Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Labour card: ಕಾರ್ಮಿಕರ  ಕಾರ್ಡ್ ಪಡೆಯಲು ಮತ್ತೆ ಅರ್ಜಿ ಓಪನ್ ಆಗಿದೆ, ಈ ರೀತಿ ಅರ್ಜಿ ಸಲ್ಲಿಸಿ.

ನೀವು ಈ ಕಾರ್ಡ್ ಪಡೆದಲ್ಲಿ ನಿಮಗೆ ಹಲವೂ ರೀತಿಯ ಸಹಾಯಧನವನ್ನು ಪಡೆಯಬಹುದು. ನೀವು ಪಡೆಯಬಹುದಾದ ಸಹಾಯಧನ ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ,

Labour card: ಕಟ್ಟಡ ಕಾರ್ಮಿಕರಿಗೆ ಮತ್ತು ಇತರ ಕಾರ್ಮಿಕ ವರ್ಗಕ್ಕೆ ಇದು ಸ್ವೀಟ್ ನ್ಯೂಸ್  ಹೌದು, ಇದೀಗ ಕಾಂಗ್ರೇಸ್ ಸರ್ಕಾರದಿಂದ ಅನೇಕ ಸ್ಕೀಮ್ (Congress Scheme) ಬರುತ್ತಲಿದೆ. ಈಗ ಕಾರ್ಮಿಕರ ಬಗ್ಗೆ ಇರುವ ವಿಶೇಷ ಕಾಳಜಿ ಇಂದ ಈ ಹೊಸ ಸ್ಕೀಮ್ ಜಾರಿಗೆ ಬಂದಿದೆ. ಕಟ್ಟಡ ಮತ್ತು ಇತರೆ ಕೆಲಸ ಮಾಡುವವವರಿಗೆ ಇದೀಗ ಸಿಹಿ ಸುದ್ದಿ ತಿಳಿದು ಬಂದಿದೆ.

ಹೌದು, ಇದೀಗ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗುತ್ತಿವೆ. ಇದರಿಂದ ಕಾರ್ಮಿಕರ ಜೀವನಕ್ಕೆ ಬಹಳ ಉಪಯೋಗವಾಗಿವೆ. ಅವುಗಳನ್ನು ಪಡೆಯಲು ಕಾರ್ಮಿಕರು ಕಾರ್ಮಿಕ ಕಾರ್ಡ್ ಅನ್ನು ( Labour card ) ಪಡೆಯಲು ಅರ್ಜಿ ಆಹ್ವಾನ ಮಾಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಏಕೆ ಬೇಕು ಈ ಕಾರ್ಡ್ ?? (Labour card)

ಕಾರ್ಮಿಕ ಕಾರ್ಡ್ ಏಕೆ ಬೇಕು ಎಂದರೆ ಸರ್ಕಾರವು ಕಾರ್ಮಿಕರಿಗೆ ಎಂದೇ ಹಲವು ಯೋಜನೆಗಳನ್ನು ನೀಡುತ್ತದೆ. ಕಡಿಮೆ ಬಡ್ಡಿ ದರದ ಸಾಲ, ಉಚಿತ ಸಾಮಗ್ರಿ ಹೀಗೆ ಹಲವು ಯೋಜನೆಗಳು ಕಾರ್ಮಿಕರಿಗೆ ಎಂದೇ ಜಾರಿ ಆಗುತ್ತದೆ . ಅಂತಹ ಯೋಜನೆಗಳನ್ನು ನೀವು ಪಡೆಯಬೇಕು ಎಂದರೆ ನೀವು ಕಾರ್ಮಿಕ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.

ಕಾರ್ಮಿಕ ಕಾರ್ಡ್ ಪಡೆಯುವುದು ಹೇಗೆ ?

ಕಾರ್ಮಿಕ ಕಾರ್ಡ್ ನೀವು ಪಡೆಯಬೇಕು ಎಂದಾದರೆ ನೀವು ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರ ಕಛೇರಿ ಬೆಂಗಳೂರು ಇಲ್ಲಿ ಭೇಟಿ ಮಾಡಿ ಅಲ್ಲಿ ನಿಮ್ಮ ಕಾರ್ಮಿಕ ವಿವರ ನೀಡಿದರೆ ನಿಮಗೆ ಕಾರ್ಮಿಕ ಕಾರ್ಡ್ ಸಿಗುತ್ತದೆ.

ಈ ಪ್ರಕ್ರಿಯೆ ನಡೆಯುವ ದಿನಾಂಕ :-

30-ಡಿಸೆಂಬರ್-2023 ರಿಂದ 31 ನೇ ಮಾರ್ಚ್ 2024 ರವರೆಗೆ ಈ ಒಂದು ಕಾರ್ಮಿಕ ಕಾರ್ಡ್ ನೋಂದಣಿ ಮಾಡಬಹುದು.

ಕಾರ್ಮಿಕ ಕಾರ್ಡ್ ಪಡೆದರೆ ಆಗುವ ಉಪಯೋಗಗಳು :-

ನೀವು ಈ ಕಾರ್ಡ್ ಪಡೆದಲ್ಲಿ ನಿಮಗೆ ಹಲವೂ ರೀತಿಯ ಸಹಾಯಧನವನ್ನು ಪಡೆಯಬಹುದು. ನೀವು ಪಡೆಯಬಹುದಾದ ಸಹಾಯಧನ ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ, ಸಹಾಯಧನ, ತಾಯಿ ಮಗು ಸಹಾಯಹಸ್ತಾ,ದುರ್ಬಲತೆ ಪಿಂಚಣಿ ಮುಂದುವರಿಕೆ, ಪಿಂಚಣಿ ಮುಂದುವರಿಕೆ, ಕಾರ್ಮಿಕರ ಪತ್ನಿಯ ಹೆರಿಗ ಸೌಲಭ್ಯ, ದುರ್ಬಲತೆ ಇರುವ ಕಾರ್ಮಿಕರಿಗೆ ಪಿಂಚಣಿ ಸಾಲಭ್ಯ, ಮಕ್ಕಳ ಶಿಕ್ಷಣಕ್ಕೆ ಶೈಕ್ಷಣಿಕ ಸಹಾಯಧನ, ನಿಧನರದ ಕಾರ್ಮಿಕರ ಅಂತ್ಯಕ್ರಿಯೆ ವೆಚ್ಚ, ಮಕ್ಕಳ ಮದುವೆ ಗೆ ಮದುವೆ ಸಹಾಯಧನ, ವೈದ್ಯಕೀಯ ಸಹಾಯಧನ, ಪಿಂಚಣಿ ಸೌಲಭ್ಯ, ಶ್ರಮಸಾಮರ್ಥ್ಯ ಟೂಲ್ ಕಿಟ್,
ಉಚಿತ ಸಾರಿಗೆ ಬಸ್‌ ಪಾಸ್‌ ಸೌಲಭ್ಯ .

Labour card new update

ಓದಲು ಹೆಚ್ಚಿನ ಸುದ್ದಿಗಳು:

Government Subsidy Loan: ನಿಮಗೆ ಸ್ವಂತ ವ್ಯಾಪಾರ ಮಾಡುವ ಕನಸಿದ್ದರೆ ಚಿಂತೆ ಬಿಡಿ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಸರ್ಕಾರವೇ ಕೊಡುತ್ತೆ 50% ಸಬ್ಸಿಡಿಯೊಂದಿಗೆ ವ್ಯಾಪಾರ ಸಾಲ.

Government Schools: ಒಂದರ ಮೇಲೊಂದು ಗುಡ್ ನ್ಯೂಸ್ ಕೊಡುತ್ತಿರುವ CM ಸಿದ್ದರಾಮಯ್ಯನವರು, ಶಾಲೆಯಲ್ಲಿ ಓದುವ ಮಕ್ಕಳಿಗೆ ಇನ್ನು ಮುಂದೆ ಈ ಎಲ್ಲ ಸೌಲಭ್ಯ ಸಿಗಲಿದೆ.

Government Employees: ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ರವರ  ಸರ್ಕಾರದಿಂದ ಬಿಗ್ ಶಾಕ್, ಪಿಂಚಣಿಯಲ್ಲಿ ಬಾರಿ ನಿರಾಸೆ.

Leave a comment