Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Health Insurance Premium ಕಟ್ಟೋಕೆ ಕಷ್ಟ ಆಗ್ತಿದ್ಯಾ? ಈ ಸಲಹೆಗಳನ್ನು ಅನುಸರಿಸಿ

ನಿಮ್ಮ ಹೆಲ್ತ್ ಇನ್ಷುರೆನ್ಸ್ ವ್ಯಾಪ್ತಿ ಜಾಸ್ತಿಯಾಗಬೇಕು ಎಂದರೆ, ಮೊದಲಿಗೆ ಟಾಪ್ ಅಪ್ ಮಾಡಿಸಿಕೊಳ್ಳಿ. 5 ಲಕ್ಷದ ಇನ್ಷುರೆನ್ಸ್ ಗೆ ₹6,621 ರೂಪಾಯಿ ಪಾವತಿ ಮಾಡಬೇಕು.

Health Insurance Premium: ಈಗಿನ ಕಾಲದಲ್ಲಿ ಆರೋಗ್ಯ ಸಮಸ್ಯೆ, ರೋಗಗಳು ಹೇಗೆ ಬರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಅದರಲ್ಲು ಕೋವಿಡ್ ಬಂದಾಗಿನಿಂದ ಆರೋಗ್ಯ ಸಮಸ್ಯೆಗಳು ಜಾಸ್ತಿಯಾಗುತ್ತಿದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಎಷ್ಟು ಮುಖ್ಯವೋ ಅದೇ ರೀತಿ ಮುಂದಿನ ದಿನಗಳಿಗಾಗಿ ಹೆಲ್ತ್ ಇನ್ಷುರೆನ್ಸ್ ಮಾಡಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

ಹೆಲ್ತ್ ಇನ್ಷುರೆನ್ಸ್ ಪಡೆದಿರುವವರು ಪ್ರೀಮಿಯಂ ಕಟ್ಟಲು ಕಷ್ಟಪಡುತ್ತಿದ್ದೀರಾ? ಹಾಗಿದ್ದಲ್ಲಿ ಪ್ರೀಮಿಯಂ ಕಡಿಮೆ ಮಾಡಿಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಹೆಲ್ತ್ ಇನ್ಷುರೆನ್ಸ್ ಟಾಪ್ ಅಪ್ ಪಡೆಯಿರಿ – Health Insurance Premium:

  • ನಿಮ್ಮ ಹೆಲ್ತ್ ಇನ್ಷುರೆನ್ಸ್ ವ್ಯಾಪ್ತಿ ಜಾಸ್ತಿಯಾಗಬೇಕು ಎಂದರೆ, ಮೊದಲಿಗೆ ಟಾಪ್ ಅಪ್ ಮಾಡಿಸಿಕೊಳ್ಳಿ. 5 ಲಕ್ಷದ ಇನ್ಷುರೆನ್ಸ್ ಗೆ ₹6,621 ರೂಪಾಯಿ ಪಾವತಿ ಮಾಡಬೇಕು. ಒಟ್ಟು ಮೊತ್ತ ₹13,242 ರೂಪಾಯಿ ಆಗುತ್ತದೆ. ಇದರಲ್ಲಿ ನೀವು 5 ಲಕ್ಷಕ್ಕಿಂತ ಜಾಸ್ತಿ ಮೊತ್ತದ
  • ಇನ್ಷುರೆನ್ಸ್ ಪಡೆದರೆ, ₹9,156 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕು. ನಿಮ್ಮ ಯೋಜನೆಯಲ್ಲಿ 5 ಲಕ್ಷ ಮುಗಿದುಹೋದರೆ, ಟಾಪ್ ಆಲ್ ಮಾಡಿಕೊಂಡಿರುವ ಮೊತ್ತದಲ್ಲಿ 5,00,000 ಬಳಸಬಹುದು.

Chia Seed Benefits: ಬೇಸಿಗೆಯಲ್ಲಿ ಚಿಯಾ ಬೀಜದ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಫ್ಯಾಲಿಮಿ ಫ್ಲೋಟರ್ ಬೆನಿಫಿಟ್ಸ್:

  • ನಿಮ್ಮ ಫ್ಯಾಮಿಲಿಯವರ ಹೆಸರನ್ನು ಇನ್ಷುರೆನ್ಸ್ ಸೇರಿಸಿದರೆ, ಕಂಪನಿ ಕಡೆಯಿಂದ ವಿಶೇಷವಾಗು 5 ಇಂದ 15% ವರೆಗು ಡಿಸ್ಕೌಂಟ್ ಸಿಗುತ್ತದೆ. ತಂದೆ ತಾಯಿ ವಯಸ್ಸು 50 ವರ್ಷಕ್ಕಿಂತ ಜಾಸ್ಗಿ ಇದ್ದರೆ ಫ್ಲೋಟರ್ ಗೆ ಹೆಸರು ನೀಡಬೇಡಿ. ತಂದೆ ತಾಯಿಗಾಗಿ ಬೇರೆ ಹೆಲ್ತ್ ಇನ್ಷುರೆನ್ಸ್ ಮಾಡಿಸಿ.

ನೋ ಕ್ಲೇಮ್ ಬೋನಸ್:

  • ಕೆಲವು ಕಂಪನಿಗಳು ಹೆಲ್ತ್ ಇನ್ಷುರೆನ್ಸ್ ಗಳ ಮೇಲೆ ಯಾವುದೇ ಕ್ಲೇಮ್ ಬೋನಸ್ ನೀಡುವುದಿಲ್ಲ, ಇದು ಒಳ್ಳೆಯದೇ. ಏಕೆಂದರೆ ಕೆಲವು ಕಂಪನಿಗಳು ಕ್ಲೇಮ್ ಮಾಡುವ ಮೊತ್ತದ ಮೇಲೆ 15 ಇಂದ 50% ಕ್ಲೇಮ್ ಬೋನಸ್ ನೀಡುತತ್ತದೆ. ಇನ್ನು ಕೆಲವು ಕಂಪನಿಗಳು ಪ್ರೀಮಿಯಂ ಮೇಲೆ ಡಿಸ್ಕೌಂಟ್ ಕೂಡ ನೀಡುತ್ತದೆ. ಇದು ಹೆಚ್ಚು ಅನುಕೂಲವಾಗುತ್ತದೆ.

ಬಹುವರ್ಷದ ಪ್ರೀಮಿಯಂ ಡಿಸ್ಕೌಂಟ್:

  • ಕೆಲವು ಹೆಲ್ತ್ ಇನ್ಷುರೆನ್ಸ್ ಕಂಪನಿಗಳು ಹೆಚ್ಚಿನ ವರ್ಷಗಳ ಇನ್ಷುರೆನ್ಸ್ ಪಡೆದರೆ ಅವುಗಳ ಮೇಲೆ ಡಿಸ್ಕೌಂಟ್ ಕೊಡುತ್ತದೆ. 2 ರಿಂದ 3 ವರ್ಷ ಅವಧಿಯ ಮೇಲೆ 7 ರಿಂದ 15% ಡಿಸ್ಕೌಂಟ್ ಕೊಡುತ್ತದೆ. ಮೊದಲ ಬಾರಿ ಇನ್ಷುರೆನ್ಸ್ ಮಾಡಿಸುತ್ತಿರುವವರು, 1ವರ್ಷಕ್ಕೆ ತೆಗೆದುಕೊಳ್ಳಿ. ಏಕೆಂದರೆ 1 ವರ್ಷದ ನಂತರ ಹೆಲ್ತ್ ಇನ್ಷುರೆನ್ಸ್ ಪ್ರೀಮಿಯಂ ಅನ್ನು ವಿಸ್ತರಿಸುವಾಗ, 2 ರಿಂದ 3 ವರ್ಷಕ್ಕೆ ಮಾಡುವಾಗ ಡಿಸ್ಕೌಂಟ್ ಸಿಗುತ್ತದೆ.

Good Lifestyle: ಬದುಕಲ್ಲಿ ನೆಮ್ಮದಿ ಮುಖ್ಯ ಅಂದ್ರೆ ಈ ಅಭ್ಯಾಸಗಳನ್ನ ಇಂದೇ ಬಿಟ್ಟುಬಿಡಿ, ನಿಮ್ಮ ಬದುಕು ಬಂಗಾರವಾಗುತ್ತದೆ.

ಖರೀದಿಗಿಂತ ಮೊದಲು ರಿಸರ್ಚ್ ಮಾಡಿ:

  • ಯಾವುದೇ ಒಂದು ಇನ್ಷುರೆನ್ಸ್ ಮಾಡಿಸಿ. ಯಾವುದೇ ಪಾಲಿಸಿ, ಇನ್ಷುರೆನ್ಸ್ ಖರೀದಿ ಮಾಡುವ ಮೊದಲು ಆ ಇನ್ಷುರೆನ್ಸ್ ಬಗ್ಗೆ ಸಂಸ್ಥೆಯ ಬಗ್ಗೆ ಸಂಪೂರ್ಣವಾಗಿ ತಿಳಿಯಿರಿ. ನಿಮಗೆ ಏನೆಲ್ಲಾ ಬೆನಿಫಿಟ್ಸ್ ಸಿಗುತ್ತದೆ ಎಂದು ಅರ್ಥ ಮಾಡಿಕೊಂಡು ನಂತರ ಖರೀದಿ ಮಾಡಿ.

Is it difficult to pay health insurance premium? Follow these tips

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment