Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಹೀಗೆ ಮಾಡಿ ಸಾಕು ಎಷ್ಟೇ ಹಳೆಯ ಅಡುಗೆಮನೆ ಕಿಟಕಿ ಮತ್ತೆ ಹೊಸದಾಗಿ ಪಳಪಳ ಹೊಳೆಯುತ್ತೆ, ಹೆಚ್ಚೇನೂ ಇಲ್ಲ ಸರಳ ವಿಧಾನ.

Kitchen Tips: ಎಲ್ಲ ಮನೆಗಳಲ್ಲೂ ಸಹ ಹಾಲ್ ಮತ್ತು ರೂಮ್ ಗಳಿಗೆ ಕಂಪೇರ್ ಮಾಡಿಕೊಂಡರೆ ಅಡುಗೆ ಮನೆಯ ಕಿಟಕಿಯಲ್ಲಿ ತುಂಬಾ ಕೊಳಕು ಹಾಗೂ ಎಣ್ಣೆಯ ಜಿಡ್ಡು ಇರುತ್ತದೆ. ಆದರೆ ಒಂದು ಒದ್ದೆ ಬಟ್ಟೆಯಲ್ಲಿ ಹಾಲ್ ಮತ್ತು ರೂಮ್ ಕಿಟಕಿಗಳಲ್ಲಿ ಒರೆಸಿಕೊಂಡರೆ ಇರುವಂತಹ ದೂಳು ಬೇಗನೆ ಹೋಗಿ ಬಿಡುತ್ತದೆ. ಅಡುಗೆ ಮನೆಯ ಕಿಟಕಿ ಈ ರೀತಿ ಇರುವುದಿಲ್ಲ ಇದು ಅದನ್ನು ಕ್ಲೀನ್ ಮಾಡಲು ತುಂಬಾ ಕಷ್ಟಕರವಾಗಿರುತ್ತದೆ.

ಆದರೆ ಇಲ್ಲಿ ಹೇಳುವಂತಹ ಒಂದು ಟಿಪ್ ಅನ್ನು ಬಳಸುವುದರಿಂದ ನೀವು ನಿಮ್ಮ ಅಡುಗೆಮನೆ ಕಿಟಕಿಯನ್ನು 10 ನಿಮಿಷಗಳಲ್ಲಿಯೇ ಹೊಸ ಕಿಟಕಿನಂತೆಯೇ ಪಳಪಳ ಹೊಳೆಯುವಂತೆ ಮಾಡಬಹುದು ಹಾಗಾದರೆ ಹೇಗೆ ಎಂದು ತಿಳಿಯೋಣ ಬನ್ನಿ.

ಮೊದಲಿಗೆ ಒಂದು ಬಟ್ಟಲಿನಲ್ಲಿ ಸ್ವಲ್ಪ ಟೂತ್ಪೇಸ್ಟ್ ಅನ್ನು ತೆಗುದುಕೊಳ್ಳಬೇಕು. ಟೂತ್ಪೇಸ್ಟ್ ಯಾವುದೇ ಆದರೂ ಪರವಾಗಿಲ್ಲ ಮತ್ತು ಅದರಲ್ಲಿ ಒಂದು ಸ್ಪೂನ್ ಪುಡಿ ಉಪ್ಪು ಒಂದುವರೆ ಟೀ ಸ್ಪೂನ್ ನಷ್ಟು ವಿನಿಗರ್, ವಿನೆಗರ್ ಇಲ್ಲದಿದ್ದರೆ ನಿಂಬೆ ರಸವನ್ನು ಸಹ ಬಳಸಬಹುದು. ನಂತರ ಈ ಸಲ್ಯೂಷನ್ ಅನ್ನು ಚೆನ್ನಾಗಿ ಕಲಸಿ ಕಿಟಕಿಗೆ ಹಚ್ಚಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಬಿಡಬೇಕು.

ನಂತರ ಒಂದು ಸ್ಕ್ರಬ್ಬರ್ ಅಥವಾ ಸ್ಟೀಲ್ ನಾರಿನಿಂದ ಅದನ್ನು ಚೆನ್ನಾಗಿ ಉಜ್ಜಿದರೆ ಪಳಪಳ ಎಂದು ಉಳಿಯುತ್ತದೆ. ನಂತರ ಒಂದು ಒದ್ದೆ ಬಟ್ಟೆ ಅಥವಾ ಒಣಗಿದ ಬಟ್ಟೆಯಲ್ಲಿ ಕಿಟಕಿಯನ್ನು ಕ್ಲೀನ್ ಆಗಿ ಉಳಿಸಿಕೊಳ್ಳುವುದರಿಂದ ಹೊಸದರ ಹಾಗೆ ಕಾಣಿಸಿಕೊಳ್ಳುತ್ತದೆ . ಈ ರೀತಿ 15 ರಿಂದ 20 ದಿನಗಳಿಗೊಮ್ಮೆ ಮಾಡಿಕೊಂಡರೆ ಅಡುಗೆ ಮನೆಯ ಕಿಟಕಿ ಹೊಸದರಂತೆ ಯಾವಾಗಲೂ ಸಹ ಕಾಣಿಸುತ್ತದೆ. ಅಷ್ಟೇ ಅಲ್ಲದೆ ಎಷ್ಟೋ ಜನರ ಬಾತ್ರೂಮ್ ಗಳ ಕಿಟಕಿಗಳಲ್ಲೂ ಸಹ ಈ ರೀತಿ ಆಗಿರುತ್ತದೆ. ಅಲ್ಲೂ ಸಹ ಇದೇ ರೀತಿಯ ಒಂದು ಸೊಲ್ಯೂಷನ್ ಅನ್ನು ಬಳಸಿ ಕ್ಲೀನ್ ಮಾಡುವುದರಿಂದ ಕೆಲವೇ ನಿಮಿಷಗಳಲ್ಲಿ ಕಿಟಕಿಗಳನ್ನು ಕ್ಲೀನ್ ಆಗಿ ಮಾಡಿಕೊಳ್ಳಬಹುದು.

ಅಷ್ಟೇ ಅಲ್ಲದೆ ಇದು ದೊಡ್ಡ ಕೆಲಸವೇನು ಅಲ್ಲ ನಿಮಿಷಗಳಲ್ಲಿ ಆಗುವಂತಹ ಕೆಲಸದಿಂದ ಕಿಟಕಿಗಳನ್ನು ಕ್ಲೀನ್ ಮಾಡಿಕೊಳ್ಳಬಹುದು. ತಡ ಮಾಡದೆ ನೀವು ಸಹ ಈ ಒಂದು ಟಿಪ್ಪನ್ನು ಬಳಸಿ.

Simple tips to clean dirty windows of the kitchen
Images are credited to the original sources.

 

Kitchen Tips: ಮನೆಯಲ್ಲಿ ಕರಿದ ಎಣ್ಣೆ ಇದ್ದು ಕಪ್ಪಾಗಿದ್ದರೆ ಬಿಸಾಡವು ಬದಲು ಈ ರೀತಿ ಮಾಡಿ ನೋಡಿ, ಒಂದೇ ಕ್ಷಣದಲ್ಲಿ ಹೊಸ ಎಣ್ಣೆ ಅಂತೇ ಬದಲಾಗುತ್ತದೆ.

Kitchen Tips : ತೆಂಗಿನಕಾಯಿ ಒಂದು ದಿನ ಬರೋದು 1 ತಿಂಗಳು ಬರುತ್ತೆ, ಬೇರೇನೂ ಬೇಡ ಕೇವಲ ಈ ರೀತಿ ಮಾಡಿದರೆ ಸಾಕು !!

ನಿಂಬೆಹಣ್ಣು ಹಾಳಾಗಿದೆ ಕೊಳೆತಿದೆ ಎಂದು ಎಸೆಯಬೇಡಿ, ಕೊಳೆತ ನಿಂಬೆಹಣ್ಣಿನಿಂದ ನಿಮ್ಮ ಮನೆಯ ದೊಡ್ಡ ಕೆಲಸಗಳು ಬಹಳ ಕಡಿಮೆ ನಿಮಿಷದಲ್ಲಿ ಆಗುತ್ತದೆ.

ಮಳೆಗಾಲ ಬಂತಲಪ್ಪಾ ತ್ವಚೆಯ ಸುರಕ್ಷತೆ ಹೇಗೆ ಅಂತೀರಾ, ಚಿಂತೆ ಬಿಡಿ ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ ಸಾಕು, ಎಂತ ಕಾಲ ಬಂದ್ರು ಸ್ಕಿನ್ ಏನು ಆಗಲ್ಲ.

Mushroom Masala: ಚಿಕನ್ ತರ ಇರುತ್ತೆ ಈ ಮಶ್ರೂಮ್ ಮಸಾಲ, ಥಟ್ ಅಂತ 5 ನಿಮಿಸಿದಲ್ಲಿ ಮಾಡಿ ಮುಗಿಸಿ, ಬ್ಯಾಚಲರ್ಸ್ ಗೆ ಹಬ್ಬದ ಊಟ.

Leave a comment