Jio New Plan: ಜಿಯೋ ಸಿಮ್ ಹೊಂದಿದವರಿಗೆ ಬಂಪರ್ ಆಫರ್ ಹೊಸ ರೀಚಾರ್ಜ್ ಪ್ಲಾನ್ ಮಾಡಿದರೆ ನಿಮಗೆ ಉಚಿತವಾಗಿ ಸಿಗಲಿದೆ OTT
14 OTT platforms ಗಳಿಗೆ ಉಚಿತ ಪ್ರವೇಶ ದೊರೆಯುತ್ತದೆ. 14 OTT platforms ಯಾವುದೆಂದರೆ JioCinema Premium, Disney+ Hotstar, ZEE5, SonyLIV, Prime Video (Mobile), Lionsgate Play, Discovery+,
Jio’s new plans Rs 1198: ಜಿಯೋ ಸಿಮ್ ಮೊಬೈಲ್ ಲೋಕದಲ್ಲಿ ಭರ್ಜರಿ ಸದ್ದು ಮಾಡಿತ್ತು. ಎಲ್ಲ ಸಿಮ್ ಕಂಪನಿಗಳನ್ನು ಹಿಂದಿಕ್ಕಿ ಜಿಯೋ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿತ್ತು. Jio ಸಿಮ್ ಹೊಸದಾಗಿ ಬಿಡುಗಡೆ ಆದಾಗ ಉಚಿತ ಫೋನ್ ಕಾಲ್ ಮತ್ತು ಇಂಟರ್ನೆಟ್ ನೀಡುತ್ತಿತ್ತು. ಕ್ರಮೇಣ ಎಲ್ಲಾ ಮೊಬೈಲ್ ಸಿಮ್ ಗಳಂತೆಯೆ (Jio New Plan) ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿ ಪೂರ್ಣ ಉಚಿತ ಕೊಡುವ ವ್ಯವಸ್ಥೆಯನ್ನು ರದ್ದು ಮಾಡಿತು. ಆದರೆ ಈಗಲೂ ಸಹ ಜಿಯೋ ಹಲವಾರು ಆಫರ್ ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಹಾಗಾದರೆ ಈಗ ಹೊಸದಾಗಿ ಬಂದಿರುವ ಆಫರ್ ಏನು ? ಏನೇನು ಪ್ರಯೋಜನಗಳು ಇವೆ ಏನು ನೋಡೋಣ.
ಜಿಯೋ ಹೊಸ ಪ್ಲಾನ್ ನ ರಿಚಾರ್ಜ್ ಮೊತ್ತ ಏಷ್ಟು ?
- ಜಿಯೋ ಹೊಸದಾಗಿ ನೀಡಿರುವ ರೀಚಾರ್ಜ್ ಪ್ಲಾನ್ 84 ದಿನಗಳ ಕಾಲಾವಧಿ ಹೊಂದಿದ್ದು, ಇದರ ಮೊತ್ತ 1,198 ರೂಪಾಯಿ.
ಏನೇನು ಲಾಭಗಳಿವೆ ?
- 1,198 ರೂಪಾಯಿ ರೀಚಾರ್ಜ್
ಇದರಲ್ಲಿ ನೀವು ದಿನಕ್ಕೆ 2 Gb ಡೇಟಾ ಬಳಸಬಹುದು. ಇದರಿಂದ ನೀವು ಯಾವುದೇ ಅಡೆತಡೆ ಇಲ್ಲದೆ ದಿನನಿತ್ಯ ಇಂಟರ್ನೆಟ್ ಬಳಸಬಹುದಾಗಿದೆ. - ಯಾವುದೇ ಕಂಪನಿಯ ಸಿಮ್ ಗೆ ದಿನಕ್ಕೆ 100 ಉಚಿತ ಎಸ್ಎಂಎಸ್ ಹಳುಹಿಸಬಹುದು.
- 14 OTT platforms ಗಳಿಗೆ ಉಚಿತ ಪ್ರವೇಶ ದೊರೆಯುತ್ತದೆ. 14 OTT platforms ಯಾವುದೆಂದರೆ JioCinema Premium, Disney+ Hotstar, ZEE5, SonyLIV, Prime Video (Mobile), Lionsgate Play, Discovery+, DocuBay, Hoichoi, SunNXT, Planet Marathi, ಜಿಯೋ ಸಿಮ್ ಹೊಂದಿದವರಿಗೆ ಬಂಪರ್ ಆಫರ್ ಹೊಸ ರೀಚಾರ್ಜ್ ಪ್ಲಾನ್ ಮಾಡಿದರೆ ನಿಮಗೆ ಉಚಿತವಾಗಿ ಸಿಗಲಿದೆ OTT, EpicON, Kanccha Lannka.
- ಇದು 84 ದಿನಗಳ ಅವಧಿ ಇದೆ.
- ಅನಿಯಮಿತವಾಗಿ ಯಾವುದೇ ನೆಟ್ವರ್ಕ್ ನ ಸಂಖ್ಯೆಗೆ ಕರೆ ಮಾಡಬಹುದು.
- ಇದರ ಜೊತೆಗೆ ಬೋನಸ್ ಆಗಿ 18 Gb ಡೇಟಾ ಸಿಗುತ್ತದೆ. 3 ಡೇಟಾ ವೋಚರ್ ರೂಪದಲ್ಲಿ ಸಿಗುತ್ತದೆ. ನೀವು ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಪಡೆಯಬಹುದು. ಪ್ರತಿ ವೋಚರ್ ನಲ್ಲಿ 6gb ಡೇಟಾ ಪಡೆಯಬಹುದು.
- ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿಯೋ ಸಿನಿಮಾದ ಪ್ರೀಮಿಯಂ ಚಂದಾದಾರರಾಗಬಹುದು.
Jio’s new plans Rs 1198,
Tech Tips: ನಕಲಿ ಮತ್ತು ನೈಜ ಐಫೋನ್‌ಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಇಲ್ಲಿ ಕೆಲವು ಸಲಹೆಗಳಿವೆ.