Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪ್ರಶಸ್ತಿ ಆಧಾರಿತ ಚಿತ್ರ “ಸಂಸ್ಕಾರ”  ನಿಷೇದ ಆದ ಕನ್ನಡದ ಮೊದಲ ಸಿನಿಮಾ, ಆದರೆ ನಿಷೇದ ಆಗಲು ನಿಜವಾದ ಕಾರಣವೇನು ಗೊತ್ತಾ??

Why Sanskara movie banned from kannada film industry

ಸಂಸ್ಕಾರ ಈ ಸಿನಿಮಾ 1970 ರಲ್ಲಿ ತೆರೆಕಂಡ ಯುರ್ ಅನಂತಮೂರ್ತಿ (UR ananthamurthy) ಅವರ ಕಾದಂಬರಿಯ ಆಧಾರಿತ ಚಿತ್ರ (Novel based kannada movie ). ಇದು ಕನ್ನಡದಲ್ಲಿ ಬ್ಯಾನ್ ಆದ ಮೊದಲ ಸಿನಿಮಾ. ಈ ಚಿತ್ರದ ಕಥೆ ಆಂಟಿ ಕ್ಯಾಶ್ ಮೆಸೇಜ್ ಕೊಡುತ್ತದೆ ಎಂದು ಮದ್ರಾಸ್ ಸೆನ್ಸರ್ ಬೋರ್ಡ್ ಸಂಸ್ಕಾರ ಚಿತ್ರವನ್ನು ಬ್ಯಾನ್ ಮಾಡಲಾಗುತ್ತದೆ.

ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಟಾಪ್ ಸಿನಿಮಾಗಳು ಯಾವ್ಯಾವು ಗೊತ್ತಾ ಇದರಲ್ಲಿ ನಿಮ್ಮ ಹೆಚ್ಚಿನ ಚಿತ್ರ ಯಾವುದು??

ಆನಂತರ ಯೂನಿಯನ್ ಮಿನಿಸ್ಟ್ರಿ ಆಫ್ ಇನ್ಫಾರ್ಮಶನ್ ಬ್ರಾಡ್ ಕ್ಯಾಸ್ಟಿಂಗ್ (union ministry of information broad casting) ಚಿತ್ರದ ಮೇಲೆ ಇರುವ ಬ್ಯಾನ್ ಅನ್ನು ತೆಗೆದು ಹಾಕಲಾಗುತ್ತದೆ. ಈ ಸಂಸ್ಕಾರ ಸಿನಿಮಾ ವನ್ನು ಪಾತ್ ಬ್ರೇಕಿಂಗ್ ಸಿನಿಮಾ ಎಂದು ಕನ್ಸಿಡರ್ ಮಾಡಲಾಗುತ್ತದೆ. ಹಾಗೂ ಕನ್ನಡದಲ್ಲಿ ಪ್ಯಾರಲಲ್ ಸಿನಿಮಾ ಮುಮೆಂಟ್ ಶುರುವಾಗಿದ್ದು ಸಂಸ್ಕಾರ ಸಿನಿಮಾದ ಮೂಲಕ ಎಂದು ಹೇಳಲಾಗುತ್ತದೆ.

ಇಂಥ ಸಿನಿಮಾ ಯಾರು ನೋಡ್ತಾರೆ ಅಂತ ಲೇವಡಿ ಮಾಡಿದವರೇ ಬಾಯಿ ಮುಚ್ಚಿಕೊಳ್ಳೋ ಹಾಗೆ ಮಾಡಿ ಗೆದ್ದು ಬೀಗಿದ ಲೋಕೇಶ್ ರವರ ಸಿನಿಮಾ ಇದು, ಯಾವುದು ಗೊತ್ತೇ ??

ಪಟ್ಟಾವಿ ರಾಮರೆಡ್ಡಿಯವರು ನಿರ್ಮಾಣ ಮಾಡಿ, ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಗಿರೀಶ್ ಕಾರ್ನಾಡ್(Girish karnad)  ಪಿ ಲಂಕೇಶ್(P lankesh) ಏ ಜಯರಾಜ್ ಸ್ನೇಹಲಾಟ ರೆಡ್ಡಿ ಮುಖ್ಯ ಪಾತ್ರಗಳಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಹೋಂ ಕವನ್ ಅವರ ಛಾಯಾಗ್ರಹಣ ಸ್ಟೀಫನ್ ಚಾವ್ ವಾಸು ಅವರ ಸಂಕಲನ ರಾಜೀವ್ ತಾರಾನಾಥ್ ಅವರ ಸಂಗೀತ ಈ ಸಿನಿಮಾಗೆ ಇದೆ.

ಸೂಪರ್ ಹಿಟ್ ಸಿನಿಮಾ ಕೊಟ್ಟು ಸಿನಿಮಾ ರಂಗದಿಂದ ದೂರವಾದ ಸಿನಿತಾರೆಯರು..!! ಕಾರಣ ಏನಿರಬಹುದು ನೋಡಿ ?!

ಯು ರ್ ಅನಂತಮೂರ್ತಿ ಅವರು 1995 ರಲ್ಲಿ ತಾವು ಪಿ ಹೆಚ್ ಡಿ ಮಾಡುತ್ತಿರುವ ಸಂದರ್ಭದಲ್ಲಿ ಈ ಕಥೆಯನ್ನು ಬರೆದರು ಎಂದು ಹೇಳಲಾಗುತ್ತದೆ. 30 ದಿನಗಳಲ್ಲಿ 900ಕ್ಕೂ ಹೆಚ್ಚು ಶಾಟುಗಳನ್ನು ತೆಗೆಯಲಾಗುತ್ತದೆ. ಅಂದಿನ ಕಾಲದಲ್ಲಿ 90 ಸಾವಿರ ರೂಪಾಯಿಗಳಲ್ಲಿ ಈ ಸಿನಿಮಾವನ್ನು ಕಂಪ್ಲೀಟ್ ಮಾಡಲಾಗುತ್ತದೆ. ಈ ಸಿನಿಮಾದಲ್ಲಿ ಹಾಡು ನೃತ್ಯ ಯಾವುದು ಇಲ್ಲದೆ ಹಾಗೂ ಹೆಸರಾಂತ ನಟರುಗಳು ಇಲ್ಲದೆ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತದೆ.

ಸಿನಿಮಾ ಶೂಟಿಂಗ್ ಮಾಡುವಾಗ ಏನೆಲ್ಲಾ ಆಗುತ್ತೆ ಗೊತ್ತಾ ?? ನೀವ್ ಇನ್ನೂ ಒನ್ ಸರಿನು ಶೂಟಿಂಗ್ ನೋಡಿಲ್ಲ ಅಂದ್ರೆ ಇಲ್ಲಿದೆ ನೋಡಿ ವಿಡಿಯೋ !!

ಈ ಸಿನಿಮಾದಲ್ಲಿ ಕಾಣಿಸಿಕೊಂಡ ನಟರು ಹೆಚ್ಚಾಗಿ ಕವಿಗಳು ಬರಹಗಾರರು ಹಾಗೂ ಪತ್ರಕರ್ತರು ಆಗಿದ್ದರು. ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಎರಡನೇ ಅತ್ಯುತ್ತಮ ಚಿತ್ರ ಹಾಗೂ ಎರಡನೇ ಅತ್ಯುತ್ತಮ ಪೋಷಕ ನಟ ಅತ್ಯುತ್ತಮ ಕಥೆ ಹಾಗೂ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ನೀಡಿ ಈ ಸಿನಿಮಾವನ್ನು ಗೌರವಿಸಲಾಗುತ್ತದೆ. ಸಂಸ್ಕಾರ ಸಿನಿಮಾ ಸಾಕಷ್ಟು ವಿಚಾರಗಳಿಂದಾಗಿ ಕನ್ನಡ ಚಿತ್ರರಂಗದ ಮೈಲಿಗಲ್ಲು ಎಂದು ಹೇಳಲಾಗುತ್ತದೆ…

Sanskara kannada movie ಸಂಸ್ಕಾರ ಕನ್ನಡ ಸಿನಿಮಾ
image credited to original source

Award-based film “Sanskara” was the first Kannada movie to be banned, but do you know the real reason behind the ban??

 

Leave a comment