Sumalatha : ಸುಮಲತಾ ಅವರ ಫ್ಯಾಮಿಲಿ ಬ್ಯಾಗ್ರೌಂಡ್ ಗೊತ್ತಾ?? ಅವರ ತಂಗಿಯರು ಯಾರು ಎಷ್ಟುಜನ ಇದ್ದಾರೆ ಗೊತ್ತ ?? ಇದು ಸಾಮಾನ್ಯವಾಗಿ ಯಾರಿಗೂ ತಿಳಿದಿಲ್ಲ!!
Do you how many sisters Actress Sumalatha has?
(Kannada actress and Politician Sumalatha ambarish )ಸುಮಾರು 220ಕ್ಕೂ ಅತಿ ಹೆಚ್ಚಿನ ಮೂವಿಗಳಲ್ಲಿ ಸುಮಲತಾ ಅವರು ನಟಿಸಿದ್ದು ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಖ್ಯಾತಿ ನಟಿಯಾಗಿ ಇವರು ನಟಿಸಿದ್ದಾರೆ. ನಂತರ ಇವರು ದಿವಂಗತ ಮಾಜಿ ಸಂಸದರಾದಂತಹ ಅಂಬರೀಶ್ ರವರನ್ನು ವಿವಾಹವಾದ ಸಂಗತಿ ನಮ್ಮ ನಿಮ್ಮೆಲ್ಲರಿಗೂ ತಿಳಿದೇ ಇದೆ.
ಅಂಬರೀಶ್ (Rebel Star Ambarish) ರವರ ನಿಧನದ ನಂತರ ಇವರು ಸಹ ಪಾಲಿಟಿಕ್ಸ್ ಗೆ ಬಂದು ಲೋಕಸಭಾ ಕ್ಷೇತ್ರದಲ್ಲಿ ಪಾಲ್ಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಜಯವನ್ನು ಗಳಿಸಿಕೊಂಡಿದ್ದಾರೆ. ಅ ಕೀರ್ತಿ ಸಹ ಇವರಿಗೆ ದೊರೆತಿದೆ. ಇನ್ನು ಇವರ ಮಗ ಅಭಿಷೇಕ್ ಅಂಬರೀಶ್ ಸಹ ನಮ್ಮ ನಿಮ್ಮೆಲ್ಲರಿಗೂ ಚಿರಪರಿಚಿತರು ಆಗಿದ್ದಾರೆ. ಏಕೆಂದರೆ ಇವರು ಸಹ ಕನ್ನಡ ಚಿತ್ರರಂಗದಲ್ಲಿ ಬಿಜಿಯಾಗಿ ಇರುವುದನ್ನು ನಾವು ಕಂಡಿದ್ದೇವೆ. ಸುಮಲತಾ ಅವರ ವಿವಾಹ ಜೀವನ ನಮ್ಮ ನಿಮ್ಮೆಲ್ಲರಿಗೂ ತಿಳಿದಿದೆ. ಆದರೆ ಅವರ ಫ್ಯಾಮಿಲಿ ಬ್ಯಾಗ್ರೌಂಡ್ ನಮಗೆ ಸಂಪೂರ್ಣ ತಿಳಿದಿರುವುದಿಲ್ಲ,. ಅವರ ಹೆಚ್ಚಿನ ವಿಚಾರ ತಿಳಿಯೋಣ ಬನ್ನಿ.
Actress Rupini : ಮತ್ತೆ ಹಾಡಿತು ಕೋಗಿಲೆ ಚಿತ್ರದ ನಟಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ, ಅವರ ಪತಿ ಯಾರು ಗೊತ್ತೇ ??
ಸುಮಲತಾ ಅವರು 1963 ರಲ್ಲಿ ಚೆನ್ನೈನಲ್ಲಿ ಜನಿಸಿದರು. ಇವರ ತಂದೆ ಮದನ್ ಮೋಹನ್ ಮತ್ತು ತಾಯಿ ರೂಪ(Sumalatha father Madan Mohan mother roopa) ಇವರು ಒಟ್ಟು ಐದು ಜನ ಮಕ್ಕಳು ರೇಣುಕಾ, ರೋಹಿಣಿ ರಾಜೇಂದ್ರ ಪ್ರಸಾದ್(Rajendra Prasad Sumalatha brother) ಸುಮಲತಾ ಅವರು ನಂತರ ಕೃಷ್ಣಪ್ರಿಯಾ(Krishna Priya, renuka, and rohini are Sumalatha sisters ) ರವರು. ಈಗ ನಾವು ಪರಿಚಯ ಮಾಡಲು ಹೊರಟಿರುವ ವ್ಯಕ್ತಿ ಎಂದರೆ ಸುಮಲತಾ ಅವರ ತಂಗಿಯರು ಯಾರೆಂದು, ಹೌದು ಸುಮಲತಾ ಅವರ ತಂಗಿಯರು ಸಾಮಾನ್ಯವಾಗಿ ಎಲ್ಲಿಯೂ ಕಾಣ ಸಿಗುವುದಿಲ್ಲ, ಅವರ ಫ್ಯಾಮಿಲಿ ಫೋಟೋವನ್ನು ಇಲ್ಲಿ ಪ್ರಕಟಿಸಿದ್ದೇವೆ ನೋಡಿ.
ಹೀಗೆ ಈ ಎಲ್ಲಾ ಕುಟುಂಬದವರು ಸಹ ಮೊದಲು ಚೆನ್ನೈನಲ್ಲಿ ವಾಸಿಸುತ್ತಿದ್ದರು.(Sumalatha born in Chennai) ನಂತರ ಫಿಲಂ ಇಂಡಸ್ಟ್ರಿಗೆ ಬಂದ ಮೇಲೆ ತಮ್ಮ ಜೀವನವನ್ನು ಶುರು ಮಾಡಿದರು. ಈಗಂತೂ ತಮ್ಮ ಮಗನ ಮದುವೆ ಮಾಡಿ ನಂತರ ಪೊಲಿಟಿಷಿಯನ್ ಆಗಿ ಮುನ್ನುಗ್ಗುತ್ತಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕದ ಅಲ್ಲಿ ಮೊಟ್ಟ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಒಂದು ಮಹಿಳೆ ಗೆದ್ದದ್ದು ಸಹ ಇವರೇ ಆಗಿದ್ದಾರೆ. ಸದ್ಯ ಇವರು ಮಂಡ್ಯ ಜಿಲ್ಲೆಯಲ್ಲಿ ಸಂಸದೆಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಈ ಕೆಲಸಗಳಲ್ಲಿ ತಮ್ಮ ಮಗನಾದಂತಹ ಅಭಿಷೇಕ್ ಅಂಬರೀಶ್ ರವರು ಸುಮಲತಾ ಅವರಿಗೆ ಬೇಕಾದಂತಹ ಸಹಾಯವನ್ನು ಮಾಡುತ್ತಿದ್ದಾರೆ. ಏನೇ ಆಗಲಿ ಇವರಿಗೆ ಜೀವನದಲ್ಲಿ ಒಳ್ಳೆಯದೇ ಆಗಲಿ ಎಂದು ಆಶಿಸೋಣ.