IDBI Bank Recruitment 2024: IDBI ಬ್ಯಾಂಕ್ ನಲ್ಲಿ ಜ್ಯೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ನೇಮಕಾತಿ ಆರಂಭ! ಆಸಕ್ತಿ ಇರುವವರು ಇಂದೇ ಅರ್ಜಿ ಸಲ್ಲಿಸಿ.
ಒಟ್ಟು 500 ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದೆ.
IDBI Bank Recruitment 2024: ಬ್ಯಾಂಕ್ ಕೆಲಸ ಸಿಕ್ಕರೆ ಲೈಫ್ ಸೆಟ್ಲ್, ಇದೀಗ ನಮ್ಮ ದೇಶದಲ್ಲಿ ಜನರ ನಂಬಿಕೆ ಗಳಿಸಿರುವ IDBI ಬ್ಯಾಂಕ್ ನಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಕೃತವಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗೆ ಫೆಬ್ರವಡಿ 12ರಿಂದ ಅರ್ಜಿ ಸಲ್ಲಿಕೆ ಶುರುವಾಗಲಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..
IDBI Bank Recruitment 2024:
- ನೇಮಕಾತಿ ಸಂಸ್ಥೆ: IDBI Bank
- ಹುದ್ದೆಯ ಹೆಸರು: ಜ್ಯೂನಿಯರ್ ಅಸಿಸ್ಟಂಟ್ ಮ್ಯಾನೇಜರ್
- ಖಾಲಿ ಇರುವ ಹುದ್ದೆಗಳ ಸಂಖ್ಯೆ; 500
- ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಆನ್ಲೈನ್
- ಕೆಲಸ ಸ್ಥಳ: ಭಾರತದ ಎಲ್ಲೆಡೆ
ಹುದ್ದೆಯ ಮಾಹಿತಿ:
- ಒಟ್ಟು 500 ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದೆ.
ಪ್ರಮುಖ ದಿನಾಂಕಗಳು:
- 12/2/2024 – ಅರ್ಜಿ ಸಲ್ಲಿಕೆ ಶುರುವಾಗುವ ದಿನಾಂಕ
- 26/2/2024 – ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ವಿದ್ಯಾರ್ಹತೆ:
- IDBI ಬಿಡುಗಡೆ ಮಾಡಿರುವ ಅಧಿಸೂಚನೆಯ ಅನುಸಾರ ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಡಿಗ್ರಿ ಮುಗಿಸಿರಬೇಕು.
ವಯೋಮಿತಿ:
- IDBI ಬಿಡುಗಡೆ ಮಾಡಿರುವ ಅಧಿಸೂಚನೆಯ ಅನುಸಾರ ಅಭ್ಯರ್ಥಿಯ ವಯಸ್ಸು 20 ರಿಂದ 25 ವರ್ಷಗಳ ಒಳಗಿರಬೇಕು.
Selection Process:
- 1. Online Test
- 2. Document Verification
- 3. Direct Interview
- 4. Medical Test
ವೇತನ ಶ್ರೇಣಿ:
- IDBI ಬಿಡುಗಡೆ ಮಾಡಿರುವ ಅಧಿಸೂಚನೆಯ ಅನುಸಾರ ವೇತನ ನಿಗದಿ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
- SC/ST/ವಿಶೇಷ ಚೇತನ ಅಭ್ಯರ್ಥಿಗಳು ₹200 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.
- ಬೇರೆ ಎಲ್ಲಾ ವರ್ಗದ ಅಭ್ಯರ್ಥಿಗಳು ₹1000 ಅರ್ಜಿ ಶುಲ್ಕ ಪಾವತಿ ಮಾಡಬೇಕು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
- ಮೊದಲಿಗೆ ನೀವು IDBI ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://www.idbibank.in/index.aspx ಇದು ವೆಬ್ಸೈಟ್ ಲಿಂಕ್ ಆಗಿರುತ್ತದೆ.
- ಈ ಲಿಂಕ್ ಇಂದ ಡೈರೆಕ್ಟ್ ಅರ್ಜಿ ಓಪನ್ ಆಗುತ್ತದೆ, ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳಿಗೆ ಸರಿಯಾಗಿ ಉತ್ತರಿಸಿ.
- ಬೇಕಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ, ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಿ.
- ಅಪ್ಲಿಕೇಶನ್ ಪ್ರಿಂಟ್ ಔಟ್ ತೆಗೆದುಕೊಳ್ಳಿ.
IDBI Bank Recruitment 2024: Recruitment for various posts in Punjab National Bank! Interested apply immediately.