Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸ್ನೇಹಿತರೆ 25 ವರ್ಷಗಳ ನಂತರ ಗುಡಿಸಿಲನ ಬಾಗಿಲನ್ನು ತೆಗೆದು ನೋಡಿದಾಗ ಏನಿತ್ತು, ಗೊತ್ತೇ ?? ಎಲ್ಲರೂ ಒಂದೇ ಬಾರಿ ಶಾಕ್ ಆಗಿದ್ದರು !!

ಸ್ನೇಹಿತರೆ ಮನುಷ್ಯನ ಇತಿಹಾಸ ಹಾಗೂ ದ್ವಾರಕವನ್ನು ಗಣನೆಗೆ ತೆಗೆದುಕೊಂಡರೆ ಮನುಷ್ಯರಿಗೆ ಎಷ್ಟೋ ಹಳೆಯ ವರ್ಷದ ಇತಿಹಾಸ ಇದ್ದೇ ಇದೆ. ಈ ಇತಿಹಾಸವನ್ನು ಹಿಂದೆ ನೋಡ್ತಾ ಹೋದಷ್ಟು ಸಹ ಮುಗಿಯುವುದಿಲ್ಲ. ಹಾಗಿದ್ದರೆ ಈ ವ್ಯಕ್ತಿ 25 ವರ್ಷಗಳ ನಂತರ ತನ್ನ ಬಾಗಿಲನ್ನು ತೆಗೆದ ತಕ್ಷಣ ಆತನಿಗೆ ಒಂದು ನಿಮಿಷ ಶಾಕ್ ಆಯ್ತು ಹಾಗಿದ್ದರೆ ಅದರೊಳಗೆ ಏನಿತ್ತು ಬನ್ನಿ ನೋಡೋಣ.

ರಾಜ ಮಹಾರಾಜರ ಕಾಲದಲ್ಲಿ ಶತ್ರು ಸೈನ್ಯಗಳಿಂದ ಅಥವಾ ಪ್ರಕೃತಿ ವಿಕೋಪಗಳಿಂದ ಜನರು ತಪ್ಪಿಸಿಕೊಳ್ಳಲು ಒಂದು ಸುರಂಗ ಮಾರ್ಗವನ್ನು ಅಥವಾ ಭೂಮಿಯ ಕೆಳಗೆ ಒಂದು ರೀತಿಯಾದ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಹೀಗೆ ಒಂದು ದಿನ 25 ವರ್ಷಗಳ ನಂತರ ಮುಸ್ತಫ ಎನ್ನುವ ವ್ಯಕ್ತಿ ತಾನು ಅಲ್ಲಿಯವರೆಗೂ ಬೇರೆ ಊರಿನಲ್ಲಿದ್ದು ತನ್ನ ಊರಿಗೆ ಬರುತ್ತಾನೆ. ಆ ಗುಡಿಸಿಲನ್ನು ರೆನೋವೇಟ್ ಮಾಡಿಸಲು ಎಂದು ಕೆಲಸಗಾರರನ್ನು ಕರೆದು ಆ ಗುಡಿಸಿಲನ್ನು ತೆರೆದಾಗ ಆತನಿಗೆ ಒಂದು ಸಣ್ಣ ಬಾಗಿಲು ಕಾಣಿಸುತ್ತಿದೆ.

ಮೊದಲಿಂದಲೂ ಅದು ಒಂದು ಸ್ಟೋರ್ ರೂಂ 0 ಭಾವಿಸಿದ್ದ ಮುಸ್ತಫ ನಂತರ ಅದನ್ನು ತೆಗೆದು ನೋಡುತ್ತಾನೆ. ಒಳಗಡೆ ನೋಡಿದರೆ ಅಲ್ಲಿ ದೊಡ್ಡ ದೊಡ್ಡ ಸುರಂಗಗಳು ಹಾಗೂ ಮುಂದೆ ಹೋದಷ್ಟು ಸಹ ದೊಡ್ಡ ದೊಡ್ಡ ಬಾಗಿಲುಗಳು ಗುಹೆಗಳು ಅದು ಮುಖ್ಯವಾಗಿ 18 ಅಂತಸ್ತುಗಳಿದ್ದು 20,000 ಜನ ವಾಸ ಮಾಡುವ ಅಷ್ಟು ದೊಡ್ಡ ನಗರವೇ ಇದೆ. ಎಂದು ಆತನಿಗೆ ತಿಳಿದು ನಂತರ ಅವನು ಅಧಿಕಾರಿಗಳಿಗೆ ತಿಳಿಸಿದಾಗ ಅವರು ಬಂದು ಪರಿಶೀಲಿಸಿದಾಗ ಈ ರೀತಿ ಹೇಳುತ್ತಾರೆ.

ಇದು ಟರ್ಕಿಯ ದೇಶದಲ್ಲಿ ಮೊದಲು ರಾಜರು ಆಳುತ್ತಿದ್ದರು. ಅವರು ಇದನ್ನು ಏನಕ್ಕೆ ನಿರ್ಮಾಣ ಮಾಡಿಕೊಂಡಿದ್ದರು ಎಂದರೆ ಶತ್ರು ಸೈನ್ಯದಿಂದ ತಪ್ಪಿಸಿಕೊಳ್ಳಲು ಹಾಗೂ ಯಾವುದೇ ರೀತಿಯ ಪ್ರಕೃತಿ ವಿಕೋಪಗಳಿಂದ ತಪ್ಪಿಸಿಕೊಳ್ಳಲು ಇಲ್ಲಿ ಬಂದು ಅಡಗಿ ಕೊಳ್ಳುತ್ತಿದ್ದರು. ಇದನ್ನು ತಿಳಿದುಕೊಂಡ ಮುಸ್ತಫ ಅಲ್ಲಿನ ಸರ್ಕಾರ ಆತನಿಗೆ ಬೇರೆ ಕಡೆ ಮನೆ ಕಟ್ಟಿಕೊಳ್ಳಲು ಸ್ಥಳವನ್ನು ನೀಡಿ ಇದನ್ನು ಒಂದು ಐತಿಹಾಸಿಕ ಪ್ರದೇಶವಾಗಿ ಮಾಡಲು ಮುಸ್ತಫನಿಗೆ ಕೇಳಿದಾಗ ಯಾವುದೇ ರೀತಿಯ ವಿರೋಧವನ್ನು ತೋರದೆ ಸರಿ ಎಂದು ಅನುಮತಿಸಿದನು. ಈ ವಿಷಯ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a comment