Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

National Disaster Relief Fund: ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ! ರೈತರಿಗೆ 14 ಕೋಟಿ ಪರಿಹಾರ ಹಣ ಬಿಡುಗಡೆ!

ನಿರ್ಣಯ, ವಿಕಾಸ ಭಾರತ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮೂಲಕ ವಿಪತ್ತು ಬರ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಲಿದ್ದು, ಇದಕ್ಕಾಗಿ 64 ಕೋಟಿ ಹಣವನ್ನು ಪರಿಹಾರವಾಗಿ ಬಿಡುಗಡೆ ಮಾಡಬಹುದು.

National Disaster Relief Fund: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಎಲ್ಲಾ ಜನರಿಗೆ ಜನ್ ಧನ್ ಖಾತೆ ತೆರೆಯುವುದಕ್ಕೆ ಹೇಳಿ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದ್ದಾರೆ. ಎಲ್ಲರು ಈಗ ಬ್ಯಾಂಕ್ ಸಂಪರ್ಕ ಹೊಂದಿದ್ದಾರೆ. ದೇಶದ 51 ಕೋಟಿ ಜನರು, ರೈತರು ಜನ್ ಧನ್ ಖಾತೆ ಹೊಂದಿದ್ದಾರೆ. ಈ ಖಾತೆಗಳ ಮೂಲಕವೇ ರೈತರಿಗೆ ವಿಪತ್ತು ಪರಿಹಾರ ನಿಧಿಯ ಹಣ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿಯಲ್ಲಿರುವ ಕೇಂದ್ರ ಬರ ಅಧ್ಯಯನ ತಂಡ ಈ ಬಗ್ಗೆ ಮಾಹಿತಿ ನೀಡಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

National Disaster Relief Fund – ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ:

ನಿರ್ಣಯ, ವಿಕಾಸ ಭಾರತ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮೂಲಕ ವಿಪತ್ತು ಬರ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಲಿದ್ದು, ಇದಕ್ಕಾಗಿ 64 ಕೋಟಿ ಹಣವನ್ನು ಪರಿಹಾರವಾಗಿ ಬಿಡುಗಡೆ ಮಾಡಬಹುದು. ನಮ್ಮ ರಾಜ್ಯದಲ್ಲಿ ಒಟ್ಟು 37,000 ಸಾವಿರ ಕೋಟಿಯ ಮೊತ್ತದಷ್ಟು ಹಣ ಬೆಳೆಯ ಹಾನಿ ಉಂಟಾಗಿದೆ, ಕಳೆದ ವರ್ಷ ಮಳೆ ಇಲ್ಲದೇ ಎಂಥಾ ಸಮಸ್ಯೆ ಆಗಿದೆ ಎಂದು ನಮಗೆಲ್ಲಾ ಗೊತ್ತೇ ಇದೆ.

ಹಾಗಾಗಿ ಇಷ್ಟರಲ್ಲಿ 15 ಸಾವಿರ ಕೋಟಿ ರೂಪಾಯಿಗಳಷ್ಟು ಪರಿಹಾರ ಮೊತ್ತವನ್ನು ರಾಜ್ಯಕ್ಕಾಗಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ..ಪಿಎಮ್ ಮೋದಿ ಅವರಿಗೆ ಮತ್ತು ಕೇಂದ್ರ ಸಚಿವರಿಗೆ ನಮ್ಮ ರಾಜ್ಯದ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಈಗಾಗಲೇ ಪರಿಹಾರ ನಿಧಿಯನ್ನು ಸರ್ಕಾರಕ್ಕೆ ನೀಡಬೇಕು ಎಂದು ಪತ್ರ ಬರೆದಿದ್ದಾರೆ..ಕೇಂದ್ರದ ಪರಿಹಾರ ಒಂದು ಕಡೆಯಾದರೆ, ರಾಜ್ಯ ಸರ್ಕಾರ ಕೂಡ ರೈತರಿಗೆ ಬರ ಪರಿಹಾರ ಘೋಷಣೆ ಮಾಡಿದೆ.

Government Offer: ರೈತರನ್ನು ಮದುವೆಯಾದ್ರೆ ಸಿಗುತ್ತೆ 5 ಲಕ್ಷ! ಸರ್ಕಾರದಿಂದ ಬಂಪರ್ ಆಫರ್!

ಮೊದಲ ಹಂತದಲ್ಲಿ ಎಲ್ಲಾ ರೈತರಿಗೆ ₹2000 ರೂಪಾಯಿಗಳ ಬರ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ರಾಜ್ಯದಿಂದ ಈಗ ರೈತರಿಗೆ ಪರಿಹಾರವಾಗಿ ₹14.31 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 75,208 ಹೆಕ್ಟರ್ ನ ಬೆಳೆಯನ್ನು ಬರಪಡೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೆ ಇನ್ನು ಕೂಡ ಅವರಿಗೆಲ್ಲಾ ಪರಿಹಾರ ನಿಧಿ ಸಿಕ್ಕಿರಲಿಲ್ಲ. ರೈತರಿಗೆ ಹಣವಿಲ್ಲದೇ ತೊಂದರೆ ಆಗಿರುವ ಕಾರಣ, ಶೀಘ್ರದಲ್ಲೇ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ರೈತ ಸಂಘಗಳಿಗೆ, ಮನವಿ ಮಾಡಿಕೊಳ್ಳಲಾಗುತ್ತಿದೆ.

  • ಈ ಮೊದಲ ಹಂತದ ಪರಿಹಾರ ನಿಧಿಯಲ್ಲಿ ಮೊದಲಿಗೆ 55,592 ಎಕರೆ ಬರಪೀಡಿತ ಪ್ರದೇಶ ಆಗಿದ್ದು, 59,911 ರೈತರಿಗೆ ₹1000 ಇಂದ ₹2000 ವರೆಗು ಪರಿಹಾರ ಹಣ ಸಿಗಲಿದೆ. ಇದಕ್ಕಾಗಿ ₹10.85 ಕೋಟಿ ಬಿಡುಗಡೆ ಆಗಿದೆ.
  • ಎರಡನೆಯ ಸಾರಿ 21,094 ಎಕರೆ ಗಳನ್ನು ಬರಪೀಡಿತ ಇನ್ಡ್ಜ್ ಘೋಷಿಸಲಾಗಿದ್ದು,18,933 ರೈತರಿಗೆ 3.46 ಕೋಟಿ ಬಿಡುಗಡೆ ಆಗಲಿದೆ.

Government Subsidy Loan: ನಿಮಗೆ ಸ್ವಂತ ವ್ಯಾಪಾರ ಮಾಡುವ ಕನಸಿದ್ದರೆ ಚಿಂತೆ ಬಿಡಿ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಸರ್ಕಾರವೇ ಕೊಡುತ್ತೆ 50% ಸಬ್ಸಿಡಿಯೊಂದಿಗೆ ವ್ಯಾಪಾರ ಸಾಲ.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ 76,686 ಎಕರೆ ಜಾಗದ, 78,104 ರೈತರಿಗೆ ಬರ ಪರಿಹಾರ ಬಿಡುಗಡೆ ಆಗಲಿದ್ದು, ಒಟ್ಟು ₹14.31 ಕೋಟಿ ಬಿಡುಗಡೆ ಆಗಿದೆ. ಎಲ್ಲಾ ರೈತರಿಗೆ ಶೀಘ್ರದಲ್ಲೇ ಈ ಮೊತ್ತ ಬಿಡುಗಡೆ ಆಗಲಿದೆ. ಕಳೆದ ವರ್ಷ ಇದೇ ರೀತಿ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿತ್ತು, 2.25 ಲಕ್ಷ ಹೆಕ್ಟರ್ ಪ್ರದೇಶವನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು.

National Disaster Relief Fund! 14 crore compensation money released for farmers!

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment