Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Lakshmi: ಗೃಹಲಕ್ಷ್ಮಿ ಯೋಜನೆಯ ಇನ್ನೊಂದು ಕಂತಿನ ಹಣ ಬಿಡುಗಡೆಯಾಗಿದೆ. ಸರ್ಕಾರ ನಡೆಸುತ್ತಿದೆ ಹೊಸ ಯೋಜನೆ.

ಅಂತವರಿಗೆ ಈ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ಪ್ರತಿ ಹಳ್ಳಿಗಳಲ್ಲಿ ಕ್ಯಾಂಪ್ ಆಗುತ್ತಿದೆ.

Gruha Lakshmi: ಐದು ಗ್ಯಾರೆಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೊದಲು ನೀಡಿದ ಯೋಜನೆ ಗೃಹಲಕ್ಷ್ಮಿ. ಪ್ರತಿ ಮಹಿಳೆಯರ ಸಬಲಿಕರಣ ಸರ್ಕಾರದ ಧ್ಯೇಯ. ಮಹಿಳೆಯರ ಸಣ್ಣ ಪುಟ್ಟ ಖರ್ಚುಗಳಿಗೆ ಆಕೆಯನ್ನು ಸ್ವಾವಲಂಬನೆ ಮಾಡಬೇಕು ಎಂದು ಹುಟ್ಟಿಕೊಂಡ ಯೋಜನೆ ಗೃಹಲಕ್ಷ್ಮಿ. ಪ್ರತಿಯೊಂದು ಮನೆಯ ಕಣ್ಣು ಹೆಣ್ಣು. ಆಕೆಯ ಜೀವನವನ್ನು ಸ್ವತಂತ್ರವಾಗಿ ನಡೆಸಲು ಗೌರ್ಮೆಂಟ್ (Government) ಪ್ರತಿ ತಿಂಗಳು 2000 ಬಿಡುಗಡೆ ಮಾಡುತ್ತಿದೆ. ಇದು ಏಷ್ಟೋ ಮಹಿಳೆಯರ ಪಾಲಿಕೆ ಆಶಾಕಿರಣವಾಗಿ. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ.

Hindustan Prime Photo

ಪ್ರತಿ ಹಳ್ಳಿಯಲ್ಲಿ ನಡೆಯುತ್ತಿದೆ ಕ್ಯಾಂಪ್ :- (Gruha Lakshmi)

ಗೃಹಲಕ್ಷ್ಮಿ ಯೋಜನೆ ಈಗಾಗಲೇ ಹಲವರಿಗೆ ಸಿಕ್ಕಿದೆ. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಕೆಲವು ಮಹಿಳೆಯರು ಈ ಯೋಜನೆಯಿಂದ ವಂಚಿತರಾಗಿದ್ದರೆ. ಅಂತವರಿಗೆ ಈ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ಪ್ರತಿ ಹಳ್ಳಿಗಳಲ್ಲಿ ಕ್ಯಾಂಪ್ ಆಗುತ್ತಿದೆ. ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ (bank account) ಆಧಾರ್ ಲಿಂಕ್ ಆಗಿಲ್ಲದಿದ್ದಲ್ಲಿ, ಅಥವಾ ಬ್ಯಾಂಕ್ ಬ್ಯಾಂಕ್ ಖಾತೆ (bank account) ಹೆಸರು ಮತ್ತು ರೇಷನ್ ಕಾರ್ಡ್( ration card) ಹೆಸರು ಹೊಂದಾಣಿಕೆ ಆಗದಿದ್ದಲ್ಲಿ ನಿಮಗೆ 2000 ಹಣ ಬರುತ್ತಿಲ್ಲ.

ಇಂತಹ ಹಲವಾರು ಪ್ರಾಬ್ಲಮ್ನಿಂದ ಹಲವಾರು ಮಹಿಳೆಯರು ಹತ್ತೆಂಟು ಬಾರಿ ಬ್ಯಾಂಕಿಗೆ ಮತ್ತು ಕಚೇರಿಗಳಿಗೆ ಅಲೆದಿದ್ದಾರೆ. ಇದನ್ನು ಸೂಕ್ಷ್ಮವಾಗಿ ಅರಿತಿರುವ ಸರ್ಕಾರ ಈಗ ಕರ್ನಾಟಕದಾದ್ಯಂತ ಕ್ಯಾಂಪ್ ನಡೆಸುತ್ತಿದೆ. ಇದೇ ಇಲ್ಲಿ ನಿಮ್ಮ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಈ ಕ್ಯಾಂಪ್ಗೆ ನೀವು ನಿಮ್ಮ ಆಧಾರ್ ಕಾರ್ಡ್(adhar card) , ರೇಷನ್ ಕಾರ್ಡ್(ration card) ಹಾಗೂ ಬ್ಯಾಂಕ್ ಪಾಸ್ ಬುಕ್(bank pass book) ಹಾಗೂ ನೀವು ಅರ್ಜಿ ಸಲ್ಲಿಸಿರುವ ಪತ್ರವನ್ನು ತೆಗೆದುಕೊಂಡು ಹೋಗಬೇಕು.

ಬರಲಿದೆ ನಾಲ್ಕನೇ ಕಂತಿನ ಹಣ :-

ಈಗಾಗಲೇ ಹೆಚ್ಚಿನ ಮಹಿಳೆಯರ ಅಕೌಂಟಿಗೆ (account )ಮೂರು ಕಂತುಗಳ ಹಣ ಸೇರಿದೆ. ಅಂದರೆ ಈಗಾಗಲೇ 6,000 ಪ್ರತಿ ಮಹಿಳೆಯ ಖಾತೆಗೆ ಜಮಾ ಆಗಿದೆ. ಜನವರಿ ಮೊದಲ ವಾರದಲ್ಲಿ ನಾಲ್ಕನೇ ಕಂತಿನ ಹಣವೂ ಬಿಡುಗಡೆ ಆಗಲಿದೆ. ನಿಮ್ಮ ಗೃಹಲಕ್ಷ್ಮಿ ಖಾತೆಯ ವಿವರಗಳನ್ನು ನೀವು ಸರ್ಕಾರದ ವೆಬ್ಸೈಟ್ ಗಳಲ್ಲಿ ಪಡೆಯಬಹುದಾಗಿದೆ.

Gruha Lakshmi Scheme 4th installment is released
Images are credited to their original sources.

Gruha Lakshmi Scheme 4th installment is released.

ಓದಲು ಹೆಚ್ಚಿನ ಸುದ್ದಿಗಳು:

Swanidhi Yojana: ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡುತ್ತಿರುವ ಈ ಸ್ಕೀಮ್ ನಿಂದ ಯಾವುದೇ ರೀತಿಯ ಖಾತರಿ ಇರದೆ 50,000 ಗಳವರೆಗೆ ಲೋನ್ ಸಿಗುತ್ತದೆ.

Garib Kalyana Yojana: ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿ ಕೊಡುತ್ತಿರುವ ಸರ್ಕಾರ, ಇನ್ನು 5 ವರ್ಷ ನೀವು ಬೇಡ ಎಂದರು ಉಚಿತ ಅಕ್ಕಿ ಸಿಗಲಿದೆ, ಹೊಸ ನಿರ್ಧಾರ ಏನಿದೆ ತಿಳಿಯಿರಿ.

Bus Travel Price Hike: ಪುರುಷರಿಗೆ ಬೇಸರದ ಮೇಲೆ ಬೇಸರ, ಬಸ್ಸಿನಲ್ಲಿ ಪ್ರಯಾಣ ಮಾಡುವ ಎಲ್ಲ ಗಂಡಸರಿಗೆ ರಾಜ್ಯ ಸರ್ಕಾರದಿಂದ ಶಾಕಿಂಗ್ ಸುದ್ದಿ.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment