Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ತಲೆಗೆ ಹುಳ ಬಿಡುವ ಐದು ಪತ್ತೆದಾರಿ ಸಿನಿಮಾಗಳು ಯಾವುವು ಗೊತ್ತಾ , ನೋಡಿಲ್ಲ ಎಂದರೆ ಈಗಲೇ ನೋಡಿ ತುಂಬ ರೋಮಾಂಚಕವಾಗಿವೆ, ನೀವು ನೋಡಿದ ಸಿನಿಮಾ ಇದ್ದಾರೆ ತಿಳಿಸಿ !!

Do you know what are the five mind-blowing detective movies? If you haven't seen them, watch them now. They are very exciting. Tell me if there are any movies you have seen!!

Get real time updates directly on you device, subscribe now.

ಎಲ್ಲ ಜನರ ಮೈಂಡ್ ಸೆಟ್ ಒಂದೇ ಇರುವುದಿಲ್ಲ. ಕೆಲವರಿಗೆ ಲವ್ ಸ್ಟೋರಿ ಮೂವೀಸ್ ಇಷ್ಟವಾದರೆ ಕೆಲವರಿಗೆ ಹಾರರ್ ಮೂವೀಸ್ ಇನ್ನೂ ಕೆಲವರಿಗೆ ಥ್ರಿಲ್ಲರ್ ಮೂವೀಸ್ ತುಂಬಾ ಇಷ್ಟವಾಗುತ್ತದೆ. ಈ ರೀತಿ ಥ್ರಿಲ್ಲರ್ ಮೂವೀಸ್ ಇಷ್ಟಪಡುವವರು ಈ ಐದು ಸಿನಿಮಾಗಳನ್ನು ತಪ್ಪದೆ ನೋಡಬೇಕು.

ಈ ನಟ ಇಲ್ಲದೆ ಇದ್ರೆ ಕನ್ನಡ ಸಿನಿಮಾಗಳು ಹಿಂದೆ ಬೀಳುತ್ತವೆ; ಬೇಡಿಕೆಯ ನಟ ಯಾರು ಗೊತ್ತಾ?

ಥ್ರಿಲ್ಲರ್ ಮೂವೀಸ್ ಎಂದ ತಕ್ಷಣ ನಮ್ಮ ತಲೆಗೆ ಶರ್ಲಾಕ್ ಓಂ ಹಾಗೂ ಆಲ್ಫಬೆಟ್ ಹಿಚ್ಕೋಕ್ ಇವರು ಮಾಡುವಂತಹ ಸಿನಿಮಾಗಳೆ ನಮ್ಮ ತಲೆಗೆ ಅತಿ ಹೆಚ್ಚಿನದಾಗಿ ಬರುತ್ತದೆ. ಹಾಗಾದರೆ ನಮ್ಮ ಇಂಡಿಯಾದಲ್ಲಿ ಅದರಲ್ಲೂ ಸೌತ್ ಇಂಡಿಯಾದಲ್ಲಿ ಈ ರೀತಿ ಯಾರು ಚಿತ್ರಗಳು ಮಾಡಿಲ್ಲವೇ ಎಂದರೆ ಮಾಡಿದ್ದಾರೆ ಹೌದು ಸ್ನೇಹಿತರೆ ಹಾಗಾದರೆ ಅವು ಯಾವುವು ನೋಡೋಣ ಬನ್ನಿ.

ಸಿನಿಮಾ ಇಂಡಸ್ಟ್ರಿಯಲ್ಲಿರುವ ನಿಮಗೆ ಗೊತ್ತಿಲ್ಲದ ತುಂಬ ಹತ್ತಿರದ ಸಂಬಂಧಿಗಳು..!!

ಶಿವಾಜಿ ಸೂರತ್ಕಲ್(Shivaji surutkal) ಈ ಸಿನಿಮಾದಲ್ಲಿ ರಮೇಶ್ ಅರವಿಂದ್(Ramesh Arvind) ರವರು ಹೀರೊ ಪಾತ್ರ ದಲ್ಲಿ ನಟಿಸಿದ್ದು ಈ ಮೂವಿಯಲ್ಲಿ ಒಂದು ರೆಸಾರ್ಟ್ ನಲ್ಲಿ ಗೃಹಮಂತ್ರಿ ಮಗನ ಕೊಲೆ ಆಗಿರುತ್ತದೆ. ಆತನನ್ನು ಯಾರು ಕೊಂದರು ಎಂದು ಫೈಂಡ್ ಮಾಡುವುದೇ ಈ ಸಿನಿಮಾದ ಒಂದು ಕಥೆ ಆಗಿದೆ. ಇದು  ಲಾಕ್ಡೌನ್ ಆಗದೆ ಇದ್ದಿದ್ದರೆ ಈ ಮೂವಿ ಚೆನ್ನಾಗೇ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿತ್ತು.

Actress malashri : ಮಾಲಾಶ್ರೀ ಅವರ ಮದುವೆಯ ಅಪರೂಪದ ಸುಂದರ ಕ್ಷಣಗಳ ವಿಡಿಯೋ !!

ತುಪ್ಪರಿ ವಾರನ್(Tupparivaalan) ಈ ಮೂವಿಯು ಒಂದು ತಮಿಳು ಚಿತ್ರವಾಗಿದ್ದು ವಿಶಾಲ್ ಇದರಲ್ಲಿ ನಟಿಸಿದ್ದಾರೆ ಈ ಮೂವಿ ಒಂದು ರೀತಿಯಾದ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು ಕೊನೆಯವರೆಗೂ ನೋಡಿದರೆ ಮಾತ್ರ ಈ ಮೂವಿ ಅರ್ಥವಾಗುತ್ತದೆ.

ಡಿಟೆಕ್ಟಿವ್ ಬ್ಯೊಮ್ಕೆಶ್ ಬಕ್ಷು(Detective Byomkesh Bakshy! ಈ ಚಿತ್ರದಲ್ಲಿ ಸುಶಾಂತ್ ರವರು ನಟಿಸಿದ್ದು ಇದು ಒಂದು ಯೂನಿಕ್ ಆದ ಸಿನಿಮಾ ಆಗಿದೆ ಇದರಲ್ಲಿ ಡೈರೆಕ್ಟರ್ ರವರು ಯಾವ ರೀತಿ ಸಿನಿಮಾ ರಿಲೀಸ್ ಮಾಡಬೇಕು ಎಂದುಕೊಂಡಿದ್ದರು ಅದೇ ರೀತಿಯಲ್ಲಿ ಸುಶಾಂತ್ ರವರು ನಟಿಸಿದ್ದಾರೆ.

ಶ್ರೀರಸ್ತು ಶುಭಮಸ್ತು, ಸೀರಿಯಲ್ ನಲ್ಲಿ ಅಭಿನಯಿಸಲು ನಟಿ ಸುಧಾರಣೆ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತೇ?? ಅಬ್ಬ ಯಾವ ಸ್ಟಾರ್ ಹೀರೋಗೂ ಕಡಿಮೆ ಇಲ್ಲ!

ಏಜೆಂಟ್ ಸಾಯಿ ಶ್ರೀನಿವಾಸ್ ಆತ್ರೆಯ ಇದು ಒಂದು ತೆಲುಗು ಸಿನಿಮಾ ಆಗಿದ್ದು ಇದರಲ್ಲಿ ಕಾಮಿಡಿ ಅಂಡ್ ಸಸ್ಪೆನ್ಸ್ ಥ್ರಿಲ್ಲರ್ ಅನ್ನು ನಾವು ಕಾಣಬಹುದಾಗಿದೆ. ಇದರಲ್ಲಿ ಏಜೆಂಟ್ ಸಾಯಿ ಅವರು ಡಿಟೆಕ್ಟರ್ ಕಾರ್ಯನಿರ್ವಹಿಸುತ್ತಿದ್ದು ತನ್ನ ಸುತ್ತಲೆ ಒಂದು ಬಲೆಯನ್ನು ಎಣೆದುಕೊಂಡು ಹೇಗೆ ಅದರಿಂದ ಹೊರಗೆ ಬರುತ್ತಾರೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಅತಿ ಹೆಚ್ಚು ರಿಮೇಕ್ ಸಿನಿಮಾಗಳಲ್ಲಿ ನಟಿಸಿರುವ ಸೌತ್ ಇಂಡಿಯನ್ ಟಾಪ್ ನಟರು ಯಾರು ಗೊತ್ತೇ ?? ರಜನಿ 60, ವಿಜಯ್ 20, ಸುದೀಪ್ ಎಷ್ಟು ಗೊತ್ತೇ ??

ಹಾಗಾದರೆ ತಡ ಯಾಕೆ ಈ ಸಿನಿಮಾಗಳಲ್ಲಿ ಯಾವುದೇ ಒಂದನ್ನು ಕೂಡ ಮಿಸ್ ಮಾಡಿಕೊಳ್ಳದೆ ನೀವು ನೋಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಮೂವೀಸ್ ಇಷ್ಟಪಡುವ ನಿಮ್ಮ ಸ್ನೇಹಿತರಿಗೂ ಹೇಳಿ.

kavaludaari kannada movie
image credited to original source.

Do you know what are the five mind-blowing detective movies? If you haven’t seen them, watch them now. They are very exciting. Tell me if there are any movies you have seen!!

Get real time updates directly on you device, subscribe now.

Leave a comment