Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

2024-25 Budget: 2024 ರ ಮಧ್ಯಂತರ ಬಜೆಟ್ ನಲ್ಲಿ ರೈತರಿಗೆ ಸಿಗಲಿದೆ ಈ ಎಲ್ಲಾ ಬೆನಿಫಿಟ್ಸ್! ಕೇಂದ್ರದಿಂದ ಭರ್ಜರಿ ಸುದ್ದಿ!

ಈ ವರ್ಷದ ಬಜೆಟ್ ನಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಗೆ (Department of Agriculture and Farmers Welfare) ₹1,25,036 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ.

2024-25 Budget: ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಎಲೆಕ್ಷನ್ (Lok Sabha Election) ನಡೆಯಲಿದೆ, ಅದಕ್ಕಿಂತ ಮೊದಲೇ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರವು 2024-25ನೇ ವರ್ಷದ ಬಜೆಟ್ (2024-25 Budget)  ಮಂಡನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಫೆಬ್ರವರಿ 1ರಂದು ಮಾಡಲಿದ್ದಾರೆ.

ಈ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಕೃಷಿ, ಹಣಕಾಸಿನ ವಲಯ, ವಿದ್ಯೆ, ರಿಯಲ್ ಎಸ್ಟೇಟ್ ಈ ಎಲ್ಲಾ ಕ್ಷೇತ್ರಗಳಿಗೂ ಅನುಕೂಲ ಆಗುವಂಥ ಯೋಜನೆಗಳನ್ನು ಜಾರಿಗೆ ತರಲಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ. (2024-25 Budget)

ಜೊತೆಗೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತದೆ ಎಂದು ಕೂಡ ತಿಳಿಸಲಾಗಿದೆ. ಬಜೆಟ್ ನಲ್ಲಿ ಆಹಾರ ಉತ್ಪಾದನೆಗೆ ಮಹತ್ವ ನೀಡಿ, ಅದಕ್ಕಾಗಿ ಸಬ್ಸಿಡಿ ಸಾಲ (Subsidy Loan), ಯೋಜನೆಗಳನ್ನು ಜಾರಿಗೆ ತರಬಹುದು ಎಂದು ತಿಳಿಸಿರುವುದು ಸಂತೋಷದ ವಿಚಾರ. 2023-24ರ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು ರೈತರಿಗಾಗಿ ಜಾರಿಗೆ ತಂದಿರುವ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) ಅಡಿಯಲ್ಲಿ 114 ಮಿಲಿಯನ್ ಗಿಂತ ಹೆಚ್ಚಿನ ರೈತರಿಗೆ, 2.2 ಟ್ರಿಲಿಯನ್ ರೂಪಾಯಿ ವರ್ಗಾವಣೆ ಆಗಿದೆ ಎಂದು ತಿಳಿಸಿದ್ದರು.

ಇದನ್ನು ಓದಿ:- Ram Lalla Idol: ವೈರಲ್ ಆಗುತ್ತಿದೆ ರಾಜಸ್ಥಾನ್  ಶಿಲ್ಪಿ ಕೆತ್ತಿದ ರಾಮನ ಮೂರ್ತಿ,  ಏನಿದು ಹೊಸ ಸುದ್ದಿ ?

2024-25ರ ವಾರ್ಷಿಕ ಬಜೆಟ್ ನಲ್ಲಿ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆಗೆ ಸಿಗುವ ಅನುಕೂಲತೆಗಳು ಹೀಗಿವೆ.

  • ಈ ವರ್ಷದ ಬಜೆಟ್ ನಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಗೆ (Department of Agriculture and Farmers Welfare) ₹1,25,036 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ. 2022ರಲ್ಲಿ ₹1,18,913 ರೂಪಾಯಿಗಳನ್ನು ಮೀಸಲಾಗಿ ಇಡಲಾಗಿತ್ತು, ಅದಕ್ಕಿಂತ ಈ ವರ್ಷ 5% ಹೆಚ್ಚಳ ಆಗಿದೆ.
  • ನಿಗದಿ ಪಡಿಸಿರುವ ಈ ಮೊತ್ತದಲ್ಲಿ ₹1,15,532 ರೂಪಾಯಿಗಳನ್ನು ಕೃಷಿ ಇಲಾಖೆಗೆ ಕೊಡಲಾಗುತ್ತದೆ, ₹9,504 ಕೋಟಿ ರೂಪಾಯಿಗಳನ್ನು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಗೆ ನೀಡಲಾಗುತ್ತದೆ.
  • ಈ ಮೊತ್ತವನ್ನು 2022-23 ರ ಬಜೆಟ್ ಗೆ ಹೋಲಿಸಿ ನೋಡಿದರೆ, ಪ್ರತಿ ಇಲಾಖೆಗೆ 10% ಹೆಚ್ಚಿಗೆ ಹಣ ದೊರಕಲಿದೆ.
2024-25 Budget
Image credit source: The Economic Times

2024ರ ಮಧ್ಯಂತರ ಬಜೆಟ್ ನಲ್ಲಿ ಕೃಷಿ ಇಲಾಖೆಯ ನಿರೀಕ್ಷೆಗಳು

  • ಪ್ರಸ್ತುತ ಸಿಕ್ಕಿರುವ ಮಾಹಿತಿಗಳ ಅನುಸಾರ ಒಟ್ಟಾರೆಯಾಗಿ ತೆರಿಗೆ ಆದಾಯ 33.6 ಟ್ರಿಲಿಯನ್ ರೂಪಾಯಿ ಅಂದಾಜು ಮಾಡಲಾಗಿದೆ, ಆದರೆ ಇದು 60 ಟ್ರಿಲಿಯನ್ ಮೀರಬಹುದು ಎನ್ನಲಾಗಿದೆ.
  • ಹಾಗೆಯೇ ಈ ಬಜೆಟ್ ನಲ್ಲಿ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ವಿಶ್ವಕರ್ಮ ಯೋಜನೆ (Vishwakarma Yojana), ಮತ್ತು ಕೃಷಿ ಇಲಾಖೆಯ ಇನ್ನಿತರ ಯೋಜನೆಗೆ ಮಾನ್ಯತೆ ಸಿಗಲಿದೆ.

Narendra Modi: ಸುಮಾರು 32 ವರ್ಷಗಳ ಹಿಂದೆ ಪ್ರಧಾನಿ ಮೋದಿ ರಾಮ ಮಂದಿರಕ್ಕೆ ಮಾಡಿದ ಒಂದು ಪ್ರತಿಜ್ಞೆ ಈಗ ವೈರಲ್ ಆಗುತ್ತಿದೆ ಏನದು??

Farmers will get all these benefits in the interim 2024–25 budget.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment