Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Rain Alert : ಭಾರತದ ಮೇಲೆ ಮಳೆಯ ಕೃಪೆ: ಯಾವ ರಾಜ್ಯಗಳಲ್ಲಿ ಮಳೆ ಸುರಿಯುವ ಸಾಧ್ಯತೆ?

Rain Alert : ಬಿಸಿಲಿನ ಝಳ ಭಾರತದ ಬಹುತೇಕ ರಾಜ್ಯಗಳನ್ನು ಕಾಡುತ್ತಿದ್ದರೆ, ಕೆಲವು ರಾಜ್ಯಗಳಲ್ಲಿ ಮಳೆಯ ಕೊರತೆಯಿಂದಾಗಿ ಭಾರಿ ಸಮಸ್ಯೆ ಉಂಟಾಗಿದೆ.

Rain Alert : ಬಿಸಿಲಿನ ಝಳ ಭಾರತದ ಬಹುತೇಕ ರಾಜ್ಯಗಳನ್ನು ಕಾಡುತ್ತಿದ್ದರೆ, ಕೆಲವು ರಾಜ್ಯಗಳಲ್ಲಿ ಮಳೆಯ ಕೊರತೆಯಿಂದಾಗಿ ಭಾರಿ ಸಮಸ್ಯೆ ಉಂಟಾಗಿದೆ. ಆದರೆ ಈಗ ಒಳ್ಳೆಯ ಸುದ್ದಿ ಇದೆ. ವರುಣ ದೇವ ಕೃಪೆ ತೋರಿ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆ ಸುರಿಯುವ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಬೇಸಿಗೆ ಆರಂಭಕ್ಕೆ ಮುಂಚೆಯೇ ಮಳೆಯ ಭರವಸೆ ಮೂಡಿದೆ.

Rain Alert

ಮಳೆಯ ಮುನ್ಸೂಚನೆ ಸಿಕ್ಕಿರುವ ಪ್ರದೇಶಗಳು:

ಕರ್ನಾಟಕ:

*ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ.
*ಉಳಿದ ಜಿಲ್ಲೆಗಳಲ್ಲಿ ಮಧ್ಯಮ ಮಳೆಯಾಗುವ ಮುನ್ಸೂಚನೆ ಇದೆ

ಕೇರಳ:

*ಭಾರೀ ಮಳೆಯ ಮುನ್ಸೂಚನೆ ಇದೆ.

ತಮಿಳುನಾಡು:

*ಉತ್ತರ ಭಾಗದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ
*ದಕ್ಷಿಣ ಭಾಗದಲ್ಲಿ ಮಧ್ಯಮ ಮಳೆಯಾಗುವುದಿದೆ

ಆಂಧ್ರಪ್ರದೇಶ:

*ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ
*ಉಳಿದ ಜಿಲ್ಲೆಗಳಲ್ಲಿ ಮಧ್ಯಮ ಮಳೆ ಯಾಗುವ ಸಾಧ್ಯತೆ ಇದೆ.

Also Read: Google Pay : ಜೂನ್ 4ರಿಂದ ಗೂಗಲ್ ಪೇ ಅಪ್ಲಿಕೇಶನ್ ಬಂದ್! ಹಣ ವಹಿವಾಟಿಗೆ ಮಾಡೋದೇನು?

ತೆಲಂಗಾಣ:

*ಕೆಲವು ಭಾಗಗಳಲ್ಲಿ ಭಾರೀ ಮಳೆ ಆಗಬಹುದು ಎಂದು ಮುನ್ಸೂಚನೆಯ ಪ್ರಕಾರ ಹೇಳಲಾಗಿದೆ.
*ಉಳಿದ ಭಾಗಗಳಲ್ಲಿ ಮಧ್ಯಮ ಮಳೆ ಆಗುತ್ತದೆ

Rain
Rain

ಮಳೆಯ ಪ್ರಮಾಣ ಮತ್ತು ಅವಧಿ:

*ಮಳೆಯ ಪ್ರಮಾಣ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಬಹುದು
*ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾದರೆ, ಕೆಲವು ಪ್ರದೇಶಗಳಲ್ಲಿ ಮಧ್ಯಮ ಮಳೆ
*ಮಳೆಯ ಅವಧಿ ಕೆಲವು ದಿನಗಳಿಂದ ಒಂದು ವಾರದವರೆಗೆ ಇರಬಹುದು

ಮಳೆಯಿಂದಾಗುವ ಪ್ರಯೋಜನಗಳು:

*ಬೆಳೆಗಳಿಗೆ ನೀರಿನ ಲಭ್ಯತೆ
*ಕುಡಿಯುವ ನೀರಿನ ಸಮಸ್ಯೆ ಪರಿಹಾರ
*ಭೂಮಿಯ ಫಲವತ್ತತೆ ಹೆಚ್ಚಳ
*ವಾತಾವರಣ ತಂಪಾಗುತ್ತದೆ

ಮುನ್ನೆಚ್ಚರಿಕೆಗಳು:

ಭಾರೀ ಮಳೆಯಿಂದಾಗಿ ಪ್ರವಾಹದ ಸಾಧ್ಯತೆ ಇರುತ್ತದೆ.ಆದ್ದರಿಂದ ಜನರು ಸುರಕ್ಷಿತ ಸ್ಥಳಗಳಲ್ಲಿ ವಾಸಿಸಲು ಸೂಚನೆ ನೀಡಲಾಗಿದೆ.
ಅಗತ್ಯ ವಸ್ತುಗಳ ಸಂಗ್ರಹಣೆಯನ್ನು ಮಾಡಲು ಸೂಚಿಸಲಾಗಿದೆ.
ಹಾಗೂ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಸೂಕ್ತವಾಗಿದೆ.

ಮುಂಗಾರು ಮಳೆ: ದಕ್ಷಿಣ ಭಾರತದ ಜೀವನಾಧಾರ

ಮುಂಗಾರು ಮಳೆ ದಕ್ಷಿಣ ಭಾರತದ ರಾಜ್ಯಗಳಿಗೆ ಅತ್ಯಗತ್ಯ. ಬಿರು ಬೇಸಿಗೆಯಿಂದ ಬಳಲಿದ ಭೂಮಿಗೆ ಜೀವಕಳೆ ತುಂಬುವ ಈ ಮಳೆ, ನಿತ್ಯ ಹರಿದ್ವರ್ಣ ಕಾಡುಗಳಿಗೆ ಆಧಾರವಾಗಿದೆ. ಆದರೆ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟಿತು. ಹಿಂಗಾರು ಮಳೆಯಾದರೂ ಕೈಹಿಡಿಯುತ್ತದೆ ಎಂದು ಕಾಯುತ್ತಿದ್ದ ಜನರಿಗೆ ನಿರಾಶೆಯಾಯಿತು. ಮುಂಗಾರು ಮತ್ತು ಹಿಂಗಾರು ಮಳೆ ಎರಡೂ ಕೈಕೊಟ್ಟಿದ್ದು ಜನರನ್ನು ಸಂಕಷ್ಟಕ್ಕೆ ದೂಡಿದೆ. ಈಗ ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ.

ಆದರೆ ಈಗ ಒಳ್ಳೆಯ ಸುದ್ದಿ! ಮುಂದಿನ ಕೆಲವು ದಿನಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಈ ಮಳೆ ಜನರಿಗೆ ಸ್ವಲ್ಪಮಟ್ಟಿಗೆ ಪರಿಹಾರ ನೀಡಬಹುದು.

ಮುಂಗಾರು ಮಳೆ ಬಂದರೆ ಏನಾಗಬಹುದು:

ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಹಾಗೆ ಬೆಳವಣಿಗೆ ನೀರು ಲಭ್ಯವಾಗುತ್ತದೆ ರೈತರು ಬೆಳೆಯನ್ನು ಬೆಳೆಯಲು ಸಹಾಯವಾಗುತ್ತದೆ ರೈತರಿಗೆ ಖುಷಿ ಸಿಗುತ್ತದೆ ಜನ ಜೀವನಕ್ಕೆ ಮತ್ತೆ ಪುನಶ್ಚೇತನ ಸಿಕ್ಕಂತಾಗುತ್ತದೆ.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Arecanut And Coffee Rate : ಕರ್ನಾಟಕ ಮಾರುಕಟ್ಟೆಯಲ್ಲಿ ಇಂದು ಕಾಫಿ ಮತ್ತು ಅಡಿಕೆ ರೇಟ್ ಎಷ್ಟಿದೆ? ಇಲ್ಲಿದೆ ಡೀಟೇಲ್ಸ್!

Leave a comment