Low-interest banks: ಅತಿಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಕೊಡುವ ಟಾಪ್ 5 ಬ್ಯಾಂಕ್ ಗಳ ಲಿಸ್ಟ್ ಇಲ್ಲಿದೆ ನೋಡಿ.
ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಕೊಡುವ ಬ್ಯಾಂಕ್ ಗಳ ಪೈಕಿ ಮೊದಲ ಸ್ಥಾನದಲ್ಲಿ ಬರುವುದು ಐಸಿಐಸಿಐ ಬ್ಯಾಂಕ್, 10.65% ಇಂದ 16% ವರೆಗು ಈ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಸಿಗುತ್ತದೆ.
Low-interest banks: ನಮ್ಮ ಬದುಕಿನಲ್ಲಿ ಹಣಕಾಸಿನ ತೊಂದರಗಳು, ತುರ್ತು ಪರಿಸ್ಥಿತಿಗಳು ಯಾವಾಗ ಬರುತ್ತದೆ ಎಂದು ಹೇಳೋಕಾಗಲ್ಲ. ಅಂಥ ಪರಿಸ್ಥಿತಿಯಲ್ಲಿ ಹಲವು ಜನರು ಪರ್ಸನಲ್ ಲೋನ್ ಪಡೆಯಬೇಕು ಎಂದುಕೊಳ್ಳುತ್ತಾರೆ. ಪರ್ಸನಲ್ ಲೋನ್ ಗಳ ಮೇಲೆ ಬಡ್ಡಿ ಜಾಸ್ತಿ, ಆದರೆ ಈ ಕೆಲವು ಬ್ಯಾಂಕ್ ಗಳಲ್ಲಿ ನಿಮಗೆ ಬಹಳ ಕಡಿಮೆ ಬಡ್ಡಿದರಕ್ಕೆ ಪರ್ಸನಲ್ ಲೋನ್ ಸಿಗುತ್ತದೆ. ಆ ಬ್ಯಾಂಕ್ ಗಳು ಯಾವುವು ಎಂದು ತಿಳಿದುಕೊಳ್ಳೋಣ.. ಆ ಬ್ಯಾಂಕ್ ಗಳಲ್ಲಿ ನೀವು ಪರ್ಸನಲ್ ಲೋನ್ ಪಡೆಯಬಹುದು. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
Low-interest banks
1) ICICI Bank:
ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಕೊಡುವ ಬ್ಯಾಂಕ್ ಗಳ ಪೈಕಿ ಮೊದಲ ಸ್ಥಾನದಲ್ಲಿ ಬರುವುದು ಐಸಿಐಸಿಐ ಬ್ಯಾಂಕ್, 10.65% ಇಂದ 16% ವರೆಗು ಈ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಸಿಗುತ್ತದೆ. ಸಾಲದ ಮೊತ್ತದಲ್ಲಿ 2.5% ಪ್ರೊಸೆಸಿಂಗ್ ಫೀಸ್ ತೆಗೆದುಕೊಳ್ಳಲಾಗುತ್ತದೆ.
2) HDFC Bank:
ಕಡಿಮೆ ಬಡ್ಡಿದರಕ್ಕೆ ಪರ್ಸನಲ್ ಲೋನ್ ಕೊಡುವ ಬ್ಯಾಂಕ್ ನಲ್ಲಿ ಎರಡನೇ ಸ್ಥಾನ HDFC Bank, ಇಲ್ಲಿ 10.75% ಇಂದ 24% ವರೆಗು ಬಡ್ಡಿ ನಿಗದಿ ಆಗುತ್ತದೆ. ₹4999 ವರೆಗು GST ಹಾಗೂ ಪ್ರೊಸೆಸಿಂಗ್ ಫೀ ಇರುತ್ತದೆ..40 ಲಕ್ಷದ ವರೆಗು ನಿಮಗೆ ಪರ್ಸನಲ್ ಲೋನ್ ಸಿಗುತ್ತದೆ, 3 ರಿಂದ 72 ತಿಂಗಳ ಸಾಲ ಮರುಪಾವತಿ ಅವಧಿ ಇರುತ್ತದೆ.
3) Kotak Mahindra Bank:
ಕಡಿಮೆ ಬಡ್ಡಿದರಕ್ಕೆ ಪರ್ಸನಲ್ ಲೋನ್ ಕೊಡುವ ಬ್ಯಾಂಕ್ ಗಳಲ್ಲಿ ಮೂರನೇ ಸ್ಥಾನ Kotak Mahindra Bank, ಈ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಮೇಲಿನ ಬಡ್ಡಿದರ 10.99% ಇಂದ ಶುರುವಾಗುತ್ತದೆ. ಸಾಲದ ಮೊತ್ತದಲ್ಲಿ 3% ಪ್ರೊಸೆಸಿಂಗ್ ಫೀಸ್ ಇರುತ್ತದೆ. 50,000 ಇಂದ 40 ಲಕ್ಷದವರೆಗೂ ಲೋನ್ ಪಡೆಯಬಹುದು.
4) State Bank Of India (SBI):
ಕಡಿಮೆ ಬಡ್ಡಿದರಕ್ಕೆ ಪರ್ಸನಲ್ ಲೋನ್ ಕೊಡುವ ಬ್ಯಾಂಕ್ ಗಳಲ್ಲಿ
SBI ನಾಲ್ಕನೇ ಸ್ಥಾನ. SBI ಅಕೌಂಟ್ ಹೊಂದಿರುವವರು 20 ಲಕ್ಷದವರೆಗು ಪರ್ಸನಲ್ ಲೋನ್ ಪಡೆಯಬಹುದು. ಇದರ ಮೇಲಿನ ಬಡ್ಡಿದರ 11% ಇಂದ ಶುರುವಾಗುತ್ತದೆ.
5) Punjab National Bank (PNB):
ಕಡಿಮೆ ಬಡ್ಡಿದರಕ್ಕೆ ಪರ್ಸನಲ್ ಲೋನ್ ಕೊಡುವ ಬ್ಯಾಂಕ್ ಗಳಲ್ಲಿ 5ನೇ ಸ್ಥಾನ ಪಂಜಾಬ್ ನ್ಯಾಷನಲ್ ಬ್ಯಾಂಕ್. ಈ ಬ್ಯಾಂಕ್ ನಲಿ ಪರ್ಸನಲ್ ಲೋನ್ ಮೇಲಿನ ಬಡ್ಡಿದರ 11.75% ಆಗಿರುತ್ತದೆ. ಕಾರ್ಪೊರೇಟ್ ವರ್ಕರ್ ಗಳಿಗೆ 12.75% ಇಂದ 16.75% ವರೆಗು ಬಡ್ಡಿದರ ಇರುತ್ತದೆ. ಈ ಎಲ್ಲಾ ಸಾಲಗಳು ಕ್ರೆಡಿಟ್ ಸ್ಕೋರ್ ಮೇಲೆ ಅವಲಂಬಿಸಿರುತ್ತದೆ.
Low-interest banks: Here is the list of the top 5 banks that provide personal loans at the lowest interest rate.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.