Abhishek Ambarish : ಅಭಿಷೇಕ್ ಅಂಬರೀಶ್ ಆರಕ್ಷತೆ ಡಿಸೈನ್ ಗೆ ಎಷ್ಟು ಕೋಟಿ ಖರ್ಚಾಗಿದೆ ಗೊತ್ತಾ, ತಿಳಿದರೆ ಇಷ್ಟೊಂದ ಅಂತೀರಾ !!
How much money have spent for Abhishek Ambarish and Aviva bidapa marriage,
ಜೂನ್ 5 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಅಂಬರೀಶ್ ಅಭಿಷೇಕ್ ಹಾಗೂ ಅವಿವ ಅವರ ಮದುವೆ(Abishek ambarish and Aviva bidapa Marriage) ಹೇಗಾಯಿತು ಎಂಬುದು ನಮ್ಮ ನಿಮ್ಮೆಲ್ಲರಿಗೂ ತಿಳಿದೇ ಇದೆ. ಹಾಗಾದರೆ ಅವರು ಆ ಮದುವೆಯಲ್ಲಿ ಬಳಸಿರುವಂತಹ ವೇದಿಕೆಯ ಖರ್ಚು ತಿಳಿದರೆ ನಿಮಗೆ ಫೀಲ್ ಆಗಬಹುದು ಹಾಗೂ ಅದನ್ನು ಎಲ್ಲಿಂದ ತರಿಸಿದ್ದಾರೆ ಎಂಬುದನ್ನು ಎಲ್ಲಾ ಹೇಳುತ್ತೇವೆ ನೋಡಿ.
ದರ್ಶನ್ ಶಾಸ್ತ್ರಿ ಚಿತ್ರದ ನಟಿ ಮಾನ್ಯ ಈಗ ಆಫೀಸಿನಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತಾ?? ಅವರ ಪತಿ ಯಾರು ಗೊತ್ತಾ??
ರೆಬಲ್ ಸ್ಟಾರ್ ಅಂಬರೀಶ್ ಅಭಿಷೇಕ್ (Abishek ambarish ) ಹಾಗೂ ಅವಿವಾ ಬಿದ್ದಪ್ಪ(Aviva bidapa) ಅವರ ವಿವಾಹವು ಜೂನ್ 5 ರಂದು ನಡೆಯಿತು. ಇದು ಕುಟುಂಬದ ಸಮ್ಮುಖದಲ್ಲಿ ಹಾಗೂ ಕೆಲವೇ ಜನರ ಸಮ್ಮುಖದಲ್ಲಿ ನಡೆಯಿತು ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಆರಕ್ಷತೆಯನ್ನು ಇಟ್ಟುಕೊಂಡಿದ್ದರು ಎಂಬ ವಿಷಯವೂ ತಿಳಿದೇ ಇದೆ.
2004ರ ನಂತರ ಸೌಂದರ್ಯ ಬದುಕುವುದಿಲ್ಲ ಎಂದು ಅವರ ತಂದೆಗೆ ಮೊದಲೇ ತಿಳಿದಿತ್ತು; ಹಾಗ ಅವರು ಮಾಡಿದ್ದೇನು ಗೊತ್ತಾ?
ಇವರ ಮದುವೆಗೆ ಚಿತ್ರರಂಗ ಹಾಗೂ ರಾಜಕೀಯ ಸೇರಿದಂತೆ ಹಲವಾರು ಗಣ್ಯರನ್ನು ಆಹ್ವಾನಿಸಿದ್ದರು ಹಾಗೂ ಎಷ್ಟೋ ಜನ ಸಿನಿ ನಟರು ಹಾಗೂ ರಾಜಕೀಯಕ್ಕೆ ಸಂಬಂಧಿಸಿದಂತೆ ಎಲ್ಲರೂ ಸಹ ಹಾಜರಾಗಿದ್ದರು. ಅಷ್ಟೇ ಅಲ್ಲದೆ ಇವರ ಅರತಕ್ಷತೆಯಲ್ಲಿ ತಯಾರಾಗಿರುವಂತಹ ವೇದಿಕೆಯು ಡೆಲ್ಲಿ ಯ ಮೋಹರ್ಧಭಾಧ್ದಿಂದ ತರಿಸಲಾಗಿದೆ. ಹಾಗೂ ಹೀಗೆ ತರಿಸಿರುವುದು ಭಾರತದಲ್ಲಿ ಇದೇ ಮೊದಲ ಬಾರಿ ಆಗಿದೆ ಎಂದು ಹೇಳಲಾಗುತ್ತಿದೆ,
ಈ ವೇದಿಕೆಗೆ ಸರಿಸುಮಾರು ಮುನ್ನೂರಕ್ಕೂ ಹೆಚ್ಚು ಸ್ಯಾಂಡ್ ಲೇಯರ್ ಗಳನ್ನು ಬಳಸಲಾಗಿದೆ. 72 ಅಡಿ ಹಗಲ ಹಾಗೂ 32 ಅಡಿ ಉದ್ದ ದ ವೇದಿಕೆಯನ್ನು ತಯಾರಿಸಲಾಗಿದೆ. ಇನ್ನು ಈ ವೇದಿಕೆಯನ್ನು ಸಿಂಗರಿಸಿರುವುದು ಬೇರೆ ಯಾರು ಅಲ್ಲ. ಹಿಂದೆ ಶಿವರಾಜ್ ಕುಮಾರ್ ಅವರ ಪುತ್ರಿಯ ಮದುವೆಯಲ್ಲಿ ಹಾಗೂ ರಾಧಿಕಾ ಪಂಡಿತ್ ಯಶ್ ರವರ ಮದುವೆಯಲ್ಲಿ ಡಿಸೈನರ್ ಆದಂತಹ ಡಿಸೈನರ್ ಧ್ರುವ(Designer dhruva) ಅವರೇ ಈ ವೇದಿಕೆಯನ್ನು ಸಹ ರಚಿಸಿದ್ದಾರೆ. ಈ ವೇದಿಕೆಗೆ ಸುಮಾರು 50 ಕೋಟಿ ಖರ್ಚಾಯಿತು ಎಂದು ಹೇಳಲಾಗುತ್ತಿದೆ.
Actress malashri : ಮಾಲಾಶ್ರೀ ಅವರ ಮದುವೆಯ ಅಪರೂಪದ ಸುಂದರ ಕ್ಷಣಗಳ ವಿಡಿಯೋ !!
ಅಭಿಷೇಕ್ ಹಾಗೂ ಅವಿವ ಆರಕ್ಷತೆಗೆ ಸುಮಾರು 3000 ಜನರು ಕುಳಿತುಕೊಳ್ಳುವಂತೆ ಜಾಗವನ್ನು ಏರ್ಪಡಿಸಲಾಗಿತ್ತು ಹಾಗೂ ಸರಿಸುಮಾರು 25000 ಜನರು ಈ ಮದುವೆಗೆ ಹಾಜರಾಗಲಿದ್ದಾರೆ ಎಂಬ ಕಲ್ಪನೆ ಇತ್ತು ಹಾಗೂ ಇವರೆಲ್ಲರಿಗೂ ಸಹ ಊಟದ ವ್ಯವಸ್ಥೆ ಮಾಡಿಸಲಾಗಿತ್ತು ಮತ್ತು ಇವರ ಫ್ಯಾನ್ಸ್ ಗಳಿಗಾಗಿ ಪ್ರತ್ಯೇಕವಾದಂತಹ ಅಡುಗೆಗಳನ್ನು ಮಾಡಿಸಿ ಬಡಿಸಲಾಯಿತು. ಏನೇ ಆಗಲಿ ಈ ನವ ಜೋಡಿ ನೂರು ವರ್ಷ ಸುಖ ಸಂತೋಷದಿಂದ ಬಾಳಲಿ ಎಂದು ಆಶೀರ್ವದಿಸೋಣ.