Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Costly jet flight: ಪ್ರಪಂಚದಲ್ಲಿಯೇ ಅತಿ ಕಾಸ್ಟ್ಲಿ ಜೆಟ್ ಪ್ಲೈಟ್ ಇರುವುದು ಯಾರ ಬಳಿ? ಅದರ ಬೆಲೆ ಎಷ್ಟು ಕೋಟಿ  ಗೊತ್ತೇ ??

ಸೌದಿ ಅರೇಬಿಯಾ ದೇಶದ ರಾಜಕುಮಾರನ ಬಳಿ ಇದೆ. ಇದರ ಬೇಕೆ 500 ಮಿಲಿಯನ್. ಇನ್ನೊಂದು ಜೇಟ್

Costly jet flight: ಶ್ರೀಮಂತರ ಜೀವನ ಶೈಲಿ ಬಹಳ ವಿಭಿನ್ನ . ನಾವು ಒಂದು ಕಾರ್ ಕೊಂಡುಕೊಂಡು ಅದುವೇ ದೊಡ್ಡ ಸಾಧನೆ ಎಂಬಂತೆ ಮರೆಯುತ್ತೇವೆ . ಆದರೆ ಕೋಟಿ ಗಟ್ಟಲೆ ಆಸ್ತಿ ಹೊಂದಿರುವ ಸಿರಿವಂತರು ತಮ್ಮದೇ ಆದ ಪ್ಲೈಟ್ (flight ) ಹೊಂದಿರುತ್ತಾರೆ. ಅದು ಅವರ ಸಿರಿವಂತಿಕೆಗೆ ಒಂದು ರೀತಿಯ ಬೆಲೆ ಇದ್ದಂತೆ. ಸಿರಿವಂತರು ಎಂಬ ಗುರುತಿಗೆ ಪ್ಲೈಟ್ (flight ) ಹೊಂದಿರುವವರು ಇದ್ದಾರೆ . ವಿಶ್ವದ ಹಲವಾರು ಶ್ರೀಮಂತರು ರಾಜಕಾರಣಿಗಳು ಸಿನಿಮಾ ನಟರು ಪ್ರೈವೇಟ್ ಜೆಟ್ ಹೊಂದಿದ್ದಾರೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಅತಿ ಕಾಸ್ಟ್ಲಿ ಜೆಟ್ ಪ್ಲೈಟ್ ( Costly jet flight ) ನ ಒಡೆಯ ಯಾರು ?

ಸೌದಿ ಅರೇಬಿಯಾ ದೇಶದ ರಾಜಕುಮಾರನ ಬಳಿ ಇದೆ. ಇದರ ಬೇಕೆ 500 ಮಿಲಿಯನ್ . ಇನ್ನೊಂದು ಜೇಟ್
ರಷ್ಯಾದ ಬಿಲಿಯನೇರ್ ಹಾಗೂ ಗಣಿಗರಿಕೆ ಕಂಪನಿಯ ಮಾಲೀಕ ಅಲಿಷರ್ ಉಮನೋವ ಅವರ ಬಳಿ ಇದೆ. ಹಾಗೆಯೇ ಇನ್ನೊಂದು ಕಾಸ್ಟ್ಲಿ ಜೆಟ್ ಪ್ಲೈಟ್ ( costly jet flight ) ಹಾಂಗ್ ಕಾಂಗ್ ನ ಉದ್ಯಮಿ ಜಾಸೆಫ್ ಲಾವ್ ಅವರ ಕೈಯಲ್ಲಿ ಇದೆ.

ಸೌದಿಯ ರಾಜಕುಮಾರ ಹೊಂದಿರುವ ಜೆಟ್ (jet ) ನ ವಿಶೇಷತೆಗಳು ಏನು ?

1) ಬಹಳ ಉದ್ದವಾದ ಜೆಟ್ ಆಗಿದ್ದು , ದುಬಾರಿಯಾಗಿದೆ.
2) ಉನ್ನತ ಮಟ್ಟದ ಆಸನಗಳನ್ನು ಹೊಂದಿದ್ದು , ಸಿರಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ.
3) ಇದರ ಮೂಲ ಬೆಲೆ 300 ಮಿಲಿಯನ್ ಆಗಿದ್ದು , ಇದನ್ನು ಇನ್ನಷ್ಟು ವಿನ್ಯಾಸಗೊಳಿಸಲಾಗಿದೆ.
4)ಇದರಲ್ಲಿ 10 ಮಲಗುವ ಕೋಣೆ , ಸ್ಪಾ ( spa ) ವ್ಯವಸ್ಥೆ , ದೇವರ ಕೋಣೆ ,
ಕ್ರೀಡಾಂಗಣ , ಮೀಟಿಂಗ್ ಹಾಲ್ ( meeting hall ) ಹೊಂದಿದೆ.

Costly jet flight
Costly jet flight: Who has the most costly jet flight in the world?

ಅಲಿಷರ್ ಉಮನೋವ ಅವರ ಪ್ರೈವೇಟ್ ಜೆಟ್ ( private jet ) ನ ವಿಶೇಷತೆಗಳು :-

1) ಇದು ಏರ್ ಬಸ್ A340-300 ಆಗಿದೆ.
2) 375 ಆಸನಗಳನ್ನು ಹೊಂದಿರುವ ದೊಡ್ಡ ವಿಮಾನವಾಗಿದೆ.
3) ಸುಂದರವಾದ ಒಳಾಂಗಣ ವ್ಯವಸ್ಥೆ ಇದೆ.
4) ಇದು ಅರಮನೆಯಂತಹ ವ್ಯವಸ್ಥೆ ಹೊಂದಿದೆ.
5) ಸೆಕ್ಯೂರಿಟಿ ( ಸೆಕ್ಯೂರಿಟಿ ) ವ್ಯವಸ್ಥೆ ಬಹಳ ಚೆನ್ನಾಗಿದೆ.

ಜಾಸೆಫ್ ಲಾವ್ ಬಳಿ ಇರುವ ಜೆಟ್ ( jet ) ನ ವಿಶೇಷತೆ ಏನು ? :-

1) ಬೋಯಿಂಗ್ 747-8 ಇದಾಗಿದೆ.
2) ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿದೆ.
3)ಅತಿ ಹೆಚ್ಚು ವೇಗವಾಗಿ ಚಲಿಸುವ ವಿಶೇಷತೆ ಈ ವಿಮಾನಕ್ಕೆ ಇದೆ.
4) ಬೆಡ್ರೂಮ್ (bedroom) , ಲಂಚ್ ಹಾಲ್ ( lunch hall ) , ಆಫೀಸ್ ರೂಮ್ ( office room ) ಇದೆ.
6) ಶ್ರೀಮಂತರ ಮನೆಯಲ್ಲಿ ಇರುವ ಕಾಸ್ಟೈಲ್ ಆಸನದ ವ್ಯವಸ್ಥೆ ಇಲ್ಲಿಯೂ ಇದೆ.
8) ಮನೋರಂಜನೆಗೆ ಆಟದ ಕೊಠಡಿ ( paly room ) ಸಿನಿಮಾ ಹಾಲ್ ಇದೆ.

Costly jet flight: Who has the most costly jet flight in the world?

ಓದಲು ಹೆಚ್ಚಿನ ಸುದ್ದಿಗಳು:

ಸ್ವಂತ ವಿಮಾನ ಹೊಂದಿರುವ ಕನ್ನಡದ ಸ್ಟಾರ್ ನಟಿಯರು?? ಮೊದಲ ಬಾರಿಗೆ ಇಲ್ಲಿದ್ದಾರೆ ನೋಡಿ!!

ಸ್ವಂತ ವಿಮಾನ ಹೊಂದಿರುವ ದೊಡ್ಡ ಸ್ಟಾರ್ ನಟರು ಯಾರು ಗೊತ್ತಾ?? ಅಬ್ಬಬ್ಬಾ ಇವರ ಬಳಿ ಇರೋದು ಸಾಮಾನ್ಯ ವಿಮಾನ ಅಲ್ಲ ಕಣ್ರೀ!!

e-Air Taxi: ಕೊನೆಗೂ ಬಂದೆ ಬಿಡ್ತು ಆಕಾಶದಲ್ಲಿ ಆರಾಡುವ ಟ್ಯಾಕ್ಸಿ, 90 ನಿಮಿಷದಲ್ಲಿ ತಲುಪುವ ಸಮಯವನ್ನು ಕೇವಲ 7 ನಿಮಿಷದಲ್ಲಿ ತಲುಪುತ್ತದೆ.

Leave a comment