Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Flipkart Sale: Flipkart ನಲ್ಲಿ ಮೆಗಾ Mobile Bonanza Sale, ಪ್ರಮುಖ ಫೋನ್ ಗಳ ಮೇಲೆ ಭಾರಿ ರಿಯಾಯಿತಿ, ಐಫೋನ್ ಕೂಡ ಒಳ್ಳೆ ಬೆಲೆಗೆ ಸಿಗ್ತಾ ಇದೆ.

Poco X6 ಫೋನ್ ₹21,999 ರೂಪಾಯಿ ಇಂದ ಸೇಲ್ ಶುರುವಾಗಿದ್ದು, ಇದು ಫೋನ್ ನ ಮೂಲ ಬೆಲೆ ಆದರೆ SBI ಕಾರ್ಡ್ ಇಂದ ಖರೀದಿ ಮಾಡುವವರಿಗೆ ₹2000 ಡಿಸ್ಕೌಂಟ್ ಸಿಗುತ್ತದೆ.

Flipkart Sale: ಗ್ರಾಹಕರ ನಂಬಿಕೆ ಗಳಿಸಿರುವ Ecommerce ಸೈಟ್ ಫ್ಲಿಪ್ ಕಾರ್ಡ್ ಇದೀಗ ಮತ್ತೊಂದು ಆಕರ್ಷಕ ಸೇಲ್ ಮೂಲಕ ಗ್ರಾಹಕರ ಎದುರು ಬಂದಿದೆ. ಇದು Flipkart Mobile Bonanza Sale ಆಗಿದ್ದು, ದೊಡ್ಡ ದೊಡ್ಡ ಬ್ರಾಂಡ್ ಫೋನ್ ಗಳ ಮೇಲೆ ಭಾರಿ ರಿಯಾಯಿತಿ ಸಿಗಲಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

Poco X6, iPhone 15, iPhone 15 Pro Max, Motorola Edge 40 Neo ಹಾಗೂ ಇನ್ನಿತರ ಹಲವು ಫೋನ್ ಗಳ ಮೇಲೆ ರಿಯಾಯಿತಿ ಇರಲಿದ್ದು, ಕೆಲವು ಫೋನ್ ಗಳ ಮೇಲೆ ಕಂಪನಿ ಇಂದ ದೊಡ್ಡ ಡಿಸ್ಕೌಂಟ್ ಇದ್ದರೆ, ಇನ್ನು ಕೆಲವು ಫೋನ್ ಗಳ ಮೇಲೆ ಬ್ಯಾಂಕ್ ಆಫರ್ ಇರುತ್ತದೆ. ಫೆಬ್ರವರಿ 15ರ ವರೆಗು ಸೇಲ್ ಇರಲಿದ್ದು, ಇವುಗಳ ಬಗ್ಗೆ ಇಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..

Poco ಮತ್ತು iPhone ಮೇಲೆ ಭಾರಿ ಡಿಸ್ಕೌಂಟ್: (Flipkart Sale )

  • Poco X6 ಫೋನ್ ₹21,999 ರೂಪಾಯಿ ಇಂದ ಸೇಲ್ ಶುರುವಾಗಿದ್ದು, ಇದು ಫೋನ್ ನ ಮೂಲ ಬೆಲೆ ಆದರೆ SBI ಕಾರ್ಡ್ ಇಂದ ಖರೀದಿ ಮಾಡುವವರಿಗೆ ₹2000 ಡಿಸ್ಕೌಂಟ್ ಸಿಗುತ್ತದೆ. ಈ ಮೂಲಕ ₹19,999 ಕ್ಕೆ Poco X6 ಪಡೆಯಬಹುದು.
  • Motorola Edge 40 Neo ಫೋನ್ ಮೇಲೆ ಕೂಡ ಒಳ್ಳೆಯ ರಿಯಾಯಿತಿ ಇದ್ದು, ಈ ಫೋನ್ ನ ಮೂಲ ಬೆಲೆ ₹22,999 ರೂಪಾಯಿ ಆಗಿದದೆ. DBS ಕಾರ್ಡ್ ಮೂಲಕ ಖರೀದಿ ಮಾಡುವವರಿಗೆ ₹21,499 ರೂಪಾಯಿಗೆ ಸಿಗುತ್ತದೆ. ಈ ರೀತಿಯಲ್ಲಿ ಕಡಿಮೆ ಬೆಲೆಗೆ ಫೋನ್ ಪಡೆಯಬಹುದಾದ ಪೂರ್ತಿ ಆಯ್ಕೆಯನ್ನು ಫಿಪ್ಕಾರ್ಟ್ ಆಪ್ ನಲ್ಲೇ ತಿಳಿಯಬಹುದು.

Free Smartphone: ರಾಜ್ಯದ 76 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್‌ಫೋನ್ ನೀಡುತ್ತಿದೆ ರಾಜ್ಯ ಸರ್ಕಾರ

iPhone ಮೇಲೆ ಎಲ್ಲರಿಗೂ ಕೂಡ ಒಳ್ಳೆಯ ಕ್ರೇಜ್ ಇದೆ.

  • ಐಫೋನ್ ಖರೀದಿ ಮಾಡಬೇಕು ಎಂದು ಸಾಕಷ್ಟು ಜನರು ಬಯಸುತ್ತಾರೆ. Flipkart ಸೇಲ್ ನಲ್ಲಿ ಐಫೋನ್ ಖರೀದಿ ಮಾಡುವುದಕ್ಕೂ ಒಳ್ಳೆಯ ಆಫರ್ ಗಳಿವೆ. ಐಫೋನ್ 15 ಅನ್ನು ಖರೀದಿ ಮಾಡಲು ಬಯಸುವವರಿಗೆ ಹೆಚ್ಚಿನ ರೂಲ್ಸ್ ಅಥವಾ ಶರತ್ತುಗಳು ಇಲ್ಲದೇ ₹66,999 ರೂಪಾಯಿಗಳಿಗೆ ಐಫೋನ್ 15 ಲಭಿಸಲಿದೆ. 2023ರಲ್ಲಿ ನಾ ದೇಶದಲ್ಲಿ ಐಫೋನ್ 15 ಅನ್ನು ₹79,990 ರೂಪಾಯಿಗೆ ಬಿಡುಗಡೆ ಮಾಡಲಾಯಿತು. ಈ ರೀತಿಯಲ್ಲಿ ₹12,000 ಕಮ್ಮಿ ಬೆಲೆಗೆ ಐಫೋನ್ ಸಿಗುತ್ತಿದೆ.
  • ಇನ್ನು ಕಡಿಮೆ ಬೆಲೆಗೆ ಒಳ್ಳೆಯ ಪರ್ಫಾರ್ಮೆನ್ಸ್ ಕೊಡುವಂಥ ಐಫೋನ್ ಖರೀದಿ ಮಾಡಲು ಬಯಸುವವರು ಐಫೋನ್ 13 ಅಥವಾ ಐಫೋನ್ 14 ಮಾಡೆಲ್ ಅನ್ನು ಖರೀದಿ ಮಾಡಬಹುದು. ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 13 ₹52,999 ಗೆ ಸಿಗುತ್ತಿದ್ದು, ಐಫೋನ್ 14 ₹57,999 ಗೆ ಸಿಗುತ್ತಿದೆ. ಈ ಎರಡು ಫೋನ್ ಗಳ ಫೀಚರ್ಸ್ ಬಹುತೇಕ ಒಂದೇ ಆಗಿರುವುದರಿಂದ ನಿಮ್ಮ ಬಜೆಟ್ ಗೆ ಅನುಸಾರವಾಗಿ ಖರೀದಿ ಮಾಡಬಹುದು.

Smartphones under 30k: 30 ಸಾವಿರದೊಳಗಿನ ಟಾಪ್ 10 ಸ್ಮಾರ್ಟ್ ಫೋನ್‌ಗಳು.

  • ನಿಮಗೆ ಬಜೆಟ್ ಬಗ್ಗೆ ಚಿಂತೆ ಇಲ್ಲ ಎಂದರೆ, ಐಫೋನ್ 15 ಪ್ರೊ ಅಥವಾ ಐಫೋನ್ 15 ಪ್ರೊ ಮ್ಯಾಕ್ಸ್ ಖರೀದಿ ಮಾಡಬಹುದು. iPhone 15 Pro ಬೆಲೆ ₹1,27,990 ರೂಪಾಯಿ ಆಗಿದ್ದು, iPhone 15 Pro Max ಬೆಲೆ ₹1,48,900 ರೂಪಾಯಿ ಆಗಿದೆ..ಮ್ಯಾಕ್ಸ್ ಮಾಡೆಲ್ ಮೇಲೆ ನಿಮಗೆ ₹11,000 ಡಿಸ್ಕೌಂಟ್ ಸಿಗುತ್ತದೆ. ಇಷ್ಟೆಲ್ಲಾ ಆಫರ್ ಗಲಿ ಇರುವಾಗ ತಡ ಮಾಡದೇ ಫ್ಲಿಕ್ಕಾರ್ಟ್ ಸೇಲ್ ನಲ್ಲಿ ನಿಮ್ಮಿಷ್ಟದ ಫೋನ್ ಖರೀದಿ ಮಾಡಿ.

Mega Mobile Bonanza Sale on Flipkart, Huge Discounts on Flagship Phones

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment