Gold Rate On Feb 13th: ಫೆಬ್ರವರಿ 13 ರಂದು ಚಿನ್ನದ, ಬೆಳ್ಳಿ ಪ್ಲಾಟಿನಮ್ ದರ ಹೇಗಿದೆ? ಪೂರ್ಣ ಮಾಹಿತಿ
ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹77,000 ರೂಪಾಯಿ ಆಗಿದ್ದು, ನಿನ್ನೆಗಿಂತ ₹500 ರೂಪಾಯಿ ಜಾಸ್ತಿ ಆಗಿದೆ.
Gold Rate On Feb 13th: ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆ ಆಗಿಲ್ಲ. ನಿನ್ನೆ ಎಷ್ಟಿತ್ತೋ ಇಂದು ಕೂಡ ಚಿನ್ನದ ಬೆಲೆ ಅಷ್ಟೇ ಇದೆ. ಹಾಗಾಗಿ ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿರುವವರು ಇಂದು ಚಿನ್ನ ಖರೀದಿ ಮಾಡಬಹುದು. ಇನ್ನು ಬೆಳ್ಳಿ ಬೆಲೆಯಲ್ಲಿ ಕೂಡ ಹೇಳಿಕೊಳ್ಳುವಂಥ ದೊಡ್ಡ ಬದಲಾವಣೆ ಏನು ಆಗಿಲ್ಲ. ಪ್ಲಾಟಿನಮ್ ದರ ಕೂಡ ಕೂಡ ಬಹುತೇಕ ಅಷ್ಟೇ ಇದೆ. ಹಾಗಿದ್ದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
Gold Rate in Bangalore – Gold Rate On Feb 13th:
- 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,721 ರೂಪಾಯಿ, ನಿನ್ನೆ ಕೂಡ ಅಷ್ಟೇ ಬೆಲೆ ಇತ್ತು
- 10 ಗ್ರಾಮ್ ಗೆ ₹47,210 ರೂಪಾಯಿ ಆಗಿದೆ.
- 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,770 ರೂಪಾಯಿ ಆಗಿದೆ, ನಿನ್ನೆ ಕೂಡ ಅಷ್ಟೇ ಬೆಲೆ ಇತ್ತು.
- 10 ಗ್ರಾಮ್ ಗೆ ₹57,700 ರೂಪಾಯಿ ಆಗಿದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,295 ರೂಪಾಯಿ, ನಿನ್ನೆ ಕೂಡ ಅಷ್ಟೇ ಬೆಲೆ ಇತ್ತು.
- 10 ಗ್ರಾಮ್ ಗೆ ₹62,950 ರೂಪಾಯಿ ಆಗಿದೆ.
Gold sale RBI: ಕಡಿಮೆ ಬೆಲೆಯಲ್ಲಿ ಚಿನ್ನ ಮಾರುತ್ತಿದೆ RBI ಫೆಬ್ರುವರಿ 15 ರಿಂದ 5 ದಿನಗಳ ಕಾಲ ಇರಲಿದೆ ಈ ಚಾನ್ಸ್
Gold Rate in Chennai:
- 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,770 ರೂಪಾಯಿ ಆಗಿದೆ, ನಿನ್ನೆಗಿಂತ 5 ರೂಪಾಯಿ ಕಡಿಮೆ ಆಗಿದೆ.
- 10 ಗ್ರಾಮ್ ಗೆ ₹47,700 ರೂಪಾಯಿ ಆಗಿದೆ.
- 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,830 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಜಾಸ್ತಿ ಆಗಿದೆ.
- 10 ಗ್ರಾಮ್ ಗೆ ₹58,300 ರೂಪಾಯಿ ಆಗಿರುತ್ತದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,360 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಜಾಸ್ತಿ ಆಗಿದೆ.
- 10 ಗ್ರಾಮ್ ಗೆ ₹63,600 ರೂಪಾಯಿ ಆಗಿದೆ.
Gold Rate in Hyderabad:
- 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,720 ರೂಪಾಯಿ ಆಗಿದೆ.
- 10 ಗ್ರಾಮ್ ಗೆ ₹47,200 ರೂಪಾಯಿ ಆಗಿದೆ.
- 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,769 ರೂಪಾಯಿ ಆಗಿದೆ.
- 10 ಗ್ರಾಮ್ ಗೆ ₹57,690 ರೂಪಾಯಿ ಆಗಿದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,294 ರೂಪಾಯಿ ಆಗಿದೆ.
- 10 ಗ್ರಾಮ್ ಗೆ ₹62,940 ರೂಪಾಯಿ ಆಗಿದೆ.
Gold Rate On Feb 12th: ಫೆಬ್ರವರಿ 11ರಂದು ಚಿನ್ನದ, ಬೆಳ್ಳಿ ಪ್ಲಾಟಿನಮ್ ಬೆಲೆ ಹೇಗಿದೆ? ಕಂಪ್ಲೀಟ್ ಡೀಟೇಲ್ಸ್!
Silver Rate:
- ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹72,150 ರೂಪಾಯಿ ಆಗಿದ್ದು, ನಿನ್ನೆ ಕೂಡ ಅಷ್ಟೇ ಬೆಲೆ ಇತ್ತು.
- ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹77,000 ರೂಪಾಯಿ ಆಗಿದ್ದು, ನಿನ್ನೆಗಿಂತ ₹500 ರೂಪಾಯಿ ಜಾಸ್ತಿ ಆಗಿದೆ.
- ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹77,000 ರೂಪಾಯಿ ಆಗಿದ್ದು, ನಿನ್ನೆಗಿಂತ ₹500 ರೂಪಾಯಿ ಜಾಸ್ತಿ ಆಗಿದೆ.
Platinum Rate:
- ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2332 ರೂಪಾಯಿ ಇದೆ, ನಿನ್ನೆ ಕೂಡ ಇಷ್ಟೇ ಬೆಲೆ ಇತ್ತು.
- ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,332 ರೂಪಾಯಿ ಆಗಿದೆ., ನಿನ್ನೆ ಕೂಡ ಇಷ್ಟೇ ಇತ್ತು.
- ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2332 ರೂಪಾಯಿ ಆಗಿದೆ., ನಿನ್ನೆ ಸಹ ಬೆಲೆ ಇಷ್ಟೇ ಇತ್ತು.
Gold Rate On Feb 13th
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.