HSRP registration: HSRP ನೋಂದಣಿಗೆ ಮತ್ತಷ್ಟು ಅವಕಾಶ ನೀಡಿದ ರಾಜ್ಯ ಸರ್ಕಾರ, ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ.
ಕೆಲವು RTO ಗಳಲ್ಲಿ HSRP ಫಿಟ್‌ಮೆಂಟ್ ಕೇಂದ್ರಗಳ ಕೊರತೆ ಉಂಟಾಗಿದೆ.
HSRP registration: ಕರ್ನಾಟಕ ರಾಜ್ಯ ಸರ್ಕಾರವು ವಾಹನಗಳಿಗೆ ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಸುವ ಅಂತಿಮ ಗಡುವನ್ನು ಮುರು ತಿಂಗಳುಗಳ ವಿಸ್ತರಿಸಿದೆ. ಈ ಕ್ರಮವು ರಾಜ್ಯದ ವಾಹನ ಸವಾರರಿಗೆ ಭಾರಿ ಉಪಯೋಗ ಆಗಲಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಹಿಂದಿನ ಗಡುವು:
- ಮೊದಲು, HSRP ಅಳವಡಿಸುವ ಫೆಬ್ರುವರಿ 17 2024 ಕೊನೆಯ ದಿನವಾಗಿತ್ತು . ಆದರೆ, ಹಲವಾರು ವಾಹನ ಸವಾರರು HSRP ಅನ್ನು ಇನ್ನೂ ಅಳವಡಿಸಿ ಕೊಂಡಿಲ್ಲ.
ಗಡುವು ವಿಸ್ತರಣೆಯ ಹಿಂದಿರುವ ಕಾರಣವೇನು?
- ಕೆಲವು RTO ಗಳಲ್ಲಿ HSRP ಫಿಟ್‌ಮೆಂಟ್ ಕೇಂದ್ರಗಳ ಕೊರತೆ ಉಂಟಾಗಿದೆ.
- HSRP ಫಿಟ್‌ಮೆಂಟ್‌ಗಾಗಿ ಹೆಚ್ಚಿನ ಬೇಡಿಕೆ ಬರುತ್ತಿದೆ. ಅದನ್ನು ಸರಿಯಾದ ಸಮಯಕ್ಕೆ ಪೂರೈಕೆ ಮಾಡಲು ಸಾಧ್ಯವಾಗದೇ ಇರುವುದು.
- ಮತ್ತೆ ಕೋವಿಡ್-19 ಸಾಂಕ್ರಾಮಿಕ ರೋಗ ಪ್ರಕರಣಗಳು ಬೆಳಕಿಗೆ ಬಂದು ಮತ್ತೆ lockdown ಭಯ.
HSRP ನೋಂದಣಿಗೆ ಲಾಸ್ಟ್ ಡೇಟ್:
- ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ.
HSRP ಯ ಅಳವಡಿಕೆ ಏಕೆ ಮುಖ್ಯ ? :-
- HSRP ವಾಹನಗಳನ್ನು ಕಳ್ಳರಿಂದ ರಕ್ಷಿಸಲು ಸಹಾಯ ಮಾಡುತ್ತದೆ.
- ವಾಹನ ಅಪಘಾತ ಸಂದರ್ಭದಲ್ಲಿ ತಪ್ಪು ಮಾಡಿದವರನ್ನು ಪತ್ತೆಹಚ್ಚಲು ಸುಲಭ ಮಾಡುತ್ತದೆ.
- ವಾಹನ ವಿಳಾಸ ಮತ್ತು ವಾಹನದ ಇಂಜಿನ್ ಸಂಖ್ಯೆಯಂತಹ ಪ್ರಮುಖ ಮಾಹಿತಿಯನ್ನು ನೀಡುತ್ತದೆ.
HSRP ಅನ್ನು l ಪಡೆಯುವ ವಿಧಾನ :-
- ನಿಮ್ಮ ಹತ್ತಿರದ HSRP ಅಧಿಕೃತ ಫಿಟ್‌ಮೆಂಟ್ ಕೇಂದ್ರಕ್ಕೆ ಭೇಟಿ ನೀಡಿ.
ದಾಖಲೆಗಳನ್ನು ಒದಗಿಸಿ. - ನಿಗದಿತ ಫೀ ಪಾವತಿಸಿ
- HSRP ಅನ್ನು ನಿಮ್ಮ ವಾಹನಕ್ಕೆ ಅಳವಡಿಸಿದ ಬಗ್ಗೆ ಮಾಹಿತಿ ಪಡೆಯಿರಿ.
Karnataka Weather Report: ರಾಜ್ಯದಲ್ಲಿ ಮುಂದಿನ 6 ದಿನಗಳು ಭಾರೀ ಮಳೆ! ಎಲ್ಲರೂ ಎಚ್ಚರಿಕೆಯಿಂದ ಇರಿ
HSRP ಅಳವಡಿಕೆಗೆ ನೀಡಬೇಕಾದ ದಾಖಲೆಗಳು:
1.ವಾಹನದ ನೋಂದಣಿ ಪತ್ರ (RC)
2.ವಾಹನದ ವಿಮಾ ಪ್ರಮಾಣಪತ್ರ
3.ವಾಹನ ಪುರಾವೆ (ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್)
4. ಚಲನ್ ಪ್ರತಿ
HSRP ಫೀಸ್ ಡೀಟೈಲ್ಸ್ :-
HSRP ಶುಲ್ಕವು ವಾಹನದ ವರ್ಗ ಮತ್ತು ರಾಜ್ಯವನ್ನು ಅವಲಂಬಿಸಿರುತ್ತದೆ. ಕರ್ನಾಟಕದಲ್ಲಿ, ಕಾರುಗಳಿಗೆ HSRP ಶುಲ್ಕವು ₹600 ರಿಂದ ₹1000 ವರೆಗೆ ಇದೆ. .
ನಿಗದಿತ ದಿನಾಂಕದ ಒಳಗೆ HSRP ಅಳವಡಿಸದೇ ಇದ್ದರೆ 1,000 ದಂಡ ವಿಧಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
- ನಿಮ್ಮ ಹತ್ತಿರದ HSRP ಅಧಿಕೃತ ಫಿಟ್‌ಮೆಂಟ್ ಕೇಂದ್ರವನ್ನು ಸಂಪರ್ಕಿಸಬಹುದು.
- ಕರ್ನಾಟಕ ರಾಜ್ಯ ಪ್ರಚಾರ ಇಲಾಖೆ ವೆಬ್ ಸೈಟ್‌ಗೆ ತೆರಳಿ ಮಾಹಿತಿ ಪಡೆಯಬಹುದು.
- https://transport.karnataka.gov.in/ ಹಾಗೂ https://sarathi.parivahan.gov.in/ ಲಿಂಕ್ ಭೇಟಿನೀಡಿ
Karnataka State Government to further facilitate HSRP registration.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.