Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress malashri : ಮಾಲಾಶ್ರೀ ಅವರ ಮದುವೆಯ ಅಪರೂಪದ ಸುಂದರ ಕ್ಷಣಗಳ ವಿಡಿಯೋ !!

Video of rare beautiful moments of Malashree's wedding !!

ಅಂದು 80 – 90 ದಶಕದ ಸಮಯದಲ್ಲಿ ಕನ್ನಡ ಚಿತ್ರದಲ್ಲಿ ಅಷ್ಟೇ ಅಲ್ಲದೆ ಇಡಿ ದಕ್ಷಿಣ ಭಾರತದಲ್ಲಿರುವ (South India) ಕನ್ನಡ(kannada) ತಮಿಳು(Tamil) ತೆಲುಗು(Telugu) ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿ ಸದ್ಯಕ್ಕೆ ಸಂಸಾರ ಜೀವನವನ್ನು ಸಾಗಿಸುತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ. ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವಂತಹ ಮಾಲಾಶ್ರೀ (malashri ). 90s ಇಂದ ಹಿಡಿದು ಇಲ್ಲಿಯವರೆಗೂ ಅವರ ಮುಖದ ಚಾರ್ಮ್ ಕಡಿಮೆ ಆಗಿಲ್ಲ.

ಸಿನಿಮಾಗಳಲ್ಲಿ ಹೀರೋಗಳಿಗೆ ಎಷ್ಟು ಫ್ಯಾನ್ಸ್ ಇದ್ದಾರೋ ಈ ಹೀರೋಯಿನ್ಗೂ ಸಹ ಅಷ್ಟೇ ಫ್ಯಾನ್ಸ್ ಇರುತ್ತಾರೆ . ಇವರ ಆಕ್ಟಿಂಗ್ ಆಗಿರಬಹುದು ಅಥವಾ ಭಾವನೆ, ಮುಖಭಾವನೆಗಳು ಎಲ್ಲವನ್ನು ಸಹ ಜನರನ್ನು ಆಕರ್ಷಿಸುತ್ತದೆ. ಹೀಗಾಗಿ ಇವರ ಸಿನಿಮಾಗಳು ಯಾವುದು ಕೂಡ ಫ್ಲಾಪ್ ಆಗದೆ ಹಿಟ್ ಆಗಿವೆ. ಅದರಲ್ಲಿ ಕನ್ನಡಕ್ಕೆ ಬಂದರೆ ಪ್ರಮುಖವಾಗಿ ಕಿರಣ್ ಬೇಡಿ (kiran bedi) ಕನಸಿನ (kanasina raani) ರಾಣಿ, ಗಂಗಾ,.

malashree 1
Image credited to original source

ರಾಮಾಚಾರಿ(ramachari), ಬೆಳ್ಳಿ ಕಾಲುಂಗುರ(belli kaalungura), ನಂಜುಂಡಿ ಕಲ್ಯಾಣ,(nanjundi kalyana) ದುರ್ಗಿ(durgi), ಕಿತ್ತೂರಿನ ಹುಲಿ (kitturina huli), ಚಾಮುಂಡಿ (chamundi), ಪ್ರತಾಪ್ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಅಷ್ಟೇ ಅಲ್ಲದೆ ಇವರಿಗೆ ಹಲವಾರು ಪ್ರಶಸ್ತಿಗಳು(awards) ಕೂಡ ದೊರೆತಿವೆ.

1973 ರಲ್ಲಿ ಜನಿಸಿದ್ದ ಇವರು 1989 ರಲ್ಲಿ ಸಿನಿ ರಂಗಕ್ಕೆ ಕಾಲಿಟ್ಟು ನಂಜುಂಡಿ ಕಲ್ಯಾಣ(nanjundi kalyana) ಎಂಬ ಸಿನಿಮಾದಲ್ಲಿ ಇವರು ನಟಿಸಿದ್ದರು ಹಾಗೂ ನಂತರ ರಾಮರಾವ್ ಎನ್ನುವ ನಿರ್ಮಾಪಕರನ್ನು ಮದುವೆಯಾಗಿ ಮಗಳು ಅನನ್ಯ(ananya) ಹಾಗೂ ಮಗ ಆರ್ಯನ್(Aryan) ಎಂಬ ಮಕ್ಕಳನ ಜೊತೆ ಸುಖವಾದ ಜೀವನವನ್ನು ನಡೆಸುತ್ತಿದ್ದಾರೆ.

02 malashree
Image credited to original source

ಮಾಲಾಶ್ರೀ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಇವರು ಅನೇಕ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ (female oriented movies) ನಟಿಸಿದ್ದಾರೆ . ಈ ರೀತಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದ್ದು ಅತಿ ಹೆಚ್ಚಿನದಾಗಿ ಇವರ ಸಿನಿಮಾಗಳೆ ಹಾಗಿದೆ. ಇವರು ಯಾವುದೇ ರೀತಿಯ ಸಿನಿಮಾಗಳನ್ನು ಸಹ ಅಂದರೆ ಕುಟುಂಬ ರೀತಿಯದಾಗಲಿ ಅಥವಾ ಪ್ರೀತಿ ರೀತಿಯದಾಗಲಿ ಮಹಿಳಾ ಪ್ರಧಾನ ದಾಗಲಿ ಎಲ್ಲದರಲ್ಲೂ ಸಹ ಅತ್ಯುತ್ತಮವಾಗಿ ನಟಿಸುತ್ತಿದ್ದರು..

ಇವರು ಇದೇ ತರಹ ಇನ್ನಷ್ಟು ಸಿನಿಮಾಗಳಲ್ಲಿ ನಟಿಸಬೇಕೆಂದು ಆಶಿಸೋಣ. ಏನೇ ಆಗಲಿ ಸ್ನೇಹಿತರೇ, ಇಂತಹ ನಟಿ ನಮ್ಮ ದಕ್ಷಿಣ ಭಾರತದಲ್ಲಿ ಹುಟ್ಟುವುದು ನಮ್ಮ ನಿಮ್ಮೆಲ್ಲರ ಅದೃಷ್ಟವಾಗಿದೆ. Video of rare beautiful moments of Malashree’s wedding !!

Leave a comment