ತಮಗಿಂತ ಚಿಕ್ಕವರನ್ನು ಮದುವೆಯಾದ ರಾಧಿಕಾ ಪಂಡಿತ್ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ, ಯಶ್ ಮತ್ತು ರಾಧಿಕಾ ರವರಿಗೂ ಇರುವ ವಯಸ್ಸಿನ ಅಂತರ ಎಷ್ಟು ??
Radhika pandith real age
ಸಿನಿಮಾ ಇಂಡಸ್ಟ್ರಿಯನ್ನುವುದು ಒಂದು ಅದ್ಭುತವಾದ ನಟನೀಯ ಸ್ಥಳ ಎಂದು ಹೇಳಬಹುದು, ಇಲ್ಲಿ ಏನು ಬೇಕಾದರೂ ನಡೆಯಬಹುದು, ಅತಿ ಹೆಚ್ಚು ಜೀವನದ ವ್ಯತ್ಯಾಸಗಳು ಕಂಡುಬರುವುದು ಅದು ಸಿನಿಮಾ ರಂಗದಲ್ಲಿ ಮಾತ್ರ ಏಕೆಂದರೆ ಈ ಸಿನಿಮಾರಂಗದಲ್ಲಿ ಯಾರು ಯಾರನ್ನು ಬೇಕಾದರೂ ಮದುವೆಯಾಗುತ್ತಾರೆ, ಯಾರು ಯಾರನ್ನು ಬೇಕಾದರೂ ವಿಚ್ಛೇದನ ಕೊಡುತ್ತಾರೆ,
Anantnag marriage : ಅನಂತನಾಗ್ ಅವರ ಮದುವೆಯ ಅಪರೂಪದ ಸುಂದರ ಕ್ಷಣಗಳು ಇಲ್ಲಿವೆ !!
ಇಲ್ಲಿ ವಯಸ್ಸಿನ ಅಂತರವಿಲ್ಲ, ಅವರಿಷ್ಟ ಬಂದಂತೆ ಬದುಕುತ್ತಾರೆ, ಇಷ್ಟ ಬಂದವರನ್ನೇ ಮದುವೆಯಾಗುತ್ತಾರೆ, ಸಿನೆಮಾ ರಂಗದ ಎಷ್ಟೋ ಜೋಡಿಗಳು ಪ್ರೀತಿಸಿ ಮದುವೆಯಾಗಿ ಕೊನೆಯದುವರೆಗೂ ಸುಖಕರವಾಗಿದ್ದರೆ, ಮತ್ತಷ್ಟು ಜೋಡಿಗಳು ಪ್ರೀತಿಸಿ ಮದುವೆಯಾಗಿದ್ದರು ಕೂಡ ಮದುವೆಯಾದ ಕೆಲವು ವರ್ಷಗಳಲ್ಲಿ ವಿಚ್ಛೇದವನನ್ನು ಪಡೆಯುತ್ತಾರೆ,
ಮೇಲೆ ಬರೆದಿರುವ ಶೀರ್ಷಿಕೆ ವಿಚಾರ ಏನೆಂದರೆ ಸಿನಿಮಾ ರಂಗದಲ್ಲಿ ಯಾರು ತಮ್ಮ ವಯಸ್ಸಿಗಿಂತ ಹೆಚ್ಚಿನವರನ್ನು ಅಥವಾ ಕಡಿಮೆಯವರನ್ನು ಮದುವೆಯಾಗಿದ್ದಾರೆ ಎಂಬ ವಿಷಯವನ್ನು ತಿಳಿಯುವುದಾಗಿದೆ, ಹೌದು ಓದುಗರೆ ನೀವೆಲ್ಲ ನೋಡಿರುವ ಹಾಗೆ ಸಾಕಷ್ಟು ತಿಳಿದಿರುವಾಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಈಗಾಗಲೇ ಸಾಕಷ್ಟು ಜನ ತಮ್ಮ ವಯಸ್ಸಿಗಿಂತ ಮೀರಿದವರನ್ನು ಹಾಗೂ ಕಡಿಮೆಯಾದವರನ್ನು ಮದುವೆ ಆಗಿರುವುದು ಸಹಜವಾಗಿದೆ,
ಅದರಲ್ಲಿ ಬಹು ಮುಖ್ಯವಾಗಿ ಹೇಳುವುದಾದರೆ ವಿಷ್ಣುವರ್ಧನ್ (Vishnuvardhan age 73) ಭಾರತೀ(Bharathi vishnivardhan age 73) ಅವರಿಗಿಂತ ವಯಸ್ಸಿನಲ್ಲಿ ಚಿಕ್ಕವರು, ಸಾಕಷ್ಟು ಜನಗಳಿಗೆ ತಿಳಿಯದೆ ಇರುವ ವಿಚಾರ, ಇನ್ನು ಕ್ರಿಕೆಟ್ ದೇವರು ಹಾಗೂ ಕ್ರಿಕೆಟ್ ಮಾಂತ್ರಿಕ ಎಂದು ಬಿರುದು ಪಡೆದಿರುವ ಸಚಿನ್ ತೆಂಡೂಲ್ಕರ್(april 24, 1973 (age 50) ರವರು ಕೂಡ ಅವರ ಧರ್ಮಪತ್ನಿಗಿಂತ ಬಹಳ ವರ್ಷ ಚಿಕ್ಕವರು,
ಈ ರೀತಿಯ ಸಾಕಷ್ಟು ವಯಸ್ಸಿನ ಅಂತರದಲ್ಲಿ ಮದುವೆಯಾಗಿರುವ ವ್ಯಕ್ತಿಗಳ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ ನಾವು ಬಹು ಮುಖ್ಯವಾಗಿ ಇಂದು ಹೇಳಲು ಹೊರಟಿರುವ ವ್ಯಕ್ತಿ ಬೇರೆ ಯಾರು ಅಲ್ಲ ಕೆಜಿಎಫ್ ಹೀರೋ ರಾಕಿಂಗ್ ಸ್ಟಾರ್ ಯಶ್ ಅವರ ಧರ್ಮಪತ್ನಿ ರಾಧಿಕಾ ಪಂಡಿತ್, ಹೌದು ಸ್ನೇಹಿತರೆ,
ಇದು ಬಹಳ ಜನಗಳಿಗೆ ಗೊತ್ತಿಲ್ಲ ರಾಧಿಕಾ ಪಂಡಿತ್ ಅವರು ರಾಕಿಂಗ್ ಸ್ಟಾರ್ ಯಶ್ ರವರಿಗಿಂತ ಬಹಳ ದೊಡ್ಡವರು ಎಂದು, ಹೌದು ರಾಧಿಕಾ ಪಂಡಿತ್ ರವರು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನೆಲೆಸಿರುತ್ತಾರೆ. ಅವರ ಹುಟ್ಟಿದ ದಿನಾಂಕ 7 ಮಾರ್ಚ್ 1984, ರಾಧಿಕಾ ಪಂಡಿತ್ ಅವರು ಸಾಕಷ್ಟು ಸಿನಿಮಾದಲ್ಲಿ ಹೆಸರು ಮಾಡಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ,
ರಾಧಿಕಾ ಪಂಡಿತ್ ಅವರು ಡಿಸೆಂಬರ್ 9 2016ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಪ್ರೀತಿಸಿ ಮದುವೆಯಾಗುತ್ತಾರೆ, ಅದಾದ ನಂತರ ಇವರಿಗೆ ಒಂದು ಗಂಡು ಒಂದು ಹೆಣ್ಣು ಎಂಬಂತೆ 2 ಮುದ್ದಾದ ಮಗುಗಳಿವೆ, ಆದರೆ ಇವರು ಮದುವೆಯಾಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟಿದ ದಿನಾಂಕ ನೋಡುವುದಾದರೆ 8 ಜನವರಿ 1986ರಲ್ಲಿ ಜನನವಾಗುತ್ತಾರೆ, ಅಂದರೆ ರಾಧಿಕಾ ಪಂಡಿತ್ ಅವರು ರಾಕಿಂಗ್ ಸ್ಟಾರ್ ಯಶ್ ರವರಿಗಿಂತ ಎರಡು ವರ್ಷ ದೊಡ್ಡವರು,
ಈಗ ರಾಕಿಂಗ್ ಸ್ಟಾರ್ ಯಶ್ ರವರಿಗೆ 37(Rocking star yash age 37 years) ವರ್ಷವಾದರೆ ರಾಧಿಕಾ ಪಂಡಿತ್ ಅವರಿಗೆ 39 ವರ್ಷ(Radhika pandit age 39years) ಆಗಿದೆ, ನೋಡಿದ್ರಲ್ಲ ಸ್ನೇಹಿತರೆ ನಮ್ಮ ಸಿನಿಮಾ ರಂಗದ ಜೋಡಿಗಳು ಎಷ್ಟು ವಯಸ್ಸಿನ ಅಂತರದಲ್ಲಿ ಮದುವೆಯಾಗಿದ್ದಾರೆ ಎಂಬುದನ್ನು, ಈ ಕುರಿತು ನಿಮ್ಮ ಅಭಿಪ್ರಾಯ ಏನು ಎಂಬುದನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ…

Do you know the real age of Radhika Pandit who married someone younger than her, what is the age gap between Yash and Radhika??