Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Rupini : ಮತ್ತೆ ಹಾಡಿತು ಕೋಗಿಲೆ ಚಿತ್ರದ ನಟಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ, ಅವರ ಪತಿ ಯಾರು ಗೊತ್ತೇ ??

Where is the actress of the movie Matte Haaditu Kogile now, how is she doing, do you know who her husband is??

ರೂಪಿಣಿಯವರು ನಮ್ಮ ಕನ್ನಡಿಗರ ಮನಸಲ್ಲಿ ಉಳಿದಂತೆ ಬೆಳಕಿಗೆ ಬಂದದ್ದು ಮತ್ತೆ ಆಡಿತು ಕೋಗಿಲೆ ಎಂಬ ವಿಷ್ಣುವರ್ಧನ್ ಅವರ ಅಭಿನಯದ ಚಿತ್ರದ ಮುಖಾಂತರ ಅವರು ಸಾಕಷ್ಟು ಭಾಷೆಗಳಿಲ್ಲಿ ನಟಿಸಿದ್ದು ಹೆಚ್ಚು ಪ್ರಸಂಶ ಪಡೆದುಕೊಂಡ ನಟಿ ಎಂದರೆ ರೂಪಿಣಿಯವರು ಅವರು ನವಂಬರ್ 4 1969ರಲ್ಲಿ ಮುಂಬೈ ನಗರದಲ್ಲಿ ಜನಿಸಿದರು.

ಇಂದಿಗೆ ರೂಪಿಣಿ ಅವರಿಗೆ 53 ವರ್ಷ ವಯಸ್ಸಾಗಿದೆ, Actress Rupini age is 53 years ಅವರ ಮೊದಲ ಹೆಸರು ಕೋಮಲ್ ಮಹುವಕರ್ Actress Rupini original name Komal Mahuvakar, ಎಂದು, ಬಹುಭಾಷ ನಟಿಯಾದ ರೂಪಿಣಿಯವರು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ,

Today Gold Price : ಇಂದಿನ ಚಿನ್ನದ ದರ ಹೇಗಿದೆ ನೋಡಿ, ಇದು ಚಿನ್ನ ಖರೀದಿ ಮಾಡಲು ಒಳ್ಳೆಯ ಸಮಯವೇ, ಬೆಂಗಳೂರಿನಲ್ಲಿ ಹೇಗಿದೆ ಚಿನ್ನದ ಬೆಲೆ !!

ಒಂದು ಹೀರೋಯಿನ್ ಆಗಿ ಸರಿ ಸುಮಾರು 70 ಸಿನಿಮಗಳಿಗಿಂತ ಹೆಚ್ಚಿನದಾಗಿ ನಟಿಸಿರುವ ರೂಪಿಣಿಯವರು Kannada actress rupini ಈಗ ಏನು ಮಾಡುತ್ತಿದ್ದಾರೆ. ಎಲ್ಲಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವೆನಿಸಬಹುದು. ಇಂತಹ ಒಂದು ದೊಡ್ಡ ಹೀರೋಯಿನ್ ಈಗ ಈ ರೀತಿಯಾದಂತಹ ಸಮಾಜಸೇವ ಕೆಲಸ ಮಾಡುತ್ತಿದ್ದಾರೆ ಎಂದು. ಹಾಗಾದರೆ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

Daily Horoscope: ಇಂದು ಜುಲೈ 5, 2023 ಬುಧವಾರ, ಇಂದು ಈ 6 ರಾಶಿಗಳಿಗೆ ಶುಭವಾಗಲಿದೆ, ಮಿಕ್ಕೆಲ್ಲ ರಾಶಿಗೆ ಮಿಶ್ರಫಲ ಸಿಗಲಿದೆ !!

1975 ರಲ್ಲೇ ಬಾಲಿವುಡ್ ನಟನಾದಂತಹ ಅಮಿತಾಬ್ ಬಚ್ಚನ್ Amitabh Bachchan, ರವರೊಂದಿಗೆ ಸರಿಸುಮಾರು ಐದು ವರ್ಷ ಇರುವಾಗಲೇ ಅವರು ಬಣ್ಣ ಹಚ್ಚಿದ್ದರು. ನಂತರದ ದಶಕಗಳಲ್ಲಿ ಇವರು ಅತಿ ಹೆಚ್ಚಿನ ಒಂದು ದೊಡ್ಡ ಹೀರೋಯಿನ್ ಆಗಿ ರೂಪುಗೊಂಡರು. ನಂತರ ಅಷ್ಟೇ ಅಲ್ಲದೆ ಇವರಿಗೆ ಭರತನಾಟ್ಯ ಕುಚುಪುಡಿ ಬರುತ್ತಿತ್ತು. ಇವರ ತಾಯಿ ಒಬ್ಬ ವೈದ್ಯರು ಆಗಿದ್ದರು.

Actress Rupini
Respected images are credited to the original owners

ಒಮ್ಮೆ ಅವರ ತಾಯಿಯೊಂದಿಗೆ ತಮಿಳುನಾಡಿಗೆ ಬಂದಿದ್ದಾಗ ಡೈರೆಕ್ಟರ್ ಭಾಗ್ಯರಾಜ್ರವರು Tamil director bhagyaraj ರೂಪಿಣಿಯವರನ್ನು ನೋಡಿ ಸಿನಿಮಾದಲ್ಲಿ ನಟಿಸುತ್ತಿಯ ಎಂದು ಕೇಳಿದರು ಆಗ ರೂಪಿಣಿಯವರು ತನ್ನ ತಾಯಿಯ ಕಡೆ ನೋಡಿದರು. ಆಗಲೇ ಮೊಟ್ಟಮೊದಲ ಬಾರಿಗೆ ತಮಿಳಿನಲ್ಲಿ ರಜನಿಕಾಂತ್ Rajinikanth ರವರ ಜೊತೆ ನಟಿಸಿದ್ದರು. ನಂತರ ಕನ್ನಡದಲ್ಲಿ ಒಲವಿನ ಆಸರೆ Kannada movie olavina aasare ಎಂಬ ಚಿತ್ರದಿಂದ ಕರ್ನಾಟಕಕ್ಕೂ ಸಹ ಇವರು ಪರಿಚಯವಾದರೂ.

Gas Tips : ಈ ಸೀಕ್ರೆಟ್ ಗೊತ್ತಾದರೆ ಗ್ಯಾಸ್ ಬೇಗ ಕಾಲಿನೇ ಆಗೋದಿಲ್ಲ, ಒಂದೇ ತಿಂಗಳು ಬರುವ ಗ್ಯಾಸ್ 3 ತಿಂಗಳು ಬರುತ್ತೆ !!

ಹಲವಾರು ಸಿನಿಮಾಗಳಲ್ಲಿ ಇವರ ನಾಯಕರಾದ ವಿಷ್ಣುವರ್ಧನ್ Kannada famous actor Dr vishnuvardhan ಅವರ ಮತ್ತೆ ಹಾಡಿತು ಕೋಗಿಲೆ ಚಿತ್ರದಲ್ಲಿ ನಟಿಸಿದ್ದಾರೆ kannada movie matte haaditu kogile . ನಂತರ ರವಿಚಂದ್ರನ್ crazy star Ravichandran ರವರ ಜೊತೆ ಗೋಪಿ ಚಂದ್ರ Kannada movie gopichandra ಎಂಬ ಸಿನಿಮಾದಲ್ಲಿ ನಟಿಸಿದ್ದು ಕನ್ನಡದಲ್ಲಿ 10 ಮೂವಿಗಳಿಗೂ ಹೆಚ್ಚಾಗಿ ನಟಿಸಿದ್ದಾರೆ.

Daisy Bopanna :ಕನ್ನಡದ ಟಾಪ್ ನಟಿ ಡೈಸಿ ಬೋಪಣ್ಣ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ ಅವರ ಗಂಡ ಯಾರು, ಅವರು ಸಿನಿಮಾ ಬಿಡಲು ಕಾರಣವೇನು ಗೊತ್ತ??

ನಂತರ ಇವರು 1995 ರಲ್ಲಿ ಮೋಹನ್ ಕುಮಾರ್ Actress Rupini husband name Mohan Kumar ಎಂಬುವವರನ್ನು ವಿವಾಹವಾಗಿ ಸದ್ಯಕ್ಕೆ ಚೆನ್ನೈನಲ್ಲಿ ನೆಲೆಸಿದ್ದಾರೆ. ಇವರು ಹಲವಾರು ಸಮಾಜದ ಮುಖ್ಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸ್ಪರ್ಶ ಚೇತನ ಎಂಬ ಟ್ರಸ್ಟಿನ ಅಡಿಯಲ್ಲಿ ಇವರು ಅನೇಕ ಅಂಗವಿಕಲ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ.

ಒಂದು ಹೀರೋಯಿನ್ ಆಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು ಈ ರೀತಿಯಾದಂತಹ ಒಂದು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದರೆ ನಮ್ಮೆಲ್ಲರ ಮೆಚ್ಚುಗೆ ಆಕೆಯ ಮೇಲೆ ಇರಬೇಕು. ಇವರು ಇದೇ ರೀತಿಯಾಗಿ ಸಮಾಜ ಸೇವಾ ಕೆಲಸ ಮಾಡುತ್ತಾ ಸ್ಪರ್ಶ ಚೇತನ ಟ್ರಸ್ಟಿನ ಅಡಿಯಲ್ಲಿ ಹಲವಾರು ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಆಶಿಸೋಣ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ನಟಿಸಿದ ಸಿನಿಮಾ ಯಾವುದು ಗೊತ್ತಾ?? ಹೇಳಿ ನೋಡೋಣ.

Leave a comment