Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Tech Tips: ಇಡೀ ರಾತ್ರಿ ಮೊಬೈಲ್ ಫೋನ್ ಚಾರ್ಜ್ ಗೆ ಹಾಕುತ್ತಾ ಇದ್ದೀರಾ? ಹಾಗಾದರೆ ಈ ಸುದ್ದಿಯನ್ನು ನೀವು ತಿಳಿಯುವುದು ಒಳ್ಳೆಯದು.

ಆದರಿಂದ ಹೆಚ್ಚಿನ ಸಮಯ ಬಾಳಿಕೆ ಬರುವ ಬ್ಯಾಟರಿ ಇರುವ ಮೊಬೈಲ್ ಖರೀದಿ ಮಾಡುವುದು ಸಾಮಾನ್ಯವಾಗಿದೆ. ಆದರೆ ಈಗ ನಾವು ಹೇಳಲು ಹೊರಟಿರುವ ವಿಷಯ ಅದಲ್ಲ.

Tech Tips: ಮೊಬೈಲ್ ಫೋನ್ ಬಳಸಲು ಫೋನ್ ನ ಬ್ಯಾಟರಿ ಚಾರ್ಜ್ ಇರಲೇ ಬೇಕು. ದಿನಕ್ಕೆ ಒಂದು ಬಾರಿ ಆದರೂ ನಾವು ಮೊಬೈಲ್ ಚಾರ್ಜ್ ಮಾಡುತ್ತೇವೆ. ಅದರಲ್ಲೂ ಇಂದು ಎಲ್ಲ ವಿಷಯಕ್ಕೂ ಮೊಬೈಲ್ ಬೇಕೆ ಬೇಕು. ಮಾತನಾಡಲು , ಚಾಟ್ ಮಾಡಲು , ವಿಷಯ ಸಂಗ್ರಹ ಮಾಡಲು , ದೂರದ ವ್ಯಕ್ತಿಗಳ ಜೊತೆಗೆ ಸಂಪರ್ಕ ಮಾಡಲು , ಫೋಟೋ ತೆಗೆಯಲು , ವೀಡಿಯೋ ಮಾಡಲು ಹೀಗೆ ದಿನದ 24 ಗಂಟೆಯಲ್ಲಿ 12 ಗಂಟೆ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಆದರಿಂದ ಹೆಚ್ಚಿನ ಸಮಯ ಬಾಳಿಕೆ ಬರುವ ಬ್ಯಾಟರಿ ಇರುವ ಮೊಬೈಲ್ ಖರೀದಿ ಮಾಡುವುದು ಸಾಮಾನ್ಯವಾಗಿದೆ. ಆದರೆ ಈಗ ನಾವು ಹೇಳಲು ಹೊರಟಿರುವ ವಿಷಯ ಅದಲ್ಲ. ಬೆಳಗಿನ ಸಮಯ ಮೊಬೈಲ್ ಬಳಸಬೇಕು ಎಂದು ರಾತ್ರಿ ಮಲಗುವ ಸಮಯಕ್ಕೆ ಮೊಬೈಲ್ ಫೋನ್ ಚಾರ್ಜ್ ಹಾಕಿ ಬೆಳಗ್ಗೆ ಎದ್ದಾಗ ಚಾರ್ಜರ್ ತೆಗೆದು ಉಪಯೋಗಿಸುವ ಜನರು ಇದ್ದಾರೆ. ಆದರೆ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಹಲವರಿಗೆ ತಿಳಿದಿಲ್ಲ.

ನೈಟ್ ಫುಲ್ ಮೊಬೈಲ್ ಚಾರ್ಜ್ ಗೆ ಹಾಕಿದರೆ ಆಗುವ ಪರಿಣಾಮಗಳೇನು ? :- (Tech Tips)

ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್ ಗೆ ಹಾಕಿದರೆ ಬ್ಯಾಟರಿ ಬೇಗ ಹಾಳಾಗುತ್ತದೆ ಎಂದು ಭಾವಿಸುವುದು ತಪ್ಪು ಎಂದು ತಜ್ಞರು ಹೇಳಿದ್ದಾರೆ. ಅಂದರೆ ನಿಮ್ಮ ಮೊಬೈಲ್ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆದ ನಂತರ ಆಟೋಮ್ಯಾಟಿಕ್ (automatic) ಆಗಿ ಚಾರ್ಜ್ ಆಗುವುದು ನಿಲ್ಲುತ್ತದೆ. ಆದರೆ ಮೊಬೈಲ್ ಚಾರ್ಜ್ ಗೆ ಹಾಕುವ ಮುನ್ನ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸುವುದು ಉತ್ತಮ ಎಂಬುದು ತಜ್ಞರು ನೀಡಿರುವ ಸಲಹೆ.

Tech Tips
Tech Tips: Are you charging your mobile phone all night? Then it is good for you to know this news.

ಮೊಬೈಲ್ ಚಾರ್ಜ್ ಗೆ ಹಾಕುವ ಮುನ್ನ ಲಕ್ಷ ವಹಿಸಬೇಕಾದ ಸಂಗತಿಗಳು :-

1. ಫೋನ್ ಚಾರ್ಜ್ ಗೆ ಹಾಕುವ ಮುನ್ನ ಫೋನ್ ಬ್ಯಾಕ್ ಕವರ್ (back cover) ತೆಗೆದು ಚಾರ್ಜ್ ಹಾಕಬೇಕು.
2. ಫೋನ್ ಚಾರ್ಜ್ ಮಾಡುವಾಗ ಮೊಬೈಲ್ ಅನ್ನು ಯಾವುದೇ ಪುಸ್ತಕ ಅಥವಾ ವಸ್ತುಗಳ ಮೇಲೆ ಇಡಬಾರದು.
3. ದಿಂಬಿನ ಕೆಳಗೆ ಮೊಬೈಲ್ ಫೋನ್ ಇಡುವುದು ಅಪಾಯಕಾರಿ
4. ಚಾರ್ಜ್ ಹಾಕಿಕೊಂಡು ಮೊಬೈಲ್ ಬಳಸುವುದು ಅಪಾಯಕಾರಿ.
5. ಬ್ಯಾಟರಿ ಹೀಟ್ ಆಗುತ್ತಾ ಇದೆಯೇ ಎಂಬುದನ್ನು ಪರೀಕ್ಷಿಸಿ ತಕ್ಷಣ ಚಾರ್ಜರ್ ಆಫ್ ಮಾಡಬೇಕು .
6. ಮೊಬೈಲ್ ತೆಗೆದುಕೊಳ್ಳುವಾಗ ಕಂಪನಿಯವರು ನೀಡಿರುವ ಚಾರ್ಜರ್ ಬಳಸುವುದು ಉತ್ತಮ. ಯಾಕೆಂದರೆ ಬೇರೆ ಚಾರ್ಜರ್ ಇಂದ ಮೊಬೈಲ್ ಚಾರ್ಜ್ ಮಾಡಿದರೆ ಮೊಬೈಲ್ ನ ಬ್ಯಾಟರಿ ಬೇಗ ಹಾಳಾಗುವ ಸಾಧ್ಯತೆ ಇದೆ.
7. ಮೊಬೈಲ್ ಚಾರ್ಜರ್ ಹಾಳಾದರೆ ಅದೇ ಮಾಡಲ್ ನ ಒರಿಜಿನಲ್ (original ) ಚಾರ್ಜರ್ ಸಿಗುತ್ತದೆ ಅದನ್ನು ತಂದು ಬಳಸಬೇಕು .

Tech Tips: Are you charging your mobile phone all night? Then it is good for you to know this news.

ಓದಲು ಹೆಚ್ಚಿನ ಸುದ್ದಿಗಳು:

IMPS Transfer: ಇನ್ನು ಮುಂದೆ ಹಣ ಕಳಿಸುವುದು ಬಹಳ ಸುಲಭ, ಮೊಬೈಲ್ ನಂಬರ್ ಇದ್ದರೆ ಸಾಕು, 5 ಲಕ್ಷ ಒಂದೇ ಬಾರಿಗೆ ವರ್ಗಾವಣೆ ಆಗುತ್ತೆ, ಹೊಸ ಸೇವೆ ಘೋಶಣೆ.

Mobile Tips: ಮಳೆಗಾಲ ಬೇರೆ, ಮಳೆಯಲ್ಲಿ ಮೊಬೈಲ್ ಹೇಗೆ ಬಳಸೋದು ಅನ್ನೋ ಚಿಂತೆ ಬಿಡಿ ಕೇವಲ 99 ರೂ ಖರ್ಚ್ ಮಾಡಿ ಸಾಕು, ಎಂತ ಮಳೆ ಇದ್ರೂ ಫೋನ್ ಏನು ಆಗಲ್ಲ.

Mobile Tips: ಇನ್ನು ಮುಂದೆ ಮೊಬೈಲ್ ಕಳೆದು ಹೋದರೆ ತಲೆ ಕೆಡಿಸಿಕೊಳ್ಳಬೇಡಿ, ಇಲ್ಲಿರುವ ಸುಲಭವಾದ ಐಡಿಯಾ ಮಾಡಿ ಸಾಕು ಮೊಬೈಲ್ ಥಟ್ ಅಂತ ಸಿಗುತ್ತೆ.

 

Leave a comment