Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Redmi Buds 5 ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ಬೆಲೆ, ವೈಶಿಷ್ಟ್ಯಗಳು ಮತ್ತು ವಿಶೇಷಣಗಳು ಇಲ್ಲಿವೆ.

Redmi Earbuds5 ಗಳು 46dB ವಿಡ್ತ್ ಹೊಂದಿದ್ದು, ANC ವಿಶೇಷತೆ ಇದೆ. ಇದರಲ್ಲಿ ಇನ್ನು ಹಲವು ಆಕರ್ಷಕವಾದ, ಬಳಸುವುದಕ್ಕೆ ಇಷ್ಟ ಆಗುವಂಥ ಫೀಚರ್ಸ್ ಇದೆ.

Redmi Buds 5: ನಮ್ಮ ದೇಶದಲ್ಲೂ ಜನರ ಗಮನ ಸೆಳೆದಿರುವ Xiaomi ಸಂಸ್ಥೆ ಇದೀಗ Redmi Buds5 ಅನ್ನು ಮಾರ್ಕೆಟ್ ಗೆ ಲಾಂಚ್ ಮಾಡಿದೆ. ಈ TW Earbuds ಗಳ ಬಗ್ಗೆ ಕೆಲ ದಿನಗಳಿಂದ ಹೊಸ ಸುದ್ದಿ ಕೇಳಿಬರುತ್ತಲೇ ಇತ್ತು. ಈ Earbuds ನ ಪೂರ್ತಿ ವಿಶೇಷತೆಗಳ ಬಗ್ಗೆ ಇಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

Redmi Buds 5 Features:

  • Redmi Earbuds5 ಗಳು 46dB ವಿಡ್ತ್ ಹೊಂದಿದ್ದು, ANC ವಿಶೇಷತೆ ಇದೆ. ಇದರಲ್ಲಿ ಇನ್ನು ಹಲವು ಆಕರ್ಷಕವಾದ, ಬಳಸುವುದಕ್ಕೆ ಇಷ್ಟ ಆಗುವಂಥ ಫೀಚರ್ಸ್ ಇದೆ.
  • Redmi Buds 5 ನಲ್ಲಿ ಒಳ್ಳೆಯ ಆಂಬಿಯಂಟ್ ಮತ್ತು ಸೌಂಡ್ ಕ್ವಾಲಿಟಿ ಇದೆ. ಹಾಗೆಯೇ ಇದರಲ್ಲಿ 3 ಪಾರದರ್ಶಕ ವಿಧಾನವಿದೆ.
  • ಚಾರ್ಜಿಂಗ್ ಕೇಸ್ ಗಳು ಇದ್ದರೆ, 38 ಗಂಟೆಗಳ ವರೆಗು ಬಡ್ಸ್ ಬಳಸಬಹುದು. 5 ನಿಮಿಷ ಚಾರ್ಜ್ ಮಾಡಿದರೆ ಸಾಕು 2 ಗಂಟೆಗಳ ಕಾಲ ಹಾಡು ಕೇಳಬಹುದು.

Tech Tips: ನಕಲಿ ಮತ್ತು ನೈಜ ಐಫೋನ್‌ಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಇಲ್ಲಿ ಕೆಲವು ಸಲಹೆಗಳಿವೆ.

  • ಈ ಬಡ್ಸ್ ನಲ್ಲಿ ಅದ್ಭುತ ಸೌಂಟ್ ಕ್ವಾಲಿಟಿ ಇರಬೇಕು ಎಂದು 12.4mm Dynamic Driver ಹಾಗೂ Titanium Diaphragm ಇಂದ ಮಾಡಲ್ಪಟ್ಟಿದೆ.
  • ಈ ಬಡ್ಸ್ ನಲ್ಲಿ Google ಕನೆಕ್ಷನ್, ಬ್ಲೂಟೂತ್ 5.3 ಕನೆಕ್ಷನ್, ಗೂಗಲ್ ಫಾಸ್ಟ್ ಪೇರ್ ಇದೆಲ್ಲವೂ Redmi app ಜೊತೆಗೆ ಕೆಲಸ ಮಾಡುತ್ತದೆ. ಹಾಗೆಯೇ ಇದರಲ್ಲಿ Voice Control ಇದ್ದು, Touch control ಸಹ ಇದೆ..
  • Redmi Earbuds5 ನಲ್ಲಿ Dual Microphone ಇದೆ. 6m/s ಗಾಳಿ ಶಬ್ಧ ಕಂಟ್ರೋಲ್ ಮಾಡುವಲ್ಲಿ ಸಹಾಯ ಮಾಡುತ್ತದೆ.
  • 3 ಬೇರೆ ಬೇರೆ ರೀತಿಯಲ್ಲಿ ಬಡ್ಸ್ ಗಳನ್ನು ತಯಾರು ಮಾಡಲಾಗಿದ್ದು, Lite, Balanced ಮತ್ತು Deep ಎಂದು ಮೂರು ರೀತಿಗಳಲ್ಲಿ ಇದೆ.
  • ಇದರಲ್ಲಿ ನೀವು ಕಂಟ್ರೋಲ್ ಮಾಡಲು ಸಾಧ್ಯ ಆಗುವ 8 ಕಸ್ಟಮೈಸ್ಡ್ ಗೆಸ್ಟರ್ ಕಂಟ್ರೋಲ್ ಇದೆ, 4 ಪ್ರಿಸೆಟ್ ಆಡಿಯೋ ಎಫೆಕ್ಟ್ಸ್, in ear detection, ear tip fit test, ಒಂದು ವೇಳೆ buds ಕಾಣಿಸದೆ ಹೋದರೆ ರಿಮೈಂಡರ್ ಸಹ ಇರುತ್ತದೆ.
  • ಡಸ್ಟ್ ಇಂದ ತಡೆಗಟ್ಟಲು IP54 ರೇಟಿಂಗ್ ಇಂದ ಮಾಡಲ್ಪಟ್ಟಿದೆ.
  • Earbuds 10 ಗಂಟೆ ಕಾರ್ಯ ನಿರ್ವಹಿಸಲಿದ್ದು, ಚಾರ್ಜಿಂಗ್ ಕೇಸ್ ಜೊತೆಗೆ 40 ಗಂಟೆಗಳ ನಾಯ್ಸ್ ಲೆಸ್ ಪ್ಲೇ ಫೀಚರ್ ಹೊಂದಿದೆ.

Pink WhatsApp: ಪಿಂಕ್ ಕಲರ್ ವಾಟ್ಸಪ್ ಬಳಸುವವರಿಗೆ ಪೊಲೀಸರಿಂದ ಎಚ್ಚರಿಕೆಯ ಸಂದೇಶ, ಮೊದಲು ಇದನ್ನು ತಿಳಿಯಿರಿ.

Redmi Buds 5 ಬೆಲೆ:

Redmi Buds5 ನ ಬೆಲೆ ₹2,999 ರೂಪಾಯಿ ಆಗಿದೆ. ಮೂರು ಬಣ್ಣಗಳ ಆಯ್ಕೆ ಹೊಂದಿದ್ದು, Fusion White, Fusion Purple, Fusion Black ಇದಿಷ್ಟು ಬಣ್ಣಗಳ ಆಯ್ಕೆ ಹೊಂದಿರುತ್ತದೆ..ಫೆಬ್ರವರಿ 20 ರಿಂದ ಸೇಲ್ಸ್ ಶುರುವಾಗಲಿದ್ದು, Amazon, Mi ವೆಬ್ಸೈಟ್ ಇಂದ ಆರ್ಡರ್ ಮಾಡಬಹುದು.

Redmi Buds 5 launched with new features. Here are the price, features, and specifications.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment