Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Rate On Feb 12th: ಫೆಬ್ರವರಿ 11ರಂದು ಚಿನ್ನದ, ಬೆಳ್ಳಿ ಪ್ಲಾಟಿನಮ್ ಬೆಲೆ ಹೇಗಿದೆ? ಕಂಪ್ಲೀಟ್ ಡೀಟೇಲ್ಸ್!

24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,295 ರೂಪಾಯಿ ಆಗಿದೆ.

Gold Rate On Feb 12th: ನಿನ್ನೆಗೆ ಹೋಲಿಕೆ ಮಾಡಿ ನೋಡಿದರೆ ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆ ಕಂದುಬಂದಿಲ್ಲ. ನಿನ್ನೆ ಎಷ್ಟಿತ್ತೋ ಇಂದು ಕೂಡ ಚಿನ್ನದ ಬೆಲೆ ಅಷ್ಟೇ ಇದ್ದು, ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಇಂದು ಕೂಡ ಸೂಕ್ತ ದಿನ.. ಹಾಗಿದ್ದಲ್ಲಿ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಮ್ ಬೆಲೆ ಇಂದು ಎಷ್ಟಿದೆ ಎಂದು ತಿಳಿಯೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

Gold Rate in Bangalore – Gold Rate On Feb 12th :

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,721 ರೂಪಾಯಿ ಆಗಿದೆ.
  • 10 ಗ್ರಾಮ್ ಗೆ ₹47,210 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,710 ರೂಪಾಯಿ ಆಗಿದೆ.
  • 10 ಗ್ರಾಮ್ ಗೆ ₹57,100 ರೂಪಾಯಿ ಆಗಿದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,295 ರೂಪಾಯಿ ಆಗಿದೆ.
  • 10 ಗ್ರಾಮ್ ಗೆ ₹62,950 ರೂಪಾಯಿ ಆಗಿದೆ.

Gold Rate On Feb 11th: ಸತತ ಮೂರು ದಿನಗಳಿಂದ ಇಳಿಕೆ ಆಗುತ್ತಿರುವ ಚಿನ್ನದ ಬೆಲೆ, ಫೆಬ್ರವರಿ 11ರಂದು ಚಿನ್ನ, ಬೆಳ್ಳಿ ಪ್ಲಾಟಿನಮ್ ದರ ಹೇಗಿದೆ ತಿಳಿಯಿರಿ.

Gold Rate in Chennai:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,775 ರೂಪಾಯಿ ಆಗಿದೆ..
  • 10 ಗ್ರಾಮ್ ಗೆ ₹47,750 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,829 ರೂಪಾಯಿ ಆಗಿದೆ..
  • 10 ಗ್ರಾಮ್ ಗೆ ₹58,290 ರೂಪಾಯಿ ಆಗಿರುತ್ತದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,359 ರೂಪಾಯಿ ಆಗಿದೆ.
  • 10 ಗ್ರಾಮ್ ಗೆ ₹63,590 ರೂಪಾಯಿ ಆಗಿದೆ.

Gold Rate in Hyderabad:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,720 ರೂಪಾಯಿ ಆಗಿದೆ.
  • 10 ಗ್ರಾಮ್ ಗೆ ₹47,200 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,769 ರೂಪಾಯಿ ಆಗಿದೆ.
  • 10 ಗ್ರಾಮ್ ಗೆ ₹57,690 ರೂಪಾಯಿ ಆಗಿದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,294 ರೂಪಾಯಿ ಆಗಿದೆ.
  • 10 ಗ್ರಾಮ್ ಗೆ ₹62,940 ರೂಪಾಯಿ ಆಗಿದೆ.

Gold Rate On Feb 10th: ಫೆಬ್ರವರಿ 10ರಂದು ಚಿನ್ನದ ಬೆಲೆ ಇಳಿಕೆ, ಆಭರಣ ಖರೀದಿಗೆ ಸೂಕ್ತ ದಿನ! ಆದರೆ ಬೆಳ್ಳಿ ಪ್ಲಾಟಿನಮ್ ಬೆಲೆ ಹೇಗಿದೆ?

Silver Rate:

  • ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹72,150 ರೂಪಾಯಿ ಆಗಿದ್ದು, ನಿನ್ನೆಗಿಂತ ₹100 ರೂಪಾಯಿ ಜಾಸ್ತಿ ಆಗಿದೆ.
  • ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹76,400 ರೂಪಾಯಿ ಆಗಿದ್ದು, ನಿನ್ನೆಗಿಂತ ₹100 ರೂಪಾಯಿ ಕಡಿಮೆ ಆಗಿದೆ.
  • ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹76,400 ರೂಪಾಯಿ ಆಗಿದ್ದು, ನಿನ್ನೆಗಿಂತ ₹ಕ100 ರೂಪಾಯಿ ಕಡಿಮೆ ಆಗಿದೆ.

Platinum Rate:

  • ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2332 ರೂಪಾಯಿ ಆದೆ..
  • ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,332 ರೂಪಾಯಿ ಆಗಿದೆ.
  • ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2332 ರೂಪಾಯಿ ಆಗಿದೆ.

Gold Rate On Feb 12th

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment