Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

TCIL Recruitment 2024: ಕೇಂದ್ರ ಸರ್ಕಾರ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಇದು Telecommunications Consultants India (TCIL) ನಲ್ಲಿ ಖಾಲಿ ಇರುವ ಹುದ್ದೆಗಳಾಗಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

TCIL Recruitment 2024: ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ನೀಡಲಾಗಿದ್ದು, ಇದು Telecommunications Consultants India (TCIL) ನಲ್ಲಿ ಖಾಲಿ ಇರುವ ಹುದ್ದೆಗಳಾಗಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. TCIL ನಲ್ಲಿ ಒಟ್ಟು 11 ಹುದ್ದೆಗಳು ಖಾಲಿ ಇದೆ., Chief General Manager, General Manager ಹುದ್ದೆಗಳು ಖಾಲಿ ಇದೆ, ಅರ್ಜಿ ಸಲ್ಲಿಕೆಗೆ 20/2/2024 ಕೊನೆಯ ದಿನಾಂಕ ಆಗಿದೆ. ಈ ಹುದ್ದೆಗಳಿಗೆ ಆಫ್ಲೈನ್ ಮೂಲಕ ಪೋಸ್ಟ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

TCIL ನೇಮಕಾತಿ: (TCIL Recruitment 2024)

ನೇಮಕಾತಿ ಸಂಸ್ಥೆ: Telecommunications Consultants India (TCIL)
ಹುದ್ದೆಯ ವಿವರ: ಜೆನೆರಲ್ ಮ್ಯಾನೇಜರ್, ಚೀಫ್ ಜೆನೆರಲ್ ಮ್ಯಾನೇಜರ್
ಹುದ್ದೆಗಳ ಸಂಖ್ಯೆ: 11
ಮಾಸಿಕ ಸಂಬಳ: ಮ್ಯಾಕ್ಸಿಮಮ್ ₹2.80 ಲಕ್ಷ ರೂಪಾಯಿಗಳು
ಅರ್ಜಿ ಸಲ್ಲಿಕೆಗೆ ಅಂತಿಮ ದಿನ: 20/2/2024

ಶೈಕ್ಷಣಿಕ ಅರ್ಹತೆ:

TCIL ಅಧಿಸೂಚನೆಯ ಅನುಸಾರ, ಬಿ.ಎಸ್ಸಿ, ಬಿಇ, ಬಿ.ಟೆಕ್ ಅಥವಾ ಎಂ.ಟೆಕ್ ಇನ್ ಎಲೆಕ್ಟ್ರಾನಿಕ್ಸ್​ ಅಂಡ್ ಕಮ್ಯುನಿಕೇಶನ್​ ಅಥವಾ ಐಟಿ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಆಗಿರಬೇಕು ಅಥವಾ ಎಂಸಿಎ ಮಾಡಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ TCIL ನೀಡಿರುವ ಅಧಿಸೂಚನೆಯ ಅನುಸಾರ ಅಭ್ಯರ್ಥಿಯ ವಯಸ್ಸು 2024ರ ಫೆಬ್ರವರಿ 1ಕ್ಕೆ 61 ವರ್ಷಕ್ಕಿಂತ ಹೆಚ್ಚಾಗಿರಬಾರದು. ಆದರೆ ವಯೋಮಿತಿ ಸಡಿಲಿಕೆ ಇರುತ್ತದೆ.

ತಿಂಗಳ ವೇತನ:

TCIL ಅಧಿಸೂಚನೆಯ ಅನುಸಾರ.. ಚೀಫ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಜಾಯಿಂಟ್ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾಗುವವರಿಗೆ ವಾರ್ಷಿಕವಾಗಿ ₹80,000 ಇಂದ ₹2,80,000 ವರೆಗು ಸಂಬಳ ಬರುತ್ತದೆ. ತಿಂಗಳಿಗೆ ₹10,000 ಇಂದ ₹28,000 ವರೆಗು ಸಂಬಳ ಸಿಗುತ್ತದೆ.

ಅರ್ಜಿ ಸಲ್ಲಿಕೆ:

ಅರ್ಹತೆ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು, ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ, ಭರ್ತಿ ಮಾಡಿ, ಅಗತ್ಯವಿರುವ ದಾಖಕೆಗಳ ಜೊತೆಗೆ ಈ ಅಡ್ರೆಸ್ ಗೆ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು.
ಮುಖ್ಯ ಜನರಲ್ ಮ್ಯಾನೇಜರ್ (HR), ಟೆಲಿಕಮ್ಯುನಿಕೇಷನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್, TCIL ಭವನ, ಗ್ರೇಟರ್ ಕೈಲಾಶ್-I, ನವದೆಹಲಿ-110048
ಇದು ಅಡ್ರೆಸ್ ಆಗಿದೆ.

ಮುಖ್ಯವಾದ ದಿನಗಳು:

ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 30/1/2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 20/2/2024

ಅಧಿಕೃತ ವೆಬ್ಸೈಟ್ – https://www.tcil.net.in/

Click Here To Apply Online

Download Application Form Here 

TCIL Recruitment 2024: Apply Online

Leave a comment