Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Arecanut price on Feb 15th: ಫೆಬ್ರವರಿ 15 ರಂದು ಕರ್ನಾಟಕದ ವಿವಿಧ ಭಾಗಗಳ ಅಡಿಕೆ ಬೆಲೆಯ ಸಂಪೂರ್ಣ ವಿವರ ಇಲ್ಲಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಂದಿನ ಬೆಲೆ ಪಟ್ಟಿ

Arecanut price on Feb 15th: ಕರ್ನಾಟಕದ ಹಲವು ಜಿಲ್ಲೆಗಳ ಮೂಲ ಬೆಲೆ ಅಡಿಕೆ ಆಗಿದೆ. ಆಯಾ ಮಾರುಕಟ್ಟೆಗೆ ಅನುಗುಣವಾಗಿ ಬೇರೆಬೇರೆ ದರವನ್ನು ನಿಗದಿ ಮಾಡಲಾಗಿದೆ. ಹಾಗಾದರೆ ಯಾವ ಪ್ರದೇಶದಲ್ಲಿ ಏಷ್ಟು ಅಡಿಕೆಯ ಬೆಲೆ ಎಂದು ತಿಳಿಯೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಂದಿನ ಅಡಿಕೆ ಬೆಲೆ ಹೀಗಿದೆ:

  • ಕೆಂಪುಗೋಟು 30,200-36,298
  • ಚಾಲಿ 35,108- 38,612
  • ಬೆಟ್ಟೆ – 38108 – 43,599
  • ಬೇಳೆಗೋಟು – 25,099 – 33,399
  • ರಾಶಿ- 42,208- 47,661

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಂದಿನ ಬೆಲೆ ಪಟ್ಟಿ:

  • ಕೆಂಪುಗೋಟು 31,199-35,499
  • ಚಾಲಿ 35,239- 37,739
  • ಬೆಟ್ಟೆ – 39,009 – 30,599
  • ಬೇಳೆಗೋಟು – 26,899 – 30,569
  • ರಾಶಿ- 42,269- 46,889

Gold at Home: ಮನೆಯಲ್ಲಿ ಎಷ್ಟೆಂದರೆ ಅಷ್ಟು ಚಿನ್ನ ಇಟ್ಟುಕೊಳ್ಳುವ ಹಾಗಿಲ್ಲ! ಅದಕ್ಕು ಇದೆ ಲಿಮಿಟ್ಸ್! ಸರ್ಕಾರದ ರೂಲ್ಸ್ ಇದು.

ಕುಮಟಾ ಮಾರುಕಟ್ಟೆಯ ಬೆಲೆ:

  • ಕೋಕಾ 16,019-27,019
  • ಚಿಪ್ಪು 26,069- 31,009
  • ಬೆಟ್ಟೆ – 33,409 – 41,709
  • ಹೊಸ ಚಾಲಿ – 36,019 – 37,219
  • ಹಳೆ ಚಾಲಿ- 30,019- 33,799

ಪುತ್ತೂರು ಮಾರುಕಟ್ಟೆ:

  • ನ್ಯೂ ವೆರೈಟಿ :- 26,500 – 34,500

ಬಂಟ್ವಾಳ:

  • ಕೋಕಾ :- 18,000- 28,500
  • ನ್ಯೂ ವೆರೈಟಿ – 28,500-34,500
  • ಓಲ್ಡ್ ವೆರೈಟಿ – 34,500- 44,000

ಶಿವಮೊಗ್ಗ ಮಾರುಕಟ್ಟೆ:

  • ಗೊರಬಲು – 14,119- 36,099
  • ಬಟ್ಟೆ – 427609- 54,569
  • ರಾಶಿ – 28,200- 48,399
  • ಸರಕು – 52,200- 79,2010

Low-interest banks: ಅತಿಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಕೊಡುವ ಟಾಪ್ 5 ಬ್ಯಾಂಕ್ ಗಳ ಲಿಸ್ಟ್ ಇಲ್ಲಿದೆ ನೋಡಿ.

ಕಾರ್ಕಳ ಮಾರುಕಟ್ಟೆ:

  • ನ್ಯೂ ವೆರೈಟಿ – 25,000-34,500
  • ಓಲ್ಡ್ ವೆರೈಟಿ – 30,000- 44,500

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment