Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Public Service: ತಲೆಯ ಮೆದುಳಿನಲ್ಲಿ ನರದ ಸಮಸ್ಯೆ ಇರುವ ಕಾರಣ ಆಸ್ಪತ್ರೆಯ ಚಿಕಿತ್ಸೆಗೆ ಹಣ ಸಹಾಯ ಕೇಳಿ ಪತ್ರ ಬರೆದ 5 ವರ್ಷದ ಬಾಲಕಿ, ಕಯ್ಯಲ್ಲಿ ಆದವರು ಸಹಾಯ ಮಾಡಿ.

Public Service: ಸಮಾಜದಲ್ಲಿ ನಮಗೆ ಕಾಣದ ಹಾಗೆ ಹಾಗು ನಮ್ಮ ಗಮನಕ್ಕೆ ಬಾರದೆ ಇರುವ ಎಷ್ಟೋ ವಿಷಯಗಳು ಇವೆ, ಅವುಗಳಲ್ಲಿ ಕೆಲವು ಬೆಳಕಿಗೆ ಬಂದರೆ ಮತ್ತೆ ಕೆಲವು ಬೆಳಕಿಗೆ ಬಾರದೆ ಆಗೆಯೇ ನಶಿಸಿ ಹೋಗುತ್ತವೆ, ಈ ಮಾತನ್ನು ಹೇಳುವುದರ ಉದ್ದೇಶ ಇಷ್ಟೇ, ನಮ್ಮ ವೆಬ್ಸೈಟ್ ನಲ್ಲಿ ಒಂದು ಸಮಸ್ಯೆಯ ಬಗ್ಗೆ ಪಬ್ಲಿಶ್ ಮಾಡಿ, ನಾವು ತುಂಬಾ ತೊಂದರೆಯಲ್ಲಿ ಇದ್ದೇವೆ ಎಂದು ಕೋರಿ ಮೆಸೇಜ್ ಮಾಡಿದ್ದಾರೆ, ಮಗುವಿಗೆ ಮೆದುಳಿನ ಸಮಸ್ಯೆ ಇದ್ದು, ಆಪರೇಷನ್ ಮಾಡಿಸಲು ಸಹಾಯ ಕೇಳಿ ಕೋರಿಕೊಂಡಿದ್ದಾರೆ, ಹಾಗಾಗಿ ಯಾರೇ ಈ ಆರ್ಟಿಕಲ್ ಓದಿದವರು ಅಥವಾ ನೋಡಿದವರು ಇದ್ದರೆ ಅವರಿಗೆ ಸಹಾಯ ಮಾಡಿ, ಅಥವಾ ಸಹಾಯ ಮಾಡುವ ಜನರಿದ್ದರೆ ಅವರಿಗೆ ತಿಳಿಸಿ. ಅವರು ಬರೆದು ಕಳಿಸಿದ ವಿಷಯ ಮತ್ತು ಅವರ ವಿಳಾಸವನ್ನು, ಫೋನ್ ನಂಬರ್ ಅನ್ನು ಪ್ರಕಟಿಸಿದ್ದೇವೆ ನೋಡಿ.

ದೀಕ್ಷಾ ಎನ್ D/O ನಾಗರಾಜ, ಕಪ್ಪಗೆರೆ, ಹೊಸದುರ್ಗ ತಾಲ್ಲೂಕು,ಚಿತ್ರದುರ್ಗ ಜಿಲ್ಲೆ, Pin – 577527
ಮಾನ್ಯರೆ:-

ವಿಷಯ :- ತಲೆಯ ಮೆದುಳಿನಲ್ಲಿ ನರದ ಸಮಸ್ಯೆ ಇರುವ ಕಾರಣ ಆಸ್ಪತ್ರೆಯ ಚಿಕಿತ್ಸೆಗೆ ಹಣದ ಸಮಸ್ಯೆ ಇರುವ ಕಾರಣ ಉಚಿತ ಚಿಕಿತ್ಸೆ ಅಥವಾ ಹಣವನ್ನು ಕೋಡಿ ಎಂಬ ಕೋರಿಕೆಯ ಪತ್ರ

ಈ ಮೇಲ್ಕಂಡ ವಿಷಯಕ್ಕೆ ಸಂಬಂಸಿದಂತೆ ದೀಕ್ಷಾ D/O ನಾಗರಾಜ ಈರಪ್ಪ ಕಪ್ಪಗೆರೆ ಹೊಸದುರ್ಗ ತಾಲೂಕು ಚಿತ್ರದುರ್ಗ ಜಿಲ್ಲೆ ಎಂಬುವರದ  ನಾನು ಬಡ ಕುಟುಂಬದಲ್ಲಿ ಹುಟ್ಟಿರುವದರಿಂದ ಹಣದ ಸಮಸ್ಯೆ ಇರುವ ಕಾರಣ ಈ ಪತ್ರ ಬರೆಯುತ್ತಿದ್ದೇನೆ,

ನನ್ನಗೆ ತಲೆಯ ಭಾಗವಾದ ಮೆದುಳಿನಲ್ಲಿ ಒಂದು ನರ ದೌರ್ಬಲ್ಯ ಇರುವ ಕಾರಣ ನನಗೆ ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದ ಕಾರಣ ಆಸ್ಪತ್ರೆಗೆ ಹಣ ಕೊಡಿ ಇಲ್ಲ ಆಪರೇಷನ್ ಮಾಡಿಸಿ ಕೊಡಬೇಕೆಂದು ತಮ್ಮಲಿ ಮನವಿ.

ನನ್ನ ತಂದೆ ತಾಯಿ ತುಂಬಾ ಬಡವರಾಗಿದ್ದಾರೆ ನನಗೆ ನನ್ನ ಮುಂದಿನ ಬೆಳವಣಿಗೆ ಮತ್ತು ವಿದ್ಯಾಭ್ಯಾಸ ಕ್ಕೆ ತೊಂದರೆ ಮಾಡುತ್ತದೆ. ಆದರೆ ನನಗೆ ಈಗ ಪೀಡಿಸು ತರ ಬರುತ್ತದೆ ಆದ ಕಾರಣ ನಾನು ಸುಮಾರು ಆಸ್ಪತ್ರೆ ಗೆ ಹೋಗಿದ್ದೇವೆ ಎಲ್ಲಾ ಡಾಕ್ಟರ್ ಗಳು ನರದ ದೌರ್ಬಲ್ಯ ಇದೆ ಎಂದು ಹೇಳಿದರು.

ನಮ್ಮ ತಂದೆಯ ಹತ್ತಿರ ಹಣ ಇಲ್ಲದ ಕಾರಣ ನಾವು ಆಸ್ಪತ್ರೆ ಗೆ ಹೋಗತ್ತೀಲ್ಲ ಮತ್ತು ನಮ್ಮ ತಂದೆಯವರು ಅನಾರೋಗ್ಯ ದಿಂದ ಬಳಳುತ್ತಿದ್ದಾರೆ ನಾವು ಮೂರು ವರ್ಷ ದಿದ ಸಹಾಯವನ್ನು ಬೇಡುತ್ತಿದ್ದೇವೆ ನಮ್ಮಗೆ ಯಾವುದೇ ರೀತಿಯ ಸಹಾಯ ಸಿಗುತ್ತಿಲ್ಲ ದಯಮಾಡಿ ನನಗೆ ಸಹಾಯ ಮಾಡಿಕೊಡಿ ಎಂದು ತಮ್ಮಲಿ ಮನವಿ.

ಇಂತಿ:-
ದೀಕ್ಷಾ N
ಬೆಂಗಳೂರು ವಿಳಾಸ
ದೀಕ್ಷಾ ನಾಗರಾಜ C/O ಕೆಂಪಮ್ಮ ಪುಟ್ಟಸ್ವಾಮಿ
ಮನೆ ನಂಬರ್ 9
ಯಲ್ಲಮ್ಮ ದೇವಸ್ಥಾನ ರಸ್ತೆ
ಚಿಕ್ಕಬಿದರೆಕಲ್ಲು
ನಾಗಸಂದ್ರ (ಅಂಚೆ)
ತುಮಕೂರು ರಸ್ತೆ
ಬೆಂಗಳೂರು – 560073
Mobile number 7795766853

A 5-year-old girl wrote a letter asking for money for hospital treatment due to a nerve problem in her head

 

Leave a comment