Realme 12 5G : ಇನ್ನು ಒಂದು ವಾರದಲ್ಲಿ, Realme ಇಂದ ಹೊಸ ಫೋನ್ ಬಿಡುಗಡೆ, ಇದರ ವಿಶೇಷತೆ ಕಂಡು ಮೊದಲೇ ಬುಕ್ ಮಾಡಲು ಮುಗಿಬಿದ್ದ ಜನ.
Realme 12 5G : Realme ಸಂಸ್ಥೆ ಇದೀಗ ಭಾರತದಲ್ಲಿ ಮಿಡ್ ರೇಂಜ್ ನ ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡುವುದಕ್ಕೆ ಮುಂದಾಗಿದೆ. ಅದು Realme 12+ 5G ಫೋನ್ ಆಗಿದೆ, ಮಾರ್ಚ್ 6ರಂದು ಭಾರತದಲ್ಲಿ ಈ ಫೋನ್ ಲಾಂಚ್ ಆಗಲಿದೆ.
Realme 12 5G : Realme ಸಂಸ್ಥೆ ಇದೀಗ ಭಾರತದಲ್ಲಿ ಮಿಡ್ ರೇಂಜ್ ನ ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡುವುದಕ್ಕೆ ಮುಂದಾಗಿದೆ. ಅದು Realme 12+ 5G ಫೋನ್ ಆಗಿದೆ, ಮಾರ್ಚ್ 6ರಂದು ಭಾರತದಲ್ಲಿ ಈ ಫೋನ್ ಲಾಂಚ್ ಆಗಲಿದೆ. ಈಗಾಗಲೇ ಈ ಫೋನ್ ನ ವೈಶಿಷ್ಟ್ಯತೆಗಳ ಬಗ್ಗೆ Realme ಸಂಸ್ಥೆ ತಿಳಿಸಿದ್ದು, ಇಂದು ಈ ಮಿಡ್ ರೇಂಜ್ ಫೋನ್ ನ ಸಂಪೂರ್ಣ ವೈಶಿಷ್ಟ್ಯತೆಯ ಬಗ್ಗೆ ತಿಳಿಸುತ್ತೇವೆ ನೋಡಿ..
Realme 12 5G
ಈ ಫೋನ್ ನ ಡಿಸ್ಪ್ಲೇ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ 120 Hz AMOLED ಪ್ಯಾನೆಲ್ ಇದ್ದು, ಇದರ ಜೊತೆಗೆ Rainwater Smarttouch Feature ಹೊಂದಿದೆ. ಈ ಫೀಚರ್ ಇಂದ ಜನರು ತಮ್ಮ ಫೋನ್ ಅನ್ನು ಒದ್ದೆ ಕೈಯಿಂದ ಮುಟ್ಟಿದರೆ ಆಗುವ ಸಮಸ್ಯೆಯನ್ನು ತಡೆಯಬಹುದು. ಇನ್ನು OnePlus 12 ಸೀರೀಸ್ ನಲ್ಲಿ ಇದೇ ಥರ ಫೀಚರ್ ಲಾಂಚ್ ಆಗಿದ್ದು, Aqua Touch Feature ಹೊಂದಿದೆ.
ಇನ್ನು ಈ ಫೋನ್ ನಲ್ಲಿ Mediatek Dimensity 7050 Chipset ಹೊಂದಿದೆ, ಇನ್ನು ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಸ್ಪೋರ್ಟ್ 50MP Sony LYT 600 Primary Sensor ಹೊಂದಿದ್ದು, Optical Image Stabilization ಹೊಂದಿದೆ. ಹಾಗು 2X Sensor Zoom ಹೊಂದಿದೆ.
Realme 12 5G Display:
ಈ ಫೋನ್ ನ ವಿಶೇಷ ಡಿಸ್ಪ್ಲೇ ಫೀಚರ್ ಬಗ್ಗೆ ಹೇಳುವುದಾದರೆ, ಇದರಲ್ಲಿ 6.67 inch Full HD+AMOLED Display 120 Hz Refresh rate ಹೊಂದಿದೆ,.. ಈಗಾಗಲೇ ಇದರ ಪ್ರೈಮರಿ ಕ್ಯಾಮೆರಾ ಫೀಚರ್ ಬಗ್ಗೆ ತಿಳಿಸಲಾಗಿದೆ, ಅದನ್ನು ಹೊರತು ಪಡಿಸಿ 8MP Ultra wide lens ಹಾಗೂ 2MP macro lens ಹೊಂದಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್ ಗಾಗಿ, ಮುಂಭಾಗದಲ್ಲಿ 16 MP ಕ್ಯಾಮೆರಾ ಹೊಂದಿದೆ.
Realme 12 5G Battery :
Realme 12 Pro Battery Features ಬಗ್ಗೆ ಹೇಳುವುದಾದರೆ, 5000 mAh ಬ್ಯಾಟರಿ ಹೊಂದಿದೆ, ಜೊತೆಗೆ 67W SuperVOOC ಫಾಸ್ಟ್ ಚಾರ್ಜಿಂಗ್ ಹೊಂದಿದೆ. Android 14 Operating System ನಲ್ಲಿ ಕಾರ್ಯನಿರ್ವಹಿಸುತ್ತದೆ, Realme UI Skin ಹೊಂದಿದೆ.
ಈ ಫೋನ್ ನ ಟೀಸರ್ ನೋಡಿದರೆ, ಅದರಲ್ಲಿ Punch Hole Style Notch ಹೊಂದಿದೆ. ಹಾಗೆಯೇ ಫೋನ್ ನಲ್ಲಿ in Display Fingerprint Sensor ಹೊಂದಿದೆ. ಇದರ ತೂಕ 190 Grams ಹೊಂದಿದ್ದು, 7.87mm thickness ಹೊಂದಿದೆ. ಈ ಫೋನ್ ಬೆಲೆ ₹20,000 ವರೆಗು ಇರಲಿದೆ ಎಂದು ಮಾಹಿತಿ ಸಿಕ್ಕಿದೆ.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.
Also Read: Tecno Camon 30 Pro 5G : ಟೆಕ್ನೋ ಕ್ಯಾಮನ್ 30 ಖರೀದಿಸಿದರೆ ಪ್ರತಿಯೊಬ್ಬರೂ ಫೋಟೋಗ್ರಾಫರ್ ಆಗಬಹುದು