರಾಮದಲ್ಲಿ ಜನಿಸಿದ್ದು ತಮ್ಮ ಹದಿನಾಲ್ಕು ವರ್ಷಕ್ಕೆ ವೆಂಕಟ ಸುಬ್ಬಯ್ಯ ಎಂಬ ನಿರ್ದೇಶಕರನ್ನು ಮದುವೆ ಮಾಡಿಕೊಂಡಿದ್ದಾರೆ. 14 ಹಾಗೂ 35ರ ವಯಸ್ಸು ನಡುವೆ ಅಂತರ ಜಾಸ್ತಿ ಇರುವುದರಿಂದ ಇವರಿಗೂ ಹಾಗೂ ಇವರ ಗಂಡನಿಗೂ ಸಂಸಾರದಲ್ಲಿ ಜಗಳವಾಗಿ ಸ್ವಲ್ಪ ವರ್ಷಗಳಲ್ಲೇ ಇವರು ವಿಚ್ಛೇದನವನ್ನು ಪಡೆದಿದ್ದರು. ನಂತರ ಅವರ ತಂದೆಯ ಮನೆಯಲ್ಲಿ ಉಳಿದುಕೊಂಡು ಸಿನಿಮಾ ರಂಗಕ್ಕೆ ಕಾಲಿಟ್ಟರು.

saritha 73006620 3428 4b92 ad60 402392f54e8 resize 750
Image credited to original source

ಅದಾದ ಸುಮಾರು 12 ವರ್ಷಗಳ ನಂತರ ಮಲಯಾಳಂನ ಪ್ರಮುಖ ನಟ ಮುಖೇಶ್ (Malayalam actor mukhesh) ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಎರಡು ಗಂಡು ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ. ಮುಖೇಶ್ ಅವರು ಸಹ ಮದುವೆಯ ಆರಂಭದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದು ನಂತರ ಕುಡಿಯುವುದು ಇವರನ್ನು ಚೆನ್ನಾಗಿ ಹೊಡೆಯುವುದು ಇತರಹ ಕೆಲಸ ಮಾಡುತ್ತಿದ್ದರಿಂದ ಸ್ವಲ್ಪ ದಿನಗಳಿಗೆ ಅವರೊಂದಿಗೂ ಸಹ ವಿಚ್ಛೇದನವನ್ನು ಪಡೆದು ಈಗ ಮಕ್ಕಳೊಂದಿಗೆ ಇದ್ದಾರೆ.

ಹಾಗೂ ಇವರ ಮಗ ಶ್ರವಣ್ (shravan) ಕೂಡ ಮಲಯಾಳಂ ಸಿನಿಮಾದಲ್ಲಿ (Malayalam movie) ನಟಿಸಿದ್ದು ಅದೇ ಸಿನಿಮಾದಲ್ಲಿ ಅವರ ತಂದೆ ಕಾಣಿಸಿ ಕೊಂಡಿರುವುದು ಕೂಡ ಒಂದು ಅಪರೂಪವಾಗಿದೆ. ಏನೇ ಆಗಲಿ ಸ್ನೇಹಿತರೇ, ತಮ್ಮ ಗಂಡನೊಂದಿಗೆ ವಿಚ್ಛೇದನವನ್ನು ಪಡೆದುಕೊಂಡು ಸಹ ತಮ್ಮ ಮಕ್ಕಳನ್ನು ಉನ್ನತ ಸ್ಥಾನದಲ್ಲಿ ಇರುವ ಹಾಗೆ ಸರಿತಾ ಅವರು ಮಾಡಿದ್ದಾರೆ.

sravan mukesh coronavirus 1
Image credited to original source

Do you know who is actress Sarita’s son and husband? He is also a great actor. But no one knows about this!!

Farheen Prabhakar: ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ನಟಿಸಿದ ನಟಿ ಈಗ ಹೇಗಿದ್ದಾರೆ ನೋಡಿದ್ದೀರಾ ಗುರುತೇ ಸಿಗದಷ್ಟು ಬದಲಾಗಿದ್ದಾರೆ ಕಣ್ರೀ!!

Leave a comment