ದರ್ಶನ್ ಶಾಸ್ತ್ರಿ ಚಿತ್ರದ ನಟಿ ಮಾನ್ಯ ಈಗ ಆಫೀಸಿನಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತಾ?? ಅವರ ಪತಿ ಯಾರು ಗೊತ್ತಾ??
Shashtri kannada movie actress Manya
ನಮ್ಮ ಕನ್ನಡ ಸಿನಿಮ ರಂಗದಲ್ಲಿ ವಿಷ್ಣುವರ್ಧನ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೇರಿ ಸುಮಾರು ರೂ. 10 ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮಾನ್ಯ ತನ್ನ ಮುಗ್ಧ ಮಾತು ಆಗುವ ನಟನೆ ಆಗೋ ತನ್ನ ಸುಂದರದಿಂದ ಕನ್ನಡಿಗರ ಮನದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಆದರೆ ಇದೀಗ ಚಿತ್ರರಂಗದಿಂದ ದೂರ ಸರಿದಿರುವ ನಟಿ ಮಾನ್ಯ.
ಅವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಯಾವ ಕೆಲಸ ಮಾಡುತ್ತಿದ್ದಾರೆ ಎಂದು ನಿಮಗೇನಾದರೂ ಗೊತ್ತಾದರೆ ನೀವು ಖಂಡಿತವಾಗಿಯೂ ಆಶ್ಚರ್ಯ ಪಡ್ತೀರಾ. ನಟಿ ಮಾನ್ಯ ಅವರ ತಂದೆ ಇಂಗ್ಲೆಂಡ್ನಲ್ಲಿ ಡಾಕ್ಟರ್ ಆಗಿದ್ದರು. ಹಾಗಾಗಿ ನಟಿ ಮಾನ್ಯ ಅವರ ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಇಂಗ್ಲೆಂಡ್ನಲ್ಲಿ. ನಂತರ ಇವರಿಗೆ ಸಿನಿಮಾ ರಂಗದ ಮೇಲೆ ಆಸಕ್ತಿ ಬಂದು ಕನ್ನಡ.
ಒಂದು ವಾರವು ತಪ್ಪದೇ ಪ್ರತಿ ಸೋಮವಾರ ಶಿವನಿಗೆ ಈ ರೀತಿ ಮಾಡುವುದರಿಂದ ಶಿವನ ಆಶೀರ್ವಾದ ನಿಮಗೆ ಸದಾ ಇರುತ್ತದೆ!!
ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮಾನ್ಯ ಕೆಲವೊಂದಿಷ್ಟು ವರ್ಷಗಳ ಕಾಲ ಬೇಡಿಕೆ ನಟಿಯಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚಿದರು. ನಂತರ ಚಿತ್ರರಂಗದಿಂದ ದೂರ ಸರಿದರು.2008 ರಲ್ಲಿ ಸತ್ಯ ಭಟ್ ಅವರನ್ನು ಮದುವೆಯಾದ ನಟಿ ಮಾನ್ಯ 2012 ರಲ್ಲಿ ಆತನಿಗೆ ವಿಚ್ಛೇದನ ಕೊಟ್ಟರು. ನಂತರ ಉತ್ತರ ಭಾರತಕ್ಕೆ ಸೇರಿದ ವಿಕಾಸ್ ವಾಜಪೇಯಿ.
ಎನ್ನುವವರನ್ನು ಮದುವೆಯಾದರು. ಈಗ ಈ ದಂಪತಿಗಳಿಗೆ ಒಂದು ಮಗು ಕೂಡ ಇದ್ದು ಈ ದಂಪತಿಗಳು ಈಗ ಪ್ರಸ್ತುತವಾಗಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಎಂಬಿಎ ಮಾಡಿರುವ ನಟಿ ಮಾನ್ಯ ಅವರು ಅಮೆರಿಕದ ಜೆಪಿ ಕಂಪನಿ ಒಂದರಲ್ಲಿ ಎಚ್ ಆರ್ ವಿ ಬಾಗದ ಮಾಲೀಕರಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ.
ನಟಿಸಿರುವ ಈ ನಟಿ ಸ್ಟಾರ್ ಗಿರಿಯನ್ನು ಪಕ್ಕಕ್ಕೆ ಇಟ್ಟು ಈಗ ಬೆಳಿಗ್ಗೆಯಿಂದ ಸಂಜೆ ತನಕ ತನ ಆಫೀಸ್ ಕೆಲಸವನ್ನು ಮಾಡಿಕೊಂಡು ಗಂಡನ ಜೊತೆಗೆ ಸಂತೋಷವಾಗಿ ಇದ್ದಾರೆ. ವಿದ್ಯೆ ಅನ್ನೋದು ತುಂಬಾನೆ ಮುಖ್ಯ ಯಾಕೆಂದರೆ ಚಿತ್ರರಂಗ ಜೀವನಪೂರ್ತಿ ಯಾರ ಕೈಯನ್ನು ಸಹ ಹಿಡಿಯುವುದಿಲ್ಲ.
ಆದರೆ ನಾವು ಕಲಿತಿರುವ ವಿದ್ಯೆ ನಾವು ಸಾಯುವ ತನಕ ನಮ್ಮ ಕೈ ಹಿಡಿಯುತ್ತದೆ. ತಾವು ಸಿನಿಮಾದಿಂದ ದೂರ ಸರಿದರು ತಾವು ಆಫೀಸ್ ನಲ್ಲಿ ದುಡಿದು ತಮ್ಮ ಸುಂದರ ಕುಟುಂಬವನ್ನು ಕಟ್ಟಿಕೊಂಡಿರುವ ನಟಿ ಮಾನ್ಯ ಅವರ ಅವರ ಈ ಗುಣವನ್ನು ಮೆಚ್ಚಿ ಕೊಳ್ಳಬೇಕು.