Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕೇವಲ 799 ರೂ ಕೊಟ್ಟರೆ ಸಾಕು 50 ಗಂಟೆಗಳ ಕಾಲ ತಡೆರಹಿತ ಹಾಡನ್ನು ಕೇಳಬಹುದು, ಮಾರುಕಟ್ಟೆಯಲ್ಲಿ ಬಾರಿ ಸೌಂಡ್ ಮಾಡುತ್ತಿದೆ ಈ ಇಯರ್ ಪೋಡ್ಸ್.

Mivi DuoPods D3: ಮಿವಿ ಕಂಪನಿ ಅವರು ಇತ್ತೀಚಿಗಷ್ಟೇ ಬಿಡುಗಡೆ ಮಾಡಿರುವ duo pods d3  ವಯರ್ಲೆಸ್ ಇಯರ್ ಪೋಡ್ಸ್   ಕೇವಲ 799₹ ಲಾಂಚ್ ಆಗಿರುವಂತದ್ದು. ಇಯರ್ ಪೋಡ್ಸ್ ಬಾಕ್ಸ್  ಒಳಗಡೆ ನಿಮಗೆ ಯೂಸರ್ ಮ್ಯಾನುಯೆಲ್  ನಂತರ ನಿಮಗೆ ಡೈರೆಕ್ಟಾಗಿ mivi ನ duopods d 3 ಸಿಗುತ್ತದೆ. ನಂತರ ಈ ಬಾಕ್ಸ್ ಒಳಗಡೆ ನಿಮಗೆ usb type c ಡೇಟಾ ಚಾರ್ಜಿಂಗ್ ಕೇಬಲ್ ಸಹ ಕೊಟ್ಟಿರುತ್ತಾರೆ. ಅಷ್ಟೇ ಅಲ್ಲದೆ ನಿಮ್ಮ ಕಿವಿಯ ಸೈಜ್ ಗೆ ತಕ್ಕಂತ ಇಯರ್  ಬಡ್ಸ್ ಗಳನು  ಸಹ ನೀವು ಇಲ್ಲಿ ಚೇಂಜ್ ಮಾಡಿಕೊಳ್ಳುವ ಅವಕಾಶವನ್ನು ಕೊಟ್ಟಿದ್ದಾರೆ.

ಈ ಬೆಲೆಗೆ ಬಹಳ ಪ್ರೀಮಿಯಂ ಎಂದು ಗುರುತಿಸಲಾಗುತ್ತದೆ. ಇಯರ್ ಪೋಡ್ಸ್  ನಲ್ಲಿ ಒಂದು ಒಳ್ಳೆ ಪ್ಲಾಸ್ಟಿಕ್ ಕ್ವಾಲಿಟಿಯ ಬಿಲ್ಡ್ ಕ್ವಾಲಿಟಿ ಹೊಂದಿರುವಂತಹ ಕೇಸ್ ಇದಾಗಿದ್ದು ನಿಮಗೆ ಇದರಲ್ಲಿ ಎಲ್ಇಡಿ ಕೂಡ ಸಿಗುತ್ತದೆ. ನಿಮಗೆ ಇಲ್ಲಿ ನಾಲ್ಕು ಎಲ್ಇಡಿ ಇಂಡಿಕೇಟರ್ಗಳನ್ನು ಕೊಡಲಾಗುತ್ತದೆ ಆದ್ದರಿಂದ ನಿಮಗೆ ಚಾರ್ಜಿಂಗ್ ಎಷ್ಟಿದೆ ಎಂದು ತಿಳಿಯುತ್ತದೆ. ಈ ಬೆಲೆಗೆ ಇದು ಒಂದು ಒಳ್ಳೆ ರೀತಿಯ ಕ್ವಾಲಿಟಿ ಇಯರ್ ಪೋಡ್ಸ್ ಎಂದು ಹೇಳಲಾಗುತ್ತದೆ.

ನಿಮಗೆ ಇದರಲ್ಲಿ 2 ಟಚ್ ಸಿನ್ಸಿಟಿವೆ ಸಿಗುತ್ತದೆ ಜೊತೆಗೆ 2 ಮೈಕ್ ಗಳು ಸಿಗುತ್ತವೆ. ಇದರಲ್ಲಿ ಸಿಲಿಕಾನ್ ಟಿಪ್ಸ್ ಇರುವುದರಿಂದ ಕಿವಿಗೆ ಬಹಳ ತುಂಬಾ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಇದು ನಿಮಗೆ ಯಾವುದೇ ಕಾರಣಕ್ಕೂ ಕೆಳಗೆ ಬೀಳುವುದಿಲ್ಲ ಕಂಫರ್ಟೆಬಲ್ ಆಗಿರುತ್ತದೆ ಬಹಳ ಒಳ್ಳೆಯ ಕ್ವಾಲಿಟಿ ಮತ್ತು ಬಹಳ ಚೆನ್ನಾಗಿ ಸೌಂಡ್ ಕ್ವಾಲಿಟಿ ಕೂಡ ಚೆನ್ನಾಗಿದೆ.

ಇನ್ನು ಇದರಲ್ಲಿ ಟಚ್ ಸೆನ್ಸಿಟಿವ್ ಇದ್ದು ನೀವು ಸಾಂಗ್ ಪ್ಲೇ ಮಾಡುವುದಕ್ಕೆ ಅಥವಾ ಆಫ್ ಮಾಡುವುದಕ್ಕೆ ಇದನ್ನು ಒಮ್ಮೆ ಟಚ್ ಮಾಡಿದರೆ ಸಾಕು. ಮತ್ತು ನೀವು ಬಲಗಡೆಯ ಇಯರ್ ಇಯರ್ ಪೋಡ್ಸ್ ನಲ್ಲಿ  ಮೂರು ಬಾರಿ ಟಚ್ ಸೆನ್ಸ್ ಮಾಡಿದರೆ ಗೂಗಲ್ ಅಸಿಸ್ಟೆಂಸ್(Google Assistant ) ಸಿರಿ (Siri ) ಮುಂತಾದವುಗಳು ಓಪನ್ ಆಗುತ್ತದೆ. ನೀವು ಈ ಸಾಧನದಲ್ಲಿ ಫೋನ್ ಪಿಕ್ ಮಾಡಬಹುದು ಮತ್ತು ಫೋನ್ ಕಟ್ಟು ಕೂಡ ಮಾಡಬಹುದು.

ಜೊತೆಗೆ ಈ ಇಯರ್ ಪೋಡ್ಸ್ ಏನಿದೆ ಇದು ipx 4 ವಾಟರ್ ರೆಸಿಸ್ಟೆಂಸ್ ಕೂಡ ಹೊಂದಿರುವಂಥದ್ದು. ನಿಮಗೆ ಬೆವರು  ಬಂದರು ಅಥವಾ ನೀರೇನಾರು ಬಿದ್ದರು ಯಾವುದೇ ಕಾರಣಕ್ಕೂ ಹಾಳಾಗುವುದಿಲ್ಲ ಇದು ಒಂದು ಒಳ್ಳೆಯ ರೀತಿಯ ಕ್ವಾಲಿಟಿ ಎಂದು ಹೇಳಬಹುದು. ಜೊತೆಗೆ ಬ್ಲೂಟೂತ್ 5.3 ಇದರಲ್ಲಿ ಇರುವಂತದ್ದು. ನೀವು ಸುಮಾರು ಒಂದು 10 ಮೀಟರ್ ದೂರ ಇದ್ದರೂ ಕೂಡ ಬಹಳ ಸುಲಭವಾಗಿ ಕನೆಕ್ಟ್ ಆಗುತ್ತದೆ.

ಜೊತೆಗೆ ಇದರಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(Artificial Intelligence)  ಮೂಲಕ ನೋಯಿಸ್  ಕ್ಯಾನ್ಸಲಿಂಗ್(Noise Cancellation)  ಮಾಡುತ್ತದೆ. ನಿಮಗೆ ಇದರಲ್ಲಿ ಫೋನ್ ಮಾಡುವ ಕ್ವಾಲಿಟಿ ತುಂಬಾ ಚೆನ್ನಾಗಿರುತ್ತದೆ ಯಾವುದೇ ರೀತಿಯ ವಾಯ್ಸ್ ಬ್ಯಾಗ್ರೌಂಡ್ ವಾಯ್ಸ್ ಕೇಳುವುದಿಲ್ಲ. ಇದರಲ್ಲಿ ಸೌಂಡ್ ಕ್ವಾಲಿಟಿ ಕೂಡ ಅಷ್ಟೇ ತುಂಬಾ ಚೆನ್ನಾಗಿ ಕೇಳುತ್ತದೆ.

ನೀವು ಒಮ್ಮೆ ಇದನ್ನು ಚಾರ್ಜ್ ಮಾಡಿದರೆ ಬರೋಬ್ಬರಿ 50 ಗಂಟಿಗಳ ಕಾಲ ಇದನ್ನು ನೀವು ಯೂಸ್ ಮಾಡಬಹುದು. ನೀವು ಒಂದೇ ಸಾರಿ ಬಳಕೆ ಮಾಡಿದರೆ ನಿಮಗೆ 6 ಗಂಟೆಗಳ ಕಾಲ ಇದರ ಬ್ಯಾಟರಿ ಬಳಕೆ ಬರುತ್ತದೆ. ಮತ್ತು ಈ ಸಾಧನವು ಬಹಳ ತುಂಬಾ ಬೇಗನೆ ಚಾರ್ಜ್ ಆಗುತ್ತದೆ ಅಂತ ಕೂಡ ಹೇಳಬಹುದು.

799 ರೂ ನ  ಈ ಬೆಲೆಗೆ  ಒಳ್ಳೆಯ ಕ್ವಾಲಿಟಿ ಸೌಂಡ್ ಕ್ಲಾರಿಟಿ ಇದೆ ಎಂದು ಹೇಳಬಹುದು ಇದು ಬಹಳ ಉತ್ತಮ ಕ್ವಾಲಿಟಿ ಏರ್ ಬಡ್ಸ್ ಆಗಿದೆ ಈ ಮೊತ್ತದಲ್ಲಿ.ಈ mivi duopods d3 ಈ ಬೆಲೆಯ ರೇಂಜಿಗೆ ಉತ್ತಮ ಕ್ವಾಲಿಟಿ ಹಾಕಿದ್ದು ನೀವು ಇದನ್ನು ಬಹಳ ಯಾವುದೇ ತೊಂದರೆ ಇಲ್ಲದೆ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು…

Mivi DuoPods D3 Launched for 799 rupees, the ear pods gives 50 hours of play back time
Respected images are credited to the original sources.
Leave a comment