Business Ideas: ಬೇರೆ ಏನು ಬೇಡಾ ಕೇವಲ ಈ ಮರಗಳ ಹೊಸ ಬ್ಯುಸಿನೆಸ್ ಆರಂಭ ಮಾಡಿದರೆ ಸಾಕು ನೀವು ಕೋಟ್ಯಧಿಪತಿ ಆಗಬಹುದು.
ಇದು ಜಗತ್ತಿನ ಅತ್ಯಂತ ಬೆಲೆ ಬಾಳುವ ಮರವಾಗಿದೆ (The most valuable tree in the world). ಇದರ ಬೆಲೆ ಒಂದು ಕೆ.ಜಿ.ಗೆ ಸುಮಾರು 27 ಸಾವಿರ ರೂಪಾಯಿಗಳು .
Business Ideas: ಈ ಗಿಡಗಳನ್ನು ನೆಟ್ಟರೆ ನೀವು 8 ರಿಂದ 10 ವರ್ಷಗಳ ಅನಂತರ ಕೋಟಿ ಕೋಟಿ ಗಳಿಸಬಹುದು. ಇವತ್ತಿನ ದಿನಗಳಲ್ಲಿ ಕಡಿಮೆ ಬಂಡವಾಳ (Low Investment) ಹಾಕಿ ಹೆಚ್ಚಿನ ಲಾಭ ಪಕ್ಷೆ ಪಡುವವರೆ ಹೆಚ್ಚು. ಅಂತಹ ಜನರಿಗೆ ಇದು ಯಾವುದೇ ಹೆಚ್ಚಿನ ಖರ್ಚು ಇಲ್ಲದೆ ಕೋಟಿ ರೂಪಾಯಿ ಗಳಿಸುವ ಸುಲಭ ಮತ್ತು ಸರಳವಾದ ಬ್ಯುಸಿನೆಸ್ (Easy Business).
ಮರಗಿಡಗಳಿಂದ ದುಡ್ಡು ಬರುತ್ತವೆ ಎಂದರೆ ಯಾರು ನಂಬುವುದಿಲ್ಲ. ಆದರೆ ಅದು ನೂರು ಪ್ರತಿಶತ ಸತ್ಯ. . ಕೇವಲ 5 ಜಾತಿಯ ಮರಗಳನ್ನು (5 Species of tress) ನಿಮ್ಮ ಮನೆಯ ಮುಂದೆ ಅಥವಾ ನಿಮ್ಮ ತೋಟದಲ್ಲಿ ನೆಟ್ಟರೆ ಅದು ನಿಮಗೆ ಕೋಟಿ ರೂಪಾಯಿ ತಂದು ಕೊಡುವುದರಲ್ಲಿ ಯಾವುದೇ ಸಂಶಯ ಇಲ್ಲ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಯಾವ ಯಾವ ಮರ ನಮಗೆ ಕೋಟಿ ರೂಪಾಯಿ ತಂದು ಕೊಡುತ್ತದೆ (Which tree makes you a millionaire)
ಪ್ರಮುಖವಾಗಿ 5 ಜಾತಿಯ ಮರಗಳು ನಮಗೆ ಲಾಭವನ್ನು ತಂದು ಕೊಡುತ್ತವೆ. ಇದಕ್ಕೆ ಯಾವುದೇ ಹೆಚ್ಚಿನ ಗೊಬ್ಬರ ಮಣ್ಣು ಹಾಕುವ ಅವಶ್ಯಕತೆ ಇರುವುದಿಲ್ಲ. ಅದು ಯಾವುದೆಂದರೆ
1. ಶ್ರೀಗಂಧ ಮರ (Sandalwood Tree)
2. ತೇಗದ ಮರ (Teak Wood)
3.ಫರ್ ಮರ (Fir Tree)
4. ಮಹೋಗಾನಿ ಮರ (Mahogany wood)
5. ಕುಂದಾ ಮರ (Kunda Tree)
ಈ ಐದು ಮರಗಳ ಬಗ್ಗೆ ಒಂದಿಷ್ಟು ಮಾಹಿತಿ :- (Business Ideas: Details about 5 tress)
1. ಶ್ರೀಗಂಧ: ಇದು ಜಗತ್ತಿನ ಅತ್ಯಂತ ಬೆಲೆ ಬಾಳುವ ಮರವಾಗಿದೆ (The most valuable tree in the world). ಇದರ ಬೆಲೆ ಒಂದು ಕೆ.ಜಿ.ಗೆ ಸುಮಾರು 27 ಸಾವಿರ ರೂಪಾಯಿಗಳು . ಒಂದು ಶ್ರೀಗಂಧದ ಮರವು ಸರಿಸುಮಾರು 15-20 ಕೆ.ಜಿ ಇರುತ್ತದೆ . ಇದರಿಂದ ನಿಮಗೆ ಅತಿ ಹೆಚ್ಚಿನ ಲಾಭ ಇದೆ. ನೀವು ಇದನ್ನು ಬೆಳೆಯಲು ಬಹಳ ವರುಷಗಳು ಬೇಕು. ಹಳೆಯ ಮರ ಆದಷ್ಟು ಇದಕ್ಕೆ ಬೆಲೆ ಜಾಸ್ತಿ
2.ತೇಗದ ಮರ: ಈ ಮರಕ್ಕೆ ಮಾರ್ಕೆಟ್ ನಲ್ಲಿ ಹೆಚ್ಚಿನ ಡಿಮ್ಯಾಂಡ್ ಇದೆ . ಇದು ಬಲವಾದ ಮರ ಎಂದು ಗುರುತಿಸಲಾಗಿದೆ. ಮನೆ ನಿರ್ಮಾಣದ ಜತೆಗೆ ಪೀಠೋಪಕರಣ, ಅಲಂಕಾರದಂತಹ ವಸ್ತುಗಳ ತಯಾರಿಕೆಗೆ ಇದು ಬಹಳ ಉಪಯೋಗ ಆಗುತ್ತದೆ. ಇದು ಬೆಳೆಯಲು 10-12 ವರ್ಷ ಸಮಯ ಬೇಕು. ಒಂದು ಮರದಿಂದ 25-30 ಸಾವಿರ ರೂಪಾಯಿಗಳನ್ನು ಗಳಿಸಬಹುದು.
3. ಫರ್ ಮರ: ಈ ಮರವನ್ನು ಬೆಳೆಸಲು ಹೆಚ್ಚಿನ ಪ್ರಮಾಣದ ಹಣವನ್ನು ವ್ಯಯ ಮಾಡಬೇಕಾಗಿಲ್ಲ. ಕೇವಲ ನೀರು ಹಾಕಿದರೆ ಸಾಕು. ಗೊಬ್ಬರ ಮಣ್ಣು ಕ್ರಿಮಿನಾಶಕ ಯಾವುದನ್ನು ಬಳಸದೆ ಇದು ಬೆಳೆಯುತ್ತದೆ. ಇದರ ಬೆಳವಣಿಗೆಗೆ 8-10 ವರ್ಷಗಳು ಬೇಕು. ಅದರಿಂದ ಔಷಧೀಯ ತೈಲವನ್ನು ತಯಾರಿಸುತ್ತಾರೆ.
4. ಮಹೋಗಾನಿ ಮರ: ಈ ಮರಕ್ಕೆ ನೀರಿನಿಂದ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. . ನೀರು ಹೀರಿಕೊಂಡು ಹಾಳಾಗುವ ಸಂಭವ ತೀರಾ ಕಡಿಮೆ. ಆದ್ದರಿಂದ ಇದಕ್ಕೆ ತುಂಬಾ ಬೆಲೆ ಇದೆ . ಮನೆಯ ಪೀಠೋಪಕರಣ ಮಾಡಲು ಬಳಸುತ್ತಾರೆ. . ಮಹೋಗಾನಿ ಮರದ ಮರದ ಬೆಲೆ ಕೆ.ಜಿ ಗೆ 2,000 – 2,500 ರೂಪಾಯಿ ಇದೆ.
5. ಕುಂದಾ ಮರ: ಒಂದು ಎಕರೆ ಭೂಮಿಯಲ್ಲಿ ಇದನ್ನು ನೆಟ್ಟರೆ ನೀವು ಕೋಟ್ಯಂತರ ರೂಪಾಯಿ ಗಳಿಸಬಹುದು. ಇದು ಒಂದು ಔಷಧೀಯ ಗುಣ (Medicine Property) ಹೊಂದಿರುವ ಗಿಡ ಹಾಗು ಅದರ ಕಾಂಡಗಳನ್ನು ಅಡುಗೆಗೆ ಬಳಸುತ್ತಾರೆ. ಕಡಿಮೆ ಮಳೆ ಬೀಳುವ ಸ್ಥಳಗಳಲ್ಲಿ ಇದನ್ನು ಬೆಳೆಯಬಹುದು.
Business ideas These are the trees that will make you rich in a few years.
ಓದಲು ಹೆಚ್ಚಿನ ಸುದ್ದಿಗಳು: